6
  • Latest

ಅದೃಷ್ಟ ಆಟ ಆಡಿಸುವವರಿಗೆ ಶನಿದೆಸೆ!

ED ದಾಳಿ ಖಂಡಿಸಿ ಹಾವೇರಿಯಲ್ಲಿ ನಾಳೆ ಕಾಂಗ್ರೆಸ್ ಪ್ರತಿಭಟನೆ.

ED ದಾಳಿ ಖಂಡಿಸಿ ಹಾವೇರಿಯಲ್ಲಿ ನಾಳೆ ಕಾಂಗ್ರೆಸ್ ಪ್ರತಿಭಟನೆ.

ಬೆಳೆ ಇಲ್ಲ, ಕೈಯಲ್ಲಿ ಹಣವೂ ಇಲ್ಲ! ಎತ್ತು ಮಾರಲು ಬಂದ ರೈತರು!

ಬೆಳೆ ಇಲ್ಲ, ಕೈಯಲ್ಲಿ ಹಣವೂ ಇಲ್ಲ! ಎತ್ತು ಮಾರಲು ಬಂದ ರೈತರು!

ಮೋಡ ಬಿತ್ತನೆ ಬಗ್ಗೆ ಕೋಳಿವಾಡ ಸ್ಫೋಟಕ ಹೇಳಿಕೆ!

ಮೋಡ ಬಿತ್ತನೆ ಬಗ್ಗೆ ಕೋಳಿವಾಡ ಸ್ಫೋಟಕ ಹೇಳಿಕೆ!

ADVERTISEMENT
  • Home
Wednesday, September 9, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ಸ್ಥಳೀಯ

ಅದೃಷ್ಟ ಆಟ ಆಡಿಸುವವರಿಗೆ ಶನಿದೆಸೆ!

AchyutKumar by AchyutKumar
July 13, 2024
in ಸ್ಥಳೀಯ
advt advt advt
ADVERTISEMENT

ಹಳಿಯಾಳ: ಅದೃಷ್ಟದ ಆಟದ ಹೆಸರಿನಲ್ಲಿ ಜನರಿಂದ ಹಣ ಕಟ್ಟಿಸಿಕೊಳ್ಳುತ್ತಿದ್ದವರ ಮೇಲೆ ಪಿಸೈ ಅಮಿನ್‌ಸಾಬ್ ಅತ್ತಾರ್ ದಾಳಿ ನಡೆಸಿದ್ದಾರೆ.
ಜೂ 13ರ ಬೆಳಗ್ಗೆ ಸಿದ್ದರಾಮೇಶ್ವರಗಲ್ಲಿಯ ಬಸವರಾಜ ಪಕೀರಪ್ಪ ವಡ್ಡರ್ ಎಂಬಾತ ಯಲ್ಲಾಪುರ ನಾಕಾ ಹತ್ತಿರ ಓಸಿ ಆಡಿಸುತ್ತಿದ್ದ. 1ರೂ ಹೂಡಿಕೆ ಮಾಡಿದರೆ 80 ರೂ ಕೊಡುವುದಾಗಿ ಹೇಳಿ ಜನರಿಂದ ಹಣ ಸಂಗ್ರಹಿಸಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಆತ ಸಂಗ್ರಹಿಸಿದ್ದ 510 ರೂಪಾಯಿಗಳನ್ನು ವಶಕ್ಕೆ ಪಡೆದಿದ್ದಾರೆ.
ಮಧ್ಯಾಹ್ನದ ಕಾನ್ವೆಂಟ್ ರಸ್ತೆಯಲ್ಲಿ ಜೂಜಾಟದಲ್ಲಿ ನಿರತನಾಗಿದ್ದ ಬ್ರೆಜಿಲ್ ಡಿಸೋಜಾ ಎಂಬಾತನ ಮೇಲೆ ದಾಳಿ ನಡೆಸಿದ ಪೊಲೀಸರು ಆತನೂ ಜನರಿಂದ ಸಂಗ್ರಹಿಸಿದ್ದ 460 ರೂ ವಶಕ್ಕೆ ಪಡೆದಿದ್ದಾರೆ. ಜುಲೈ 12ರಂದು ಸಹ ಬೀಡಾ ಅಂಗಡಿ ನಡೆಸುತ್ತಿದ್ದ ಪರಶುರಾಮ ಎಂಬಾತನ ಮೇಲೆ ದಾಳಿ ನಡೆಸಿ, ಆತನಲ್ಲಿದ್ದ 7 ಸಾವಿರ ರೂ ವಶಕ್ಕೆ ಪಡೆದಿದ್ದರು.

Advertisement. Scroll to continue reading.
ADVERTISEMENT
ADVERTISEMENT
ADVERTISEMENT
Advertisement. Scroll to continue reading.
Advertisement. Scroll to continue reading.
ShareSendTweetShare
ADVERTISEMENT
Previous Post

ರೈಲು ನಿಲ್ದಾಣದಲ್ಲಿ ಶಾಸಕರ ಸಂಚಾರ

Next Post

ನೆರೆ ಪ್ರವಾಹ: ಸಂತ್ರಸ್ತರಿಗೆ ಸಹಾಯ ಮಾಡಲು ಹೋದವನಿಗೆ ಸಂಕಷ್ಟ!

Next Post

ನೆರೆ ಪ್ರವಾಹ: ಸಂತ್ರಸ್ತರಿಗೆ ಸಹಾಯ ಮಾಡಲು ಹೋದವನಿಗೆ ಸಂಕಷ್ಟ!

ಮಳೆಗಾಲದ ಯಕ್ಷಸಂಜೆ: ಗೋಕರ್ಣದಲ್ಲಿ ಗಾನ ವೈಭವ

ಯಾಣದ ಅಂಚಿನಲ್ಲಿ ವಿಭೂತಿ ವಯ್ಯಾರ

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page