6
  • Latest

Education | ಶೌಚಾಲಯವಿದ್ದಲ್ಲಿ ನೀರಿಲ್ಲ.. ನೀರಿದ್ದಲ್ಲಿ ಶೌಚಾಲಯವಿಲ್ಲ: ಅಂಗನವಾಡಿಗೆ ಸಿಕ್ಕಿಲ್ಲ ಕನಿಷ್ಠ ಸೌಕರ್ಯ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Education | ಶೌಚಾಲಯವಿದ್ದಲ್ಲಿ ನೀರಿಲ್ಲ.. ನೀರಿದ್ದಲ್ಲಿ ಶೌಚಾಲಯವಿಲ್ಲ: ಅಂಗನವಾಡಿಗೆ ಸಿಕ್ಕಿಲ್ಲ ಕನಿಷ್ಠ ಸೌಕರ್ಯ!

AchyutKumar by AchyutKumar
August 24, 2024
in ಸ್ಥಳೀಯ
advt advt advt
ADVERTISEMENT

ಮುಂಡಗೋಡ ತಾಲೂಕಿನ 51 ಅಂಗನವಾಡಿಗಳಲ್ಲಿ ( Education ) ಮೂಲ ಸೌಕರ್ಯಗಳಿಲ್ಲ. ಬಹುತೇಕ ಅಂಗನವಾಡಿಗಳಲ್ಲಿ ಶೌಚಾಲಯ ಇಲ್ಲ. ಶೌಚಾಲಯವಿದ್ದರೂ ಕೆಲವಡೆ ನೀರಿನ ಸಂಪರ್ಕ ಇಲ್ಲ. ಕೆಲವೆಡೆ ತೂಕದ ಯಂತ್ರ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳಿಲ್ಲ ಇದರಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ತೊಂದರೆ ಆಗುತ್ತಿದೆ.

Advertisement. Scroll to continue reading.

ಕಾರವಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಜನಪರ ಸಂಘಟನೆಗಳ ವೇದಿಕೆ ಮುಖಂಡ ಬೀರು ಕಾತ್ರೋಡ `ಈ ಎಲ್ಲಾ ಅಂಗನವಾಡಿಗಳಿಗೆ ( Education ) ಸೌಕರ್ಯ ಒದಗಿಸಬೇಕು’ ಎಂದು ಆಗ್ರಹಿಸಿದರು. `ಕಳೆದ 2023ರ ಏಪ್ರಿಲ್ ತಿಂಗಳಿನಿAದ ನಾಲ್ಕು ಜಿಲ್ಲೆಗಳಲ್ಲಿ ಅಂಗನವಾಡಿಗಳ ಸ್ಥತಿಗತಿಗಳ ಬಗ್ಗೆ ವರದಿ ಮಾಡಲಾಗಿದೆ. ಅದರ ಪ್ರಕಾರ ಮುಂಡಗೋಡಿನ 51 ಅಂಗನವಾಡಿಗಳಲ್ಲಿ ಮೂಲ ಸೌಕರ್ಯದ ಕೊರತೆ ಇದೆ’ ಎಂದರು.

Advertisement. Scroll to continue reading.
ADVERTISEMENT
ADVERTISEMENT

`ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದ್ದು, ಸೌಕರ್ಯ ಒದಗಿಸದೇ ಇದ್ದಲ್ಲಿ ಮುಂದಿನ ಹೋರಾಟ ನಡೆಸುವುದು ಅನಿವಾರ್ಯ’ ಎಂದು ಎಚ್ಚರಿಸಿದರು. ವೇದಿಕೆಯ ರವಿ ಲಮಾಣಿ, ಸಿದ್ದಪ್ಪ ಕ್ಯಾಲಕಟ್ಟಿ, ಶ್ರೀನಿವಾಸ ಪಾಟೀಲ, ಭರಮಣ್ಣ, ಲಾರೆನ್ಸ್, ಅನಿತಾ ಶೇಟ್, ಫಾತಿಮಾ ಸುಲೇಮಾನ ಇದ್ದರು.

ShareSendTweetShare
ADVERTISEMENT
Previous Post

Cyber crime awareness | ಅಪರಿಚಿತರ ಮಾತು ನಂಬಿದರೆ ಮೋಸ ಹೋಗುವುದು ಖಚಿತ!

Next Post

Matrimony | ವಿವಾಹ ಮಹೋತ್ಸವ ಮುನ್ನುಡಿಗೆ ಇಲ್ಲಿದೆ ವೇದಿಕೆ

Next Post

Matrimony | ವಿವಾಹ ಮಹೋತ್ಸವ ಮುನ್ನುಡಿಗೆ ಇಲ್ಲಿದೆ ವೇದಿಕೆ

Suicide | ರೈಲಿನ ಅಡಿಗೆ ಜಿಗಿದು ಜೀವಬಿಟ್ಟ ಮದ್ಯ ವ್ಯಸನಿ

Tourism Tourist places in karnataka Sathoddi falls Travelphotography Nature Tourist Travel Trip S news digital Today news Kannada suddhi Karnataka Utthara kannada

Tourism | ಪ್ರವಾಸೋದ್ಯಮ ಚಟುವಟಿಕೆಗೆ ಅರಣ್ಯ ಇಲಾಖೆ ಅಡ್ಡಗಾಲು

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.