6
  • Latest
Gokarna Fear of mountain collapse behind Ram temple!

ಗೋಕರ್ಣ: ರಾಮಮಂದಿರ ಹಿಂದಿನ ಪರ್ವತ ಕುಸಿತದ ಆತಂಕ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Monday, June 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಗೋಕರ್ಣ: ರಾಮಮಂದಿರ ಹಿಂದಿನ ಪರ್ವತ ಕುಸಿತದ ಆತಂಕ!

AchyutKumar by AchyutKumar
in ಸ್ಥಳೀಯ
Gokarna Fear of mountain collapse behind Ram temple!

ಗೋಕರ್ಣದ ರಾಮ ಮಂದಿರ ಬಳಿಯ ಹಿಂದಿನ ಗುಡ್ಡ ಕಳೆದ ವರ್ಷ ಕುಸಿದಿದ್ದು, ಈ ವರ್ಷ ಇನ್ನಷ್ಟು ಕುಸಿಯುವ ಆತಂಕ ಎದುರಾಗಿದೆ. ಹೀಗಾಗಿ ರಾಮತೀರ್ಥಕ್ಕೆ ತೆರಳುವ ಮಾರ್ಗದ ಪ್ರವೇಶ ನಿಷೇಧಿಸಲಾಗಿದೆ.

ಕಳೆದ ವರ್ಷ ಮಳೆಗಾಲದಲ್ಲಿ ಮುಖ್ಯ ಕಡಲತೀರದ ಬಳಿಯ ಶ್ರೀರಾಮ ಮಂದಿರ ಪಕ್ಕದ ಪರ್ವತ ಕುಸಿತವಾಗಿತ್ತು. ಶಿರೂರು ಬಳಿ ಗುಡ್ಡ ಕುಸಿತದ ಸಮಯದಲ್ಲಿಯೇ ಇಲ್ಲಿಯೂ ಬಂಡೆ ಉರುಳಿಬಂದಿತ್ತು. ಆದರೆ, ದೇವಾಲಯಕ್ಕೆ ಯಾವುದೇ ಹಾನಿ ಆಗಿರಲಿಲ್ಲ. ಆ ವೇಳೆ ರಾಮತೀರ್ಥ ಹಾಗೂ ಪಕ್ಕದ ಕಟ್ಟಡಕ್ಕೆ ಬಿರುಕು ಮೂಡಿತ್ತು. ಈ ವೇಳೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಆದರೆ, ಯಾವುದೇ ಕ್ರಮ ಜರುಗಿಸಿರಲಿಲ್ಲ.

ಮಳೆಗಾಲ ಮುಗಿದ ನಂತರ ಶಾಂಡಿಲ್ಯಯ ಮಹಾರಾಜರ ಶಿಷ್ಯರು ಇಲ್ಲಿ ಆಗಮಿಸಿ ಮೇಲ್ಚಾವಣಿಗೆ ಅಪ್ಪಳಿಸಿದ್ದ ಮಣ್ಣಿನ ರಾಶಿ ಹಾಗೂ ಕಲ್ಲು ಬಂಡೆಗಳನ್ನು ಸ್ವಚ್ಛ ಮಾಡಿದ್ದರು. ಝರಿ ನೀರು ಮುಚ್ಚಿರುವುದನ್ನು ಬಿಡಿಸಿ ಸರಿಪಡಿಸಿದ್ದರು. ಆದರೆ, ಆ ಬಂಡೆ ತೆಗೆಯಲು ಅವರಿಂದ ಆಗಿರಲಿಲ್ಲ. ಹೀಗಾಗಿ ಆ ಬಂಡೆ ಇದೀಗ ಕುಸಿಯುವ ಆತಂಕದಲ್ಲಿದೆ.

ShareSendTweetShare
Previous Post

ಮುಂಡಗೋಡು: ಬೈಕ್ ಕದ್ದವನ ಬಂಧನ

Next Post

ಜೋರು ಮಳೆ.. ಸೊಸೈಟಿ ಸಾಲ.. ಕೈ ಕೊಟ್ಟ ಫಸಲು: ಭೂತಾಯಿ ನಂಬಿದ ಮುಂಡಗೋಡು ರೈತ ನೇಣಿಗೆ ಶರಣು!

Next Post
ಆರೋಗ್ಯವಂತನಿಗೂ ವೃದ್ಧನಾದ ನೋವು: ಕೊರಗಿ ಕೊರಗಿ ಸಾವು!

ಜೋರು ಮಳೆ.. ಸೊಸೈಟಿ ಸಾಲ.. ಕೈ ಕೊಟ್ಟ ಫಸಲು: ಭೂತಾಯಿ ನಂಬಿದ ಮುಂಡಗೋಡು ರೈತ ನೇಣಿಗೆ ಶರಣು!

ಯಾವ ಊರಲ್ಲಿ ಎಷ್ಟು ಮಳೆ? ಈ ಲೆಕ್ಕಾಚಾರ ಮಾಡುವವರು ಯಾರು?

ಶಾಲೆಗೂ ರಜೆ ಇಲ್ಲ.. ಮಳೆಗೂ ಬಿಡುವಿಲ್ಲ!

Yoga for the Yogi A teacher who won gold along with silver!

ಯೋಗ ಮಾಡುವವನ ಯೋಗ: ಬೆಳ್ಳಿ ಜೊತೆ ಬಂಗಾರವನ್ನು ಗೆದ್ದ ಶಿಕ್ಷಕ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.