6
  • Latest
Gambling with friends at the family farmhouse!

ಫ್ಯಾಮಿಲಿ ಫಾರ್ಮಹೌಸಿನಲ್ಲಿ ಪ್ರೇಂಡ್ಸ್ ಜೊತೆ ಜೂಜಾಟ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Sunday, June 28, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಫ್ಯಾಮಿಲಿ ಫಾರ್ಮಹೌಸಿನಲ್ಲಿ ಪ್ರೇಂಡ್ಸ್ ಜೊತೆ ಜೂಜಾಟ!

AchyutKumar by AchyutKumar
in ಸ್ಥಳೀಯ
Gambling with friends at the family farmhouse!

ಮುರುಡೇಶ್ವರದ ಮೂಡಲಕಟ್ಟಾ ಫ್ಯಾಮಿಲಿ ಫಾರಂ ಹೌಸ್‌ನಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಆಟೋ ಚಾಲಕರ ಮೇಲೆ ಪಿಎಸ್‌ಐ ಹಣುಮಂತ ಬೀರಾದರ್ ಕಾನೂನು ಕ್ರಮ ಜರುಗಿಸಿದ್ದಾರೆ. ಆಟೋ ಚಾಲಕರ ಜೊತೆಯಾಗಿದ್ದ ಕೂಲಿ ಕಾರ್ಮಿಕ ಹಾಗೂ ಸೆಂಟ್ರಿಕ್ ಕೆಲಸದವನ ಮೇಲೆಯೂ ಪೊಲೀಸ್ ಪ್ರಕರಣ ದಾಖಲಾಗಿದೆ.

ಭಟ್ಕಳದ ಮುರುಡೇಶ್ವರ ಬಳಿಯಿರುವ ಮೂಡಲಕಟ್ಟಾ ಫ್ಯಾಮಿಲಿ ಫಾರಂ ಹೌಸ್‌ನಲ್ಲಿ ಮುಠ್ಠಳ್ಳಿ ಬಳಿಯ ಬದ್ರಿಮನೆ ಆಟೋ ಚಾಲಕ ಈಶ್ವರ ನಾಯ್ಕ ರೂಂ ಪಡೆದಿದ್ದರು. ರೂಂ ನಂ 105ಕ್ಕೆ ಅವರು ತಮ್ಮ ಸ್ನೇಹಿತರನ್ನು ಆಮಂತ್ರಿಸಿದ್ದರು. ಅದರ ಪ್ರಕಾರ ಮುಂಡಳ್ಳಿಮನೆಯ ಆಟೋ ಚಾಲಕ ವರದರಾಜ ನಾಯ್ಕ ಹಾಗೂ ತಲಾಂದ ಮನಕುಳಿಯ ಕಿಚ್ಚಪ್ಪನಮನೆ ಆಟೋ ಚಾಲಕ ಈಶ್ವರ ನಾಗಪ್ಪ ನಾಯ್ಕ ಅಲ್ಲಿಗೆ ಬಂದಿದ್ದರು. ಮಕ್ಕಿಮನೆಯ ಕೆಲಸದಾಳು ಈಶ್ವರ ಮಾಸ್ತಪ್ಪ ನಾಯ್ಕ ಹಾಗೂ ತಲಾಂದ ತಲಗೋಡು ಮನೆಯ ಸೆಂಟ್ರಿAಗ್ ಕೆಲಸದ ಲೋಕೇಶ ನಾಯ್ಕ ಸಹ ಅಲ್ಲಿ ಜೊತೆಯಾದರು.

ಈ ಎಲ್ಲರೂ ಸೇರಿ ಆ ರೂಮಿನಲ್ಲಿ ಅಂದರ್ ಬಾಹರ್ ಆಡುತ್ತಿದ್ದರು. ಇದಕ್ಕಾಗಿ 13200 ರೂ ಹಣ ಹೂಡಿಕೆ ಮಾಡಿದ್ದರು. ಮೂಡಲಕಟ್ಟಾ ಫ್ಯಾಮಿಲಿ ಫಾರಂ ಹೌಸ್ ಮಾಲಕ ಸಹ ಕಾನೂನುಬಾಹಿರ ಆಟಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಈ ವಿಷಯ ಅರಿತ ಮುರುಡೇಶ್ವರ ಪಿಎಸ್‌ಐ ಹಣಮಂತ ಬೀರಾದರ್ ಜೂನ್ 20ರಂದು ಅಲ್ಲಿ ದಾಳಿ ಮಾಡಿದರು. ಆಗ, ಅಂದರ್ ಬಾಹರ್ ಆಡುತ್ತಿದ್ದ ಎಲ್ಲರೂ ಒಂದೇ ಕಡೆ ಸಿಕ್ಕಿ ಬಿದ್ದರು. 13200ರೂ ಹಣ, ಇಸ್ಪಿಟ್ ಎಲೆ ಜೊತೆ ಎರಡು ಬೈಕನ್ನು ಪೊಲೀಸರು ವಶಕ್ಕೆಪಡೆದು, ಪ್ರಕರಣ ದಾಖಲಿಸಿದರು.

ShareSendTweetShare
Previous Post

ಮುಂಡಗೋಡ: ಸಂಬಳ ಕೊಡದ ಸಾಹುಕಾರನ ವಿರುದ್ಧ ಕಾನೂನು ಹೋರಾಟ!

Next Post

ಮುದಿ ವಯಸ್ಸಿನಲ್ಲಿ ಸಿಕ್ಕಿತು ಸರ್ಕಾರಿ ಪರಿಹಾರ: ಸೀಬರ್ಡ ಸಂತ್ರಸ್ತರ ಖಾತೆಗೆ 10 ಕೋಟಿ ರೂ!

Next Post
Government relief received in old age Rs 10 crore in the account of Seabird victims!

ಮುದಿ ವಯಸ್ಸಿನಲ್ಲಿ ಸಿಕ್ಕಿತು ಸರ್ಕಾರಿ ಪರಿಹಾರ: ಸೀಬರ್ಡ ಸಂತ್ರಸ್ತರ ಖಾತೆಗೆ 10 ಕೋಟಿ ರೂ!

Karwar Home cooked meals by women Akka Cafe for a variety of dishes along with hot biryani!

ಕಾರವಾರ | ಮಹಿಳೆಯರೇ ಮಾಡಿದ ಮನೆ ಊಟ: ಬಿಸಿ ಬಿಸಿ ಬಿರಿಯಾನಿ ಜೊತೆ ಬಗೆ ಬಗೆಯ ಖಾದ್ಯಕ್ಕಾಗಿ ಅಕ್ಕ ಕಫೆ!

A great honor for a yoga practitioner Honored from three places in one day!

ಯೋಗ ಸಾಧಕನಿಗೆ ಸಂದ ಗೌರವ: ಒಂದೇ ದಿನ ಮೂರು ಕಡೆ ಸನ್ಮಾನ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.