6
  • Latest
ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಏಕರೂಪದ ಮಾಹಿತಿ ಸಲ್ಲಿಕೆಗೆ ಧನಗರ ಗೌಳಿ ಸಮಿತಿಯಿಂದ ಜಾಗೃತಿ

ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಏಕರೂಪದ ಮಾಹಿತಿ ಸಲ್ಲಿಕೆಗೆ ಧನಗರ ಗೌಳಿ ಸಮಿತಿಯಿಂದ ಜಾಗೃತಿ

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಏಕರೂಪದ ಮಾಹಿತಿ ಸಲ್ಲಿಕೆಗೆ ಧನಗರ ಗೌಳಿ ಸಮಿತಿಯಿಂದ ಜಾಗೃತಿ

ಶ್ರೀ ನ್ಯೂಸ್ by ಶ್ರೀ ನ್ಯೂಸ್
in ಸ್ಥಳೀಯ

ರಾಜ್ಯ ಸರ್ಕಾರ ನಡೆಸುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಕ ಸಮೀಕ್ಷೆಯಲ್ಲಿ ಧನಗರ ಗೌಳಿ ಸಮುದಾಯದವರು ಏಕರೂಪದಲ್ಲಿ ನಮೂದಿಸಬೇಕು. ಸಮುದಾಯದ ಯಾರೊಬ್ಬರೂ ಸಮೀಕ್ಷೆಯಲ್ಲಿ ತಪ್ಪದಂತೆ ನೋಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ರಾಜ್ಯ ಧನಗರ ಗೌಳಿ ಸಮುದಾಯ ಸಮಿತಿಯ ಕಾರ್ಯಾಧ್ಯಕ್ಷ ದೋಂಡು ಪಾಟೀಲ ಹೇಳಿದರು.

ಅವರು ಯಲ್ಲಾಪುರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮೀಕ್ಷೆಗೆ ಸಂಬಂಧಿಸಿದಂತೆ ಸಮಾಜದ ಮುಂದಿನ ನಡೆ ಹೇಗಿರಬೇಕೆಂಬುವುದರ ಕುರಿತು ರಾಜ್ಯ ಸಮಿತಿಯ ಪದಾಧಿಕಾರಿಗಳ, ಸಮಾಜದ ನೇತೃತ್ವದಲ್ಲಿ ಮುಂಡಗೋಡ ಹಾಗೂ ಕಿರವತ್ತಿಯಲ್ಲಿ ಸಭೆ ನಡೆಸಿದ್ದೇವೆ.

ಸಮಾಜವು ಗೌಳಿ, ಧನಗರ, ಕಾಡುಗೊಲ್ಲ, ಕಾಡು ಕುರುಬ ಮುಂತಾದ ಅನೇಕ ಉಪಜಾತಿಗಳಲ್ಲಿ ಹರಡಿಹೊಗಿದೆ. ಹೈನುಗಾರಿಕೆಯೇ ಕುಲಕಸುಬನ್ನಾಗಿ ಬದುಕುತ್ತಿರುವ ಪಶುಪಾಲಕರಾದ ನಮ್ಮ ಸಮಾಜವನ್ನು ಪ್ರತ್ಯೇಕವಾಗಿ ಗುರುತಿಸುವ ಸಲುವಾಗಿ ಅನೇಕ ವರ್ಷಗಳಿಂದ ಧನಗರ ಗೌಳಿ” ಎಂಬ ಪ್ರತ್ಯೇಕ ಜಾತಿಯಡಿಯಲ್ಲಿ ಕರ್ನಾಟಕದಲ್ಲಿ ನಮ್ಮ ಸಮಾಜವನ್ನು ಗುರುತಿಸಿ, ಕುಲಶಾಸ್ತ್ರ ಅಧ್ಯಯನ ನಡೆಸಿ ನಮಗೆ ಪರಿಶಿಷ್ಟ ಪಂಗಡದ ಪಟ್ಟಿಯಲ್ಲಿ ಸೇರಿಸುವಂತೆ ಮಾಡುವುದು ನಮ್ಮ ಹೋರಾಟಗಳ ಮೂಲ ಉದ್ದೇಶವಾಗಿದೆ ಎಂದರು.

