6
  • Latest
Sri Ram Sena resolution Trishula initiation for a thousand women!

ಶ್ರೀರಾಮ ಸೇನೆ ನಿರ್ಣಯ: ಸಾವಿರ ಸ್ತ್ರೀಯರಿಗೆ ತ್ರಿಶೂಲ ದೀಕ್ಷೆ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಶ್ರೀರಾಮ ಸೇನೆ ನಿರ್ಣಯ: ಸಾವಿರ ಸ್ತ್ರೀಯರಿಗೆ ತ್ರಿಶೂಲ ದೀಕ್ಷೆ!

AchyutKumar by AchyutKumar
March 30, 2025
in ರಾಜ್ಯ
Sri Ram Sena resolution Trishula initiation for a thousand women!
advt advt advt
ADVERTISEMENT

ಹುಬ್ಬಳ್ಳಿಯ ನೇಹಾ ಹೀರೇಮಠ್ ಅವರನ್ನು ಪಯಾಜ್ ಹತ್ಯೆ ನಡೆಸಿ ಒಂದು ವರ್ಷವಾಗಿದೆ. ಈ ಹಿನ್ನಲೆ ಜನಾಂದೋಲನ ರೂಪಿಸುವುದಕ್ಕಾಗಿ ಶ್ರೀರಾಮ ಸೇನೆ ಸಾವಿರ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಲು ನಿರ್ಧರಿಸಿದೆ.

ಶಿರಸಿಗೆ ಆಗಮಿಸಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. `ಲವ್ ಜಿಹಾದ್ ಕುರಿತ ಎರಡನೇ ಆವೃತ್ತಿಯ ಪುಸ್ತಕವನ್ನು ಅವರು ಈ ವೇಳೆ ಬಿಡುಗಡೆ ಮಾಡಿದರು. `ಹುಬ್ಬಳ್ಳಿಯ 19 ವರ್ಷದ ನೇಹಾ ಹೀರೇಮಠ್ ಎಂಬ ಅಮಾಯಕ ಹುಡುಗಿಯ ಕೊಲೆ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ನೇಹಾ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದರು. ಮೂರು ತಿಂಗಳಿನಲ್ಲಿ ಆರೋಪಿಗೆ ಶಿಕ್ಷೆ ಕೊಡಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ, ಕೊಲೆ ನಡೆದು 11 ತಿಂಗಳಾದರೂ ಏನೂ ಆಗಿಲ್ಲ’ ಎಂದು ಪ್ರಮೋದ ಮುತಾಲಿಕ್ ಆಕ್ರೋಶವ್ಯಕ್ತಪಡಿಸಿದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

`ಏಪ್ರಿಲ್ 18ಕ್ಕೆ ನೇಹಾ ಕೊಲೆಯಾಗಿ 1 ವರ್ಷ ಆಗಲಿದೆ. ಮುಖ್ಯಮಂತ್ರಿ ಮಾತಿಗೆ ಬದ್ಧತೆ ಇಲ್ಲ. ಅವರು ನುಡಿದಂತೆ ನಡೆದಿಲ್ಲ’ ಎಂದು ದೂರಿದರು. ಏಪ್ರಿಲ್ 18ರಂದು ಕಿತ್ತೂರು ರಾಣಿ ಚನ್ನಮ್ಮ ಜಯಂತಿಯಿದೆ. ರಾಣಿ ಅಬ್ಬಕ್ಕನ ಜಯಂತಿ ಸಹ ಅದೇ ದಿನ’ ಎಂದು ನೆನಪಿಸಿದರು. ಇನ್ನು ಮುಂದೆ ಮಹಿಳೆಯರ ಬಗ್ಗೆ ಅಪಪ್ರಚಾರ, ಅಪಮಾನ, ಅತ್ಯಾಚಾರ ನಡೆದರೆ ತ್ರಿಶೂಲದಿಂದ ಉತ್ತರ ಕೊಡುವುದು ನಿಶ್ಚಿತ’ ಎಂದು ಎಚ್ಚರಿಸಿದರು. `2019, 2020 ಹಾಗೂ 2021ರಲ್ಲಿ ಇಡೀ ದೇಶದಲ್ಲಿ 13 ಲಕ್ಷ ಹುಡುಗಿಯರು ಕಾಣೆಯಾಗಿದ್ದಾರೆ. ಅದರಲ್ಲಿ ಲವ್ ಜಿಹಾದ್ ಪ್ರಕರಣ ಬಹಳ ದೊಡ್ಡ ಪ್ರಮಾಣದಲ್ಲಿದೆ’ ಎಂದು ಅಭಿಪ್ರಾಯವ್ಯಕ್ತಪಡಿಸಿದರು.

