6
  • Latest
Driver went to drink tea A lorry followed him!

ಚಹ ಕುಡಿಯಲು ಹೋದ ಚಾಲಕ: ಆತನನ್ನು ಹಿಂಬಾಲಿಸಿದ ಲಾರಿ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಚಹ ಕುಡಿಯಲು ಹೋದ ಚಾಲಕ: ಆತನನ್ನು ಹಿಂಬಾಲಿಸಿದ ಲಾರಿ!

AchyutKumar by AchyutKumar
in ಸ್ಥಳೀಯ
Driver went to drink tea A lorry followed him!

ಅಂಕೋಲಾ-ಯಲ್ಲಾಪುರ ಗಡಿಭಾಗವಾದ ಗುಳ್ಳಾಪುರದಲ್ಲಿನ ಗೂಡಂಗಡಿಗಳಿಗೆ ಮಂಗಳವಾರ ರಾತ್ರಿ ಲಾರಿ ನುಗ್ಗಿದೆ. ರಸ್ತೆ ಅಂಚಿನಲ್ಲಿ ಲಾರಿ ನಿಲ್ಲಿಸಿದ ಚಾಲಕ ಚಹ ಕುಡಿಯಲು ತೆರಳಿದ ವೇಳೆ ಅವಘಡ ನಡೆದಿದೆ.

ಹುಬ್ಬಳ್ಳಿ ಅಂಕೋಲಾ ಮಾರ್ಗವಾಗಿ ಮಂಗಳವಾರ ರಾತ್ರಿ ಚಲಿಸಬೇಕಿದ್ದ ಮಹಾರಾಷ್ಟç ನೊಂದಣಿಯ ಲಾರಿ ಅಂಗಡಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬಸವಣ್ಣಿ ಟಿ ಶಾಪ್ ಹಾಗೂ ಭಗವಾನ್ ಹೇರ್ ಕಟಿಂಗ್ ಮಳಿಗೆಗೆ ಹಾನಿಯಾಗಿದೆ. ರಾತ್ರಿ 10.45ರ ಆಸುಪಾಸಿಗೆ ಈ ಅವಘಡ ನಡೆದಿದೆ.

ಲಾರಿ ನಿಧಾನವಾಗಿ ಚಲಿಸಿದ್ದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ಲಾರಿ ಮೊದಲು ಬಸವಣ್ಣಿ ಟಿ ಶಾಪ್’ಗೆ ಗುದ್ದಿದ್ದು, ಆ ಮಳಿಗೆಯ ಗೋಡೆ ಪಕ್ಕದಲ್ಲಿದ್ದ ಕಟಿಂಗ್ ಅಂಗಡಿ ಮೇಲೆ ಬಿದ್ದಿದೆ. ಅಪಘಾತ ಸ್ಥಳದಲ್ಲಿ ಹೆಚ್ಚಿನ ಜನರು ಇರಲಿಲ್ಲ. ಅಪಘಾತ ನಡೆದ ನಂತರ ಸಾಕಷ್ಟು ಜನ ಜಮಾಯಿಸಿದರು.

ಲಾರಿ ಚಾಲಕ ಸೂಕ್ತ ಭದ್ರತೆಯಿಲ್ಲದೇ ಹೆದ್ದಾರಿ ಅಂಚಿನಲ್ಲಿ ಲಾರಿ ನಿಲ್ಲಿಸಿದ್ದು, ಅವಘಡಕ್ಕೆ ಕಾರಣ. ಲಾರಿ ಅಪಘಾತದ ವೇಳೆ ಚಾಲಕ ಸಹ ಅದೇ ಚಹದ ಅಂಗಡಿಯಲ್ಲಿದ್ದಿರುವುದನ್ನು ಪ್ರತ್ಯಕ್ಷದರ್ಶಿಗಳು ಖಚಿತಪಡಿಸಿದ್ದಾರೆ.

 

ShareSendTweetShare
Previous Post

ಬೆಟ್ಟ ಕಟಾವು ಆಕ್ಷೇಪಿಸಿ ಸರ್ಕಾರಕ್ಕೆ ದೂರು!

Next Post

ಮಹಿಳೆಯನ್ನು ಬಲಿಪಡೆದ ಚಾಲಿ ಸಲಿಯುವ ಯಂತ್ರ!

Next Post
A woman was killed by a moving machine!

ಮಹಿಳೆಯನ್ನು ಬಲಿಪಡೆದ ಚಾಲಿ ಸಲಿಯುವ ಯಂತ್ರ!

BJP leader congratulates Congress MLAs!

ಕಾಂಗ್ರೆಸ್ ಶಾಸಕರನ್ನು ಅಭಿನಂದಿಸಿದ ಬಿಜೆಪಿ ಮುಖಂಡ!

A huge tree fell on a bus!

ಬಸ್ಸಿನ ಮೇಲೆ ಬಿತ್ತು ಬೃಹತ್ ಮರ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.