ಅಂಗವಿಕಲರ ಆರೈಕೆಯಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಸರ್ಕಾರ ಪ್ರತಿ ತಿಂಗಳು 1 ಸಾವಿರ ರೂ ಪ್ರೋತ್ಸಾಹಧನ ನೀಡಲು ನಿರ್ಧರಿಸಿದೆ.
ಪ್ರಸಕ್ತ ಸಾಲಿನಲ್ಲಿ ಅಡಿCrebral Palsy, Muscular Dystropy, Parkinson’s and Multiple Sclerosis ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಈಗಾಗಲೇ ಈ ಯೋಜನೆ ಜಾರಿಯಲ್ಲಿದೆ. ಆಟಿಸಂ, ಬೌದ್ದಿಕ ವಿಕಲತೆ ಮತ್ತು ಬಹುವಿಧ ಅಂಗವಿಕಲತೆ (ಶ್ರವಣ ಮತ್ತು ದೃಷ್ಠಿ ನ್ಯೂನತೆ) ಕಾಯಿಲೆಗಳಿಂದ ಬಳಲುತ್ತಿರುವ ಆರೈಕೆದಾರರಿಗೂ ಈ ಯೋಜನೆ ವಿಸ್ತರಿಸಲು ತೀರ್ಮಾನಿಸಿದೆ. ಅರ್ಹರು ಇದಕ್ಕೆ ಅರ್ಜಿ ಸಲ್ಲಿಸಲು ಜೂ 30 ಕೊನೆ ದಿನ.
ಅಂಗವಿಕಲರ ಆರೈಕೆಯಲ್ಲಿ ತೊಡಗಿರುವವರು ಇಲ್ಲಿ ಫೋನ್ ಮಾಡಿ
ಕಾರವಾರ: ಶಶಿರೇಖಾ ಮಾಳಸೇಕರ – 973954681
ಅಂಕೋಲಾ: ಕವಿತಾ ಶ್ರೀಕಾಂತ ನಾಯ್ಕ – 8217882332
ಕುಮಟಾ: ಸುಧಾ ಜಯರಾಂ ಭಟ್ಟ – 7019198365
ಹೊನ್ನಾವರ: ಶೈಲಾ ವೆಂಕಟೇಶ ನಾಯ್ಕ – 8884603412
ಭಟ್ಕಳ: ಮೋಹನ ಅಪ್ಪು ದೇವಾಡಿಗ – 9448902002
ಶಿರಸಿ: ಸ್ನೇಹಾ ಅಂಬಿಗ – 9148723385
ಸಿದ್ದಾಪುರ: ಶ್ರೀಧರ ಟಿ ಹರ್ಗಿ – 9972512435
ಯಲ್ಲಾಪುರ: ಸಲೀಂ ಖುದ್ದುಸ್ ಶೇಖ್ – 8095295796
ಮುಂಡಗೋಡ: ಶೋಭಾ ಕಾಂತು – 9686508135
ಹಳಿಯಾಳ: ಸುನೀತಾ ಕೃಷ್ಣಾ ಶಾಹಾಪೂರಕರ – 9741376442
ಜೋಯಿಡಾ: ರಾಜೇಸಾಬ ತಹಶೀಲ್ದಾರ – 9449589571
ಈ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರರನ್ನು ಸಂಪರ್ಕಿಸಿ ನಿಮ್ಮ ಅರ್ಜಿ ಸಲ್ಲಿಸಿ. ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ರಾಘವೇಂದ್ರ ಜಿ ಭಟ್ಟ ಅವರನ್ನು ಸಂಪರ್ಕಿಸಿ.