6
  • Latest

ಮಗನ ಸಾಲ ತೀರಿಸಿದ ಅಪ್ಪ: ಮನನೊಂದು ಮನೆ ಬಿಟ್ಟು ಹೋದ ಪುತ್ರ!

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Thursday, July 2, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಗನ ಸಾಲ ತೀರಿಸಿದ ಅಪ್ಪ: ಮನನೊಂದು ಮನೆ ಬಿಟ್ಟು ಹೋದ ಪುತ್ರ!

AchyutKumar by AchyutKumar
in ಸ್ಥಳೀಯ

ದಾಂಡೇಲಿ: ಕೋರಿಯರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ ತೆಗ್ಗಿ (27) ಎಂಬಾತ ಕಾಣೆಯಾಗಿದ್ದು, ಆತನನ್ನು ಹುಡುಕಿಕೊಡುವಂತೆ ಆತನ ತಂದೆ ನಿಂಗಪ್ಪ ತೆಗ್ಗಿ ಪೊಲೀಸ್ ಮೋರೆ ಹೋಗಿದ್ದಾರೆ.
ಪ್ರವೀಣ ತೆಗ್ಗಿ ಕೆಲಸ ಮಾಡುತ್ತಿದ್ದ ಕೋರಿಯರ್ ಕಚೇರಿಯಲ್ಲಿ ಹಣಕಾಸಿನ ವ್ಯತ್ಯಾಸ ನಡೆದಿತ್ತು. ಇದರಿಂದ ಪ್ರವೀಣ ಪಾವತಿಸಬೇಕಿದ್ದ ಹಣವನ್ನು ಆತನ ತಂದೆ ನಿಂಗಪ್ಪ ತೆಗ್ಗಿ ಕೋರಿಯರ್ ಕಚೇರಿಯವರಿಗೆ ಪಾವತಿಸಿದ್ದರು. ಈ ವಿಷಯವನ್ನು ಮಗನಿಗೆ ತಿಳಿಸಿ, ಆತನಿಗೆ ನೋವು ಮಾಡಬಾರದು ಎಂದು ಸಹ ಹೇಳಿದ್ದರು. ಆದರೆ, ತಂದೆ ಹಣ ಪಾವತಿಸಿದ ವಿಷಯ ತಿಳಿದ ಪ್ರವೀಣ ಮಾನಸಿಕವಾಗಿ ನೊಂದಿದ್ದ. ಜೊತೆಗೆ ಕಚೇರಿಯಲ್ಲಿನ ಹಣಕಾಸು ವಿಷಯ ಮನೆಯಲ್ಲಿ ಗೊತ್ತಾಗಿದ್ದರಿಂದ ಮರ್ಯಾದೆಗೆ ಅಂಜಿ ಜುಲೈ 3ರಂದು ಆತ ಮನೆಬಿಟ್ಟು ಹೋಗಿದ್ದು, ಇಷ್ಟು ದಿನ ಹುಡುಕಿದರೂ ಪತ್ತೆಯಾಗಿಲ್ಲ.

 

ShareSendTweetShare
Previous Post

ಟ್ಯಾಂಕರ್’ಗೆ ಗುದ್ದಿದ ಸ್ಕೂಟಿ: ನಿವೃತ್ತ ಶಿಕ್ಷಕ ಸಾವು

Next Post

ಮಹಿಳೆಯ ಜೀವ ಉಳಿಸಲು ರಿಕ್ಷಾ ಚಾಲಕರ ಗುದ್ದಾಟ: ಕೊನೆಗೂ ಫಲ ನೀಡದ ಪ್ರಯತ್ನ

Next Post

ಮಹಿಳೆಯ ಜೀವ ಉಳಿಸಲು ರಿಕ್ಷಾ ಚಾಲಕರ ಗುದ್ದಾಟ: ಕೊನೆಗೂ ಫಲ ನೀಡದ ಪ್ರಯತ್ನ

ಕಾಗೇರಿ ಜನ್ಮದಿನ: ವಜ್ರಳ್ಳಿಯಲ್ಲಿ ವಿಶೇಷ ಪೂಜೆ

ಜನಸ್ಪಂದನಾ ಸಭೆ: ಸಮಸ್ಯೆ ಹೇಳಿಕೊಳ್ಳಲು ಆಗಮಿಸುವವರಿಗೆ ಸಮಸ್ಯೆ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.