ಮಳೆಗಾಲ ಶುರುವಾದ ತಕ್ಷಣ ಕೆಮ್ಮು-ಶೀತ-ಜ್ವರ ಸಾಮಾನ್ಯ. ಅದರಲ್ಲಿಯೂ ಮಕ್ಕಳ ಬಗ್ಗೆ ಪ್ರತಿಯೊಬ್ಬರಿಗೂ ವಿಶೇಷ ಆರೈಕೆ ಅಗತ್ಯ. ಮಕ್ಕಳು ಮಾತ್ರವಲ್ಲ.. ಗರ್ಭಿಣಿಯರ ಬಗ್ಗೆಯೂ ಕಾಳಜಿವಹಿಸಬೇಕಾದ ಅಂಶಗಳ ಜೊತೆ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರ ಶಿರಸಿ ವೈದ್ಯರ ಹೆಸರು, ಆಸ್ಪತ್ರೆ ಹಾಗೂ ಫೋನ್ ನಂ ಜೊತೆ ಮಂಜುನಾಥ ಶಾಸ್ತ್ರೀ ಅವರು ವಿಡಿಯೋ ಮಾಡಿದ್ದಾರೆ.
ಆ ವಿಡಿಯೋ ಇಲ್ಲಿ ನೋಡಿ..