ಪ್ರತ್ಯೇಕ ಜಾತಿ ಸ್ಥಾನಮಾನದ ಹೋರಾಟಕ್ಕಾಗಿ ಸಾಮಾಜಿಕ ಮತ್ತು ಶೈಕ್ಷಣಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದು, ಜಾತಿಯ ಕಾಲಂನಲ್ಲಿ ಧನಗರ ಗೌಳಿ, ಉಪಜಾತಿಯ ಕಾಲಂನಲ್ಲಿ ಗೌಳಿ, ಮಾತೃಭಾಷೆ ಮರಾಠಿ, ಕುಲಕಸುಬು ಪಶುಸಂಗೋಪನೆ ಎಂದು ನಮೂದಿಸಲು ತೀರ್ಮಾನಿಸಲಾಗಿದೆ. ಈ ನಿರ್ಣಯಗಳನ್ನು ಸಮೀಕ್ಷೆಗೂ ಮುನ್ನ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತೆ ಮಾಡಲು ಸಮಿತಿಯ ಪ್ರಮುಖರು ಶ್ರಮಿಸುತ್ತಿದ್ದಾರೆ ಎಂದರು.

ಸಮಿತಿಯ ಉಪಾಧ್ಯಕ್ಷ ಬಮ್ಮು ಎಡಗೆ, ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ ಲಾಂಬೋರ, ಜಿಲ್ಲಾ ಉಪಾಧ್ಯಕ್ಷ ವಿಠ್ಠಲ ಶೆಳಕೆ, ತಾಲೂಕಾ ಅಧ್ಯಕ್ಷ ವಿಠ್ಠಲ ಪಾಂಡ್ರಮೀಸೆ, ವಿಠ್ಠಲ ತಾಟೆ, ಸೋನು ಜಂಗ್ಲೆ ಇದ್ದರು.

ShareSendTweetShare
Previous Post

ಕಳ್ಳರ ಕೈಚಳಕ: ಹಣ, ಬೆಳ್ಳಿಯ ಸಾಮಗ್ರಿಗಳ ಜತೆ ರೇಷ್ಮೆ ಸೀರೆಯೂ ಮಾಯ!

Next Post

ಮುಸ್ತಾಕರಿಗೆ ಮಾತ್ರ ಗೌರವ, ದೀಪಾ ಬಸ್ತಿ ಕಡೆಗಣನೆಗೆ ಧರ್ಮದ ಹಿನ್ನೆಲೆ ಕಾರಣವೆ?: ರಾಮು ನಾಯ್ಕ ಪ್ರಶ್ನೆ

Next Post
ಸೋಲಿನ ಭೀತಿಯಲ್ಲಿ ಬಿಜೆಪಿ ಮೇಲೆ ರಾಹುಲ್ ಆರೋಪ: ರಾಮು ನಾಯ್ಕ

ಮುಸ್ತಾಕರಿಗೆ ಮಾತ್ರ ಗೌರವ, ದೀಪಾ ಬಸ್ತಿ ಕಡೆಗಣನೆಗೆ ಧರ್ಮದ ಹಿನ್ನೆಲೆ ಕಾರಣವೆ?: ರಾಮು ನಾಯ್ಕ ಪ್ರಶ್ನೆ

ಅನಧಿಕೃತ ಮೀನು ವ್ಯಾಪಾರ ತೆರವಿನ ಪ್ರಹಸನ!

ಅನಧಿಕೃತ ಮೀನು ವ್ಯಾಪಾರ ತೆರವಿನ ಪ್ರಹಸನ!

ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ ಹಾಗೂ ವಿವಿಧ ವೇದಿಕೆಗಳ ಉದ್ಘಾಟನೆ

ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿ ಪರಿಷತ್ ಹಾಗೂ ವಿವಿಧ ವೇದಿಕೆಗಳ ಉದ್ಘಾಟನೆ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.