6
  • Latest

Whatsapp | ವಾಟ್ಸಪ್ ವೀರ ಈ ವಿಶ್ವನಾಥ: ನಗ್ನ ವಿಡಿಯೋ ಹರಿಬಿಟ್ಟ ವ್ಯಾಪಾರಿ ವಿರುದ್ಧ ದೂರು!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

Whatsapp | ವಾಟ್ಸಪ್ ವೀರ ಈ ವಿಶ್ವನಾಥ: ನಗ್ನ ವಿಡಿಯೋ ಹರಿಬಿಟ್ಟ ವ್ಯಾಪಾರಿ ವಿರುದ್ಧ ದೂರು!

AchyutKumar by AchyutKumar
in ಸ್ಥಳೀಯ

ಮಹಿಳೆಯ ಅಶ್ಲೀಲ ವಿಡಿಯೋ ಚಿತ್ರಿಕರಿಸಿ ವಾಟ್ಸಪ್ ( Whatsapp ) ಮೂಲಕ ಹರಿಬಿಟ್ಟ ಹೊನ್ನಾವರದ ವಿಶ್ವನಾಥ ಗಣೇಶ ನಾಯ್ಕ (36) ಎಂಬಾತನ ವಿರುದ್ಧ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಹೊದಿಗೆ ಜಡ್ಡಿಗದ್ದೆಯ ವ್ಯಾಪಾರಿ ವಿಶ್ವನಾಥ ನಾಯ್ಕ ಅದೇ ಊರಿನ ಮಹಿಳೆಯೊಬ್ಬರ ಅಶ್ಲೀಲ ವಿಡಿಯೋವನ್ನು ತನ್ನ ಮೊಬೈಲಿನಲ್ಲಿ ಚಿತ್ರಿಕರಿಸಿದ್ದ. ಸಂತ್ರಸ್ತ ಮಹಿಳೆ ಮಾನಸಿಕವಾಗಿ ಕುಗ್ಗಿದ್ದು, ಮನೆಯೊಳಗೆ ಬಟ್ಟೆ ಧರಿಸಿದೇ ಓಡಾಡಿದ್ದ ವಿಡಿಯೋವನ್ನು ಆರೋಪಿ ಸಂಗ್ರಹಿಸಿದ್ದ. ಇದೇ ವಿಡಿಯೋವನ್ನು ತಿಮ್ಮಣ್ಣ ಗಣಪತಿ ಭಂಡಾರಿ ಎಂಬಾತರ ಮೊಬೈಲಿಗೆ ವಾಟ್ಸಪ್ ( Whatsapp ) ಮೂಲಕ ಹರಿಬಿಟ್ಟಿದ್ದ. ಈ ವಿಷಯ ಅರಿತ ಮಹಿಳೆ ವಿಶ್ವನಾಥನನ್ನು ವಿಚಾರಿಸಿದ್ದು, ಆ ವೇಳೆ ಆತ ಮಹಿಳೆಗೆ ಜೀವ ಬೆದರಿಕೆ ಒಡ್ಡಿದ್ದಾನೆ.

ಅಶ್ಲೀಲ ವಿಡಿಯೋ ಚಿತ್ರಿಕರಿಸಿ ಹರಿಬಿಟ್ಟಿದ್ದಲ್ಲದೇ ಕೊಲೆ ಬೆದರಿಕೆ ಹಾಕಿದ ವಿಶ್ವನಾಥನ ವಿರುದ್ಧ ಸಂತ್ರಸ್ತ ಮಹಿಳೆ ಪೊಲೀಸ್ ದೂರು ನೀಡಿದ್ದಾರೆ.

ShareSendTweetShare
Previous Post

Tourism | ಪ್ರವಾಸೋದ್ಯಮ ಚಟುವಟಿಕೆಗೆ ಅರಣ್ಯ ಇಲಾಖೆ ಅಡ್ಡಗಾಲು

Next Post

Award | ಪ್ರಶಾಂತಿ ಫೌಂಡೇಶನ್’ಗೆ ಪ್ರಶಸ್ತಿಯ ಗರಿ: ದಿವ್ಯಾಂಗರ ಬದುಕಿಗೆ ಬಾಳು ನೀಡಿದ ಬಾಳೆ ನಾರು!

Next Post

Award | ಪ್ರಶಾಂತಿ ಫೌಂಡೇಶನ್'ಗೆ ಪ್ರಶಸ್ತಿಯ ಗರಿ: ದಿವ್ಯಾಂಗರ ಬದುಕಿಗೆ ಬಾಳು ನೀಡಿದ ಬಾಳೆ ನಾರು!

Kumta | ಗುಡ್ಡದ ತಪ್ಪಲಿನಲ್ಲಿ ಭಾರೀ ಪ್ರಮಾಣದ ಬಿರುಕು: ಜನರಲ್ಲಿ ಹೆಚ್ಚಿದ ಆತಂಕ

Police | ರಸಿದಿ ಪಕ್ಕಾ: ಆದರೆ, ಪೊಲೀಸರ ಹಣ ಚಿನ್ನದ ವ್ಯಾಪಾರಿಗೆ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.