6
  • Latest

ಬಾಡಿಗೆಗೆ ಬಂದವ ಬಿಲ್ಡಿಂಗ್ ಉದುರಿಸಿದ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Sunday, March 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಾಡಿಗೆಗೆ ಬಂದವ ಬಿಲ್ಡಿಂಗ್ ಉದುರಿಸಿದ!

AchyutKumar by AchyutKumar
in ಸ್ಥಳೀಯ
advt advt advt
ADVERTISEMENT

ಕಾರವಾರ: ಹಬ್ಬುವಾಡದ ಸುಮನರೋಮಾ ಅಪಾರ್ಟಮೆಂಟ್ ಹಿಂದೆ ವಾಸವಾಗಿರುವ ಬಾಬುಲಾಲ ಸವಾರಾಮ ಭಾಟಿ ಎಂಬಾತರು ಮಹಾಲಕ್ಷ್ಮಿ ಫರ್ನಿಚರ್ ಎಂಬ ಅಂಗಡಿ ಮಾಲಕರಾಗಿದ್ದು, ಪಕ್ಕದ ಅಂಗಡಿಗೆ ಬಾಡಿಗೆಗೆ ಬಂದಿದ್ದ ಗಜಾನನ ಮಂಜುನಾಥ ರೇವಣಕರ್ ಎಂಬಾತರ ರಂಪಾಟ ಹಾಗೂ ಬೆದರಿಕೆಗೆ ಕಂಗಾಲಾಗಿದ್ದಾರೆ.

ಬಾಬುಲಾಲ ಅವರು ಮಹಾಲಕ್ಷ್ಮಿ ಫರ್ನಿಚರ್ ಮಳಿಗೆಯನ್ನು ಭರತಕುಮಾರ ಚೌದರಿ ಎಂಬಾತರಿಗೆ ಬಾಡಿಗೆಗೆ ನೀಡಿದ್ದರು. ಪಕ್ಕದಲ್ಲಿದ್ದ ಶ್ಯಾಮ ಮುಕುಂದ ಸಾವಂತ ಎಂಬಾತರ ಕಟ್ಟಡದಲ್ಲಿ ಗಜಾನನ ರೇವಣಕರ್ ಆಟೋ ಮೊಬೈಲ್ ಮಳಿಗೆ ನಡೆಸುತ್ತಿದ್ದರು. ಹೀಗಿರುವಾಗ ಅಗಸ್ಟ 7ರಂದು ಗಜಾನನ ರೇವಣಕರ್ ಈ ಎರಡು ಅಂಗಡಿ ನಡುವಿನ ಗೋಡೆಯನ್ನು ಒಡೆದಿದ್ದು, ಆ ಗೋಡೆ ಮಹಾಲಕ್ಷ್ಮಿ ಫರ್ನಿಚರ್’ನ ಮೇಲೆ ಬಿದ್ದಿದೆ. ಇದರಿಂದ ಫರ್ನಿಚರ್ ಮಳಿಗೆಯಲ್ಲಿದ್ದ ಸಾಮಗ್ರಿಗಳೆಲ್ಲವೂ ಹಾಳಾಗಿ 45 ಸಾವಿರ ರೂ ನಷ್ಟವಾಗಿದೆ.

Advertisement. Scroll to continue reading.
ADVERTISEMENT
ADVERTISEMENT

ಈ ಬಗ್ಗೆ ಬಾಬುಲಾಲ್ ಪ್ರಶ್ನಿಸಿದಾಗ ಗಜಾನನ ರೇವಣಕರ್ ಕೆಟ್ಟದಾಗಿ ಬೈದು ಬೆದರಿಕೆ ಒಡ್ಡಿದ್ದಾರೆ. ಈ ಬಗ್ಗೆ ಬಾಬುಲಾಲ್ ನ್ಯಾಯಾಲಯಕ್ಕೆ ಹೋಗಿ ದೂರು ಸಲ್ಲಿಸಿದ ದೂರು ಸೆಪ್ಟೆಂಬರ್ 4ರಂದು ಪೊಲೀಸರಿಗೆ ವರ್ಗವಾಗಿದೆ.

Advertisement. Scroll to continue reading.

ShareSendTweetShare
ADVERTISEMENT
Previous Post

ಅಮ್ಮಾ.. ನಾನು ಮಾಡಿದ ತಪ್ಪೇನು? ನನ್ನೇಕೆ ಬಿಟ್ಟು ಹೋದೆ? ಪುಠಾಣಿ ಸಾಕ್ಷಿ ಪ್ರಶ್ನೆಗೆ ಇಲ್ಲ ಉತ್ತರ!

Next Post

ಮಾಡದ ತಪ್ಪಿಗೆ ಮಾಜಿ ಶಿಕ್ಷಕಿಯ ಅಲೆದಾಟ: ಗ್ರಾ ಪಂ ಅಧ್ಯಕ್ಷೆಗೆ ಪೊಲೀಸ್ ನೋಟಿಸ್!

Next Post

ಮಾಡದ ತಪ್ಪಿಗೆ ಮಾಜಿ ಶಿಕ್ಷಕಿಯ ಅಲೆದಾಟ: ಗ್ರಾ ಪಂ ಅಧ್ಯಕ್ಷೆಗೆ ಪೊಲೀಸ್ ನೋಟಿಸ್!

ಪಲ್ಲವಿಗೆ ಹೋರಾಟಕ್ಕೆ ದೊರೆತ