6
  • Latest

Cyber crime awareness | ಅಪರಿಚಿತರ ಮಾತು ನಂಬಿದರೆ ಮೋಸ ಹೋಗುವುದು ಖಚಿತ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Cyber crime awareness | ಅಪರಿಚಿತರ ಮಾತು ನಂಬಿದರೆ ಮೋಸ ಹೋಗುವುದು ಖಚಿತ!

AchyutKumar by AchyutKumar
August 24, 2024
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: `ವೃದ್ಧರು, ಮಹಿಳೆಯರನ್ನು ಗುರಿಯಾಗಿರಿಸಿಕೊಂಡು ಅವರಿಗೆ ವಿವಿಧ ಆಮೀಷ ಒಡ್ಡಿ ಬ್ಯಾಂಕ್ ಖಾತೆಯಲ್ಲಿನ ಹಣ ವಂಚಿಸುವವರ ಸಂಖ್ಯೆ ಹೆಚ್ಚಾಗಿದ್ದು ಜನ ಜಾಗೃತರಾಗಿರಬೇಕು’ ( Cyber crime awareness ) ಎಂದು ಮಂಚಿಕೇರಿಯ ಕೆನರಾ ಬ್ಯಾಂಕ್ ಮ್ಯಾನೇಜರ್ ಶ್ರೀನಾಥ ಕೊತಳೆ ಅರಿವು ಮೂಡಿಸಿದರು.

Advertisement. Scroll to continue reading.

ಕಂಪ್ಲಿ ಗ್ರಾ ಪಂ ಸಭಾಭವನದಲ್ಲಿ ನಡೆದ ಸಾಮಾಜಿಕ ಭದ್ರತಾ ಯೋಜನೆಗಳ ಸ್ಯಾಚುರೇಶನ್ ಅಭಿಯಾನದಲ್ಲಿ ಮಾತನಾಡಿದ ಅವರು `ಬ್ಯಾಂಕ್ ವ್ಯವಹಾರಗಳ ವಿಷಯದಲ್ಲಿ ಜನ ಕಾಳಜಿವಹಿಸಬೇಕು. ( Cyber crime awareness ) ಆನ್‌ಲೈನ್ ವಂಚಕರ ಬಲೆಗೆ ಬಿದ್ದು ಹಣ ಕಳೆದುಕೊಳ್ಳಬಾರದು’ ಎಂದು ಹೇಳಿದರು. `ಈಚೆಗೆ ಸಾಕಷ್ಟು ಜನ ವಂಚಕರ ಮಾತು ನಂಬಿ ಮೋಸ ಹೋಗಿದ್ದಾರೆ. ಯಾವುದೇ ಅನುಮಾನಗಳಿದ್ದರೂ ಬ್ಯಾಂಕಿಗೆ ಬಂದು ವಿಚಾರಿಸಿ’ ಎಂದವರು ಕರೆ ನೀಡಿದರು. ಜನಧನ್, ಮುದ್ರಾ ಸೇರಿ ಇನ್ನಿತರ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

Advertisement. Scroll to continue reading.
ADVERTISEMENT
ADVERTISEMENT

ಗ್ರಾ ಪಂ ಅಧ್ಯಕ್ಷೆ ರೇಣುಕಾ ಬೋವಿವಡ್ಡರ್, ಪಶು ಇಲಾಖೆಯ ಡಾ ರಾಜೇಶ, ಸಂಜೀವಿನಿ ಒಕ್ಕೂಟದ ಶಾಲಿನಿ ಹೆಗಡೆ, ಧಾನ್ ಪೌಂಡೇಶನ್’ನ ಮುಕುಂದ ಮರಾಠಿ, ಶೃತಿ ನೆಲವಾಡಿ ಇತರರು ಇದ್ದರು.

ShareSendTweetShare
ADVERTISEMENT
Previous Post

Sports | ಕಷ್ಟದಲ್ಲಿರುವ ಕ್ರೀಡಾಪಟುಗಳಿಗೆ ಸರ್ಕಾರಿ ನೆರವು

Next Post

Education | ಶೌಚಾಲಯವಿದ್ದಲ್ಲಿ ನೀರಿಲ್ಲ.. ನೀರಿದ್ದಲ್ಲಿ ಶೌಚಾಲಯವಿಲ್ಲ: ಅಂಗನವಾಡಿಗೆ ಸಿಕ್ಕಿಲ್ಲ ಕನಿಷ್ಠ ಸೌಕರ್ಯ!

Next Post

Education | ಶೌಚಾಲಯವಿದ್ದಲ್ಲಿ ನೀರಿಲ್ಲ.. ನೀರಿದ್ದಲ್ಲಿ ಶೌಚಾಲಯವಿಲ್ಲ: ಅಂಗನವಾಡಿಗೆ ಸಿಕ್ಕಿಲ್ಲ ಕನಿಷ್ಠ ಸೌಕರ್ಯ!

Matrimony | ವಿವಾಹ ಮಹೋತ್ಸವ ಮುನ್ನುಡಿಗೆ ಇಲ್ಲಿದೆ ವೇದಿಕೆ

Suicide | ರೈಲಿನ ಅಡಿಗೆ ಜಿಗಿದು ಜೀವಬಿಟ್ಟ ಮದ್ಯ ವ್ಯಸನಿ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.