ರಾಜಕೀಯ ಮಾತು:
`ಹಿಂದುತ್ವದ ಬಗ್ಗೆ ನೇರ ಮಾತನಾಡುವ ಯತ್ನಾಳ್ ಮೇಲಿನ ಕ್ರಮವನ್ನು ಬಿಜೆಪಿ ಮರುಪರಿಶೀಲನೆ ಮಾಡಬೇಕು’ ಎಂದು ಪ್ರಮೋದ ಮುತಾಲಿಕ್ ಆಗ್ರಹಿಸಿದರು.
`ಯತ್ನಾಳ್ ಮಾತಿನಿಂದ ಬಿಜೆಪಿಗೆ ಮುಜುಗರವಾಗಬಹುದು. ಆದರೆ, ವಾಸ್ತವವನ್ನು ಬಿಜೆಪಿ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಬೆಳವಣಿಗೆಯಲ್ಲಿ ನನ್ನದೂ ಪಾತ್ರವಿದೆ. ಬಿಜೆಪಿಯ ಬೀಜ ಇಲ್ಲದ ಜಿಲ್ಲೆಯಲ್ಲಿ ದೊಡ್ಡ ಗೆಲುವು ತಂದುಕೊಟ್ಟವ ನಾನು’ ಎಂದು ಹೇಳಿದರು. `ಕಾಂಗ್ರೆಸ್ ಅಧಪಥನವಾಗುತ್ತಿದೆ. ಆ ವೇಳೆ ಬಿಜೆಪಿ ಜಾಗೃತವಾಗಬೇಕು. ಗಲಾಟೆಗೆ ಅವಕಾಶಕೊಡಬಾರದು’ ಎಂದು ಸಲಹೆ ನೀಡಿದರು.

ShareSendTweetShare
ADVERTISEMENT
Previous Post

ಕಾರವಾರ | ಸಂಸ್ಕೃತಿ ಪ್ರತಿಬಿಂಬಿಸಿದ ಗುಡಿಪಡ್ವಾ ಭವ್ಯ ಶೋಭಾ ಯಾತ್ರೆ

Next Post

ಹೆಸರಿಗೆ ಯೋಗ ಶಿಕ್ಷಕ: ಆತ ಮಾಡಿದ್ದು ನಶೆ ಏರಿಸುವ ಕೆಲಸ!

Next Post
A yoga teacher by name: What he did was intoxicating!

ಹೆಸರಿಗೆ ಯೋಗ ಶಿಕ್ಷಕ: ಆತ ಮಾಡಿದ್ದು ನಶೆ ಏರಿಸುವ ಕೆಲಸ!

Fair accounting irregularities Chief officer resigns from post without any resolution to investigation!

ಜಾತ್ರೆ ಲೆಕ್ಕ ಅಪರಾತಪರ: ತನಿಖೆ ಠರಾವು ಕಾಣಿಸದೇ ಹುದ್ದೆ ತ್ಯಜಿಸಿದ ಮುಖ್ಯಾಧಿಕಾರಿ!

ಹಳ್ಳದ ಮೀನು: ವೃದ್ಧನನ್ನು ಬಲಿ ಪಡೆದ ಮತ್ಸ್ಯ ಬಲೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.