6
  • Latest
ರಸ್ತೆ ಕುಸಿಯುವ ಭೀತಿ

ರಸ್ತೆ ಕುಸಿಯುವ ಭೀತಿ

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ರಸ್ತೆ ಕುಸಿಯುವ ಭೀತಿ

ಶ್ರೀ ನ್ಯೂಸ್ by ಶ್ರೀ ನ್ಯೂಸ್
in ಸ್ಥಳೀಯ

ಯಲ್ಲಾಪುರ ತಾಲೂಕಿನ ಮಲವಳ್ಳಿಯಿಂದ ಬೇಣದಗುಳೆಗೆ ಹೋಗುವ ಕ್ರಾಸ್ ಬಳಿ ರಸ್ತೆ ಕುಸಿಯುವ ಅಪಾಯವಿದ್ದು, ವಾಹನ ಸವಾರರು ಭಯದಲ್ಲೇ ಸಾಗಬೇಕಾಗಿದೆ.

ಮಲವಳ್ಳಿಯಿಂದ ಬೇಣದಗುಳಿ ರಸ್ತೆ ಕ್ರಾಸಿನಲ್ಲಿನ ದೇವರ ಹಳ್ಳಕ್ಕೆ ಅಳವಡಿಸಿದ ಸಿಮೆಂಟ್ ಪೈಪ್ ಪಕ್ಕದಲ್ಲಿ ಕುಸಿತವಾಗಿದೆ. ಇದರಿಂದ ರಸ್ತೆಯ ಒಳಭಾಗದ ಮಣ್ಣು ತೊಳೆದು ಹೋಗಿದೆ. ಮಳೆ ಜೋರಾದಲ್ಲಿ ರಸ್ತೆಯು ಸಂಪೂರ್ಣ ಕುಸಿಯುವ ಸಾಧ್ಯತೆ ಇದೆ.

ರಸ್ತೆಯ ಮೇಲ್ಭಾಗದಿಂದ ನೋಡಿದರೆ ಅಪಾಯದ ಹಂತ ತಿಳಿಯುವಂತಿಲ್ಲ. ಆದರೆ ಒಳ ಭಾಗದಲ್ಲಿ ಪೂರ್ಣ ರಸ್ತೆಯು ಟೊಳ್ಳಾಗಿದೆ. ದೊಡ್ಡ ವಾಹನಗಳು ಓಡಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ.

 

ಹಾಗಾಗಿ ಸಣ್ಣಪುಟ್ಟ ವಾಹನಗಳನ್ನು ಹೊರತುಪಡಿಸಿ, ದೊಡ್ಡ ವಾಹನಗಳು ಸಂಚರಿಸದೇ ಇರುವುದು ಒಳ್ಳೆಯದೆಂದು ಸ್ಥಳೀಯ ಆಡಳಿತ ಜಾಗೃತಿ ಮೂಡಿಸುತ್ತಿದೆ.

ShareSendTweetShare
Previous Post

ಯಲ್ಲಾಪುರದಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ: ಕಾರಣ ಏನು?

Next Post

ಹುಂಡಿ ಹಣ ಕದ್ದರು, ಪೊಲೀಸರ ಕೈಗೆ ಸಿಕ್ಕಿ ಬಿದ್ದರು.‌

Next Post
ಹುಂಡಿ ಹಣ ಕದ್ದರು, ಪೊಲೀಸರ ಕೈಗೆ ಸಿಕ್ಕಿ ಬಿದ್ದರು.‌

ಹುಂಡಿ ಹಣ ಕದ್ದರು, ಪೊಲೀಸರ ಕೈಗೆ ಸಿಕ್ಕಿ ಬಿದ್ದರು.‌

ಮೇಯಲು ಹೋದ ಹೋರಿ: ಸಿಕ್ಕಿದ್ದು ತುಂಡಾಗಿ

ಮೇಯಲು ಹೋದ ಹೋರಿ: ಸಿಕ್ಕಿದ್ದು ತುಂಡಾಗಿ

ನಾದಾವಧಾನ ಪ್ರತಿಷ್ಠಾನದಿಂದ ‘ಯಕ್ಷಗಾನ ಕಾರ್ಯಾಗಾರ’: ಸೆ.5 ರಿಂದ 7 ರವರೆಗೆ

ನಾದಾವಧಾನ ಪ್ರತಿಷ್ಠಾನದಿಂದ 'ಯಕ್ಷಗಾನ ಕಾರ್ಯಾಗಾರ': ಸೆ.5 ರಿಂದ 7 ರವರೆಗೆ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.