6
  • Latest
I have to drive the bus... I have to count money!

ಬಸ್ಸು ಓಡಿಸಬೇಕು… ದುಡ್ಡು ಎಣಿಸಬೇಕು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಸ್ಸು ಓಡಿಸಬೇಕು… ದುಡ್ಡು ಎಣಿಸಬೇಕು!

AchyutKumar by AchyutKumar
April 1, 2025
in ಸ್ಥಳೀಯ
I have to drive the bus... I have to count money!
advt advt advt
ADVERTISEMENT

ಭಟ್ಕಳದಿಂದ ಕಾರವಾರ ಬರುವ ಬಸ್ಸಿನ ಚಾಲಕರೊಬ್ಬರು ಹಣ ಎಣಿಸುತ್ತಲೇ ಬಸ್ಸು ಓಡಿಸುವ ವಿಡಿಯೋ ಹರಿದಾಡುತ್ತಿದೆ.

ಸಿಬ್ಬಂದಿ ಕೊರತೆ ಹಾಗೂ ಹೊಸ ನೇಮಕಾತಿಗೆ ಆದ್ಯತೆ ನೀಡದ ಕಾರಣ ಅನೇಕ ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಚಾಲಕರೇ ನಿರ್ವಾಹಕರಾಗಿದ್ದಾರೆ. ಪ್ರಯಾಣಿಕರಿಗೆ ಟಿಕೆಟ್ ನೀಡಿದ ನಂತರ ಅವರಿಂದ ಹಣಪಡೆದು ಅದನ್ನು ಸಂಸ್ಥೆಗೆ ಪಾವತಿಸುವುದು ಚಾಲಕರ ಜವಾಬ್ದಾರಿಯಾಗಿದೆ. ಈ ಹಣದಲ್ಲಿ ಅಲ್ಪ ವ್ಯತ್ಯಾಸವಾದರೂ ಚಾಲಕರ ಹುದ್ದೆಗೆ ಕುತ್ತು ಖಚಿತ. ಹೀಗಾಗಿ ಪ್ರತಿ ನಿಲ್ದಾಣದಲ್ಲಿಯೂ ಪ್ರಯಾಣಿಕರು ಹತ್ತಿದ ನಂತರ ಅವರಿಂದ ಪಡೆದ ಕಾಸು ಹಾಗೂ ಟಿಕೆಟಿನ ಲೆಕ್ಕಾಚಾರವನ್ನು ಕಡತದಲ್ಲಿ ನಮೂದಿಸಿಕೊಳ್ಳುವುದ ಅನಿವಾರ್ಯ.

Advertisement. Scroll to continue reading.
ADVERTISEMENT
ADVERTISEMENT

ನಷ್ಟದ ಪ್ರಮಾಣ ತಗ್ಗಿಸುವುದು ಹಾಗೂ ಆದಾಯ ವೃದ್ಧಿಗಾಗಿ ಕೆಎಸ್‌ಆರ್‌ಟಿಸಿ ಬಸ್ಸಿನ ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡಿದೆ. ಬುಧವಾರ ಬೆಳಗ್ಗೆ 11 ಗಂಟೆಗೆ ಭಟ್ಕಳದಿಂದ ಹೊರಟ ಬಸ್ಸಿನಲ್ಲಿ ಸಹ ನಿರ್ವಾಹಕನಿರಲಿಲ್ಲ. ಇದರಿಂದ ಚಾಲಕನೇ ಪ್ರಯಾಣಿಕರಿಂದ ಹಣಪಡೆದಿದ್ದು, ಆ ಹಣವನ್ನು ಎಣಿಸುತ್ತ ಬಸ್ ಓಡಿಸುತ್ತಿರುವ ವಿಡಿಯೋ ಹರಿದಾಡುತ್ತಿದೆ. ಹಣ ಎಣಿಸುವ ವೇಳೆ ಚಾಲಕನ ಗಮನ ಬೇರೆಡೆ ಹೋದರೆ ಬಸ್ಸು ಅಪಘಾತ ಸಾಧ್ಯತೆ ಅಲ್ಲಗಳಿಯುವ ಹಾಗಿಲ್ಲ. ಹೀಗಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಆತಂಕವ್ಯಕ್ತಪಡಿಸಿದ್ದಾರೆ.

Advertisement. Scroll to continue reading.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಬಸ್ಸು ಕಾರವಾರ ತಲುಪಿದ್ದು, ಪ್ರತಿ ನಿಲ್ದಾಣದ ನಂತರವೂ ಚಾಲಕ ಹಣ ಎಣಿಸಿರುವ ಬಗ್ಗೆ ಬಸ್ಸಿನ ಪ್ರಯಾಣಿಕರು ಮಾಹಿತಿ ನೀಡಿದ್ದಾರೆ. ಆಗಾಗ ಬಸ್ಸಿನ ಗೇರ್ ಬದಲಿಸುವುದು, ಮತ್ತೆ ಮತ್ತೆ ಹಣ ಎಣಿಸುವುದನ್ನು ನೋಡಿ ಬಸ್ಸಿನ ಒಳಗಿದ್ದವರು ಕಂಗಾಲಾಗಿದ್ದಾರೆ.

ShareSendTweetShare
ADVERTISEMENT
Previous Post

ಅಮಾಯಕರ ವಿರುದ್ಧ ಕೂಗಾಟ.. ಪೊಲೀಸ್ ಠಾಣೆಯಲ್ಲಿಯೂ ರಂಪಾಟ: ಕೊನೆಗೂ ಜೈಲು ಸೇರಿದ ಭೂಪ!

Next Post

ರಂಜಾನ್ ಜೊತೆ ಯುಗಾದಿ: ಹಿಂದು – ಮುಸ್ಲಿಂ ಬಾಯಿ ಬಾಯಿ!

Next Post
Ugadi with Ramzan Hindu - Muslim mouth to mouth!

ರಂಜಾನ್ ಜೊತೆ ಯುಗಾದಿ: ಹಿಂದು - ಮುಸ್ಲಿಂ ಬಾಯಿ ಬಾಯಿ!

ಕೊಲೆ ಯತ್ನ: ಆರೋಪಿಗೆ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

Rape for wanting chocolate: First grader's life is hell!

ಚಾಕಲೇಟು ಆಸೆ ತೋರಿಸಿ ಅತ್ಯಾಚಾರ: ಒಂದನೇ ತರಗತಿ ಕೂಸಿನ ಬದುಕು ನರಕ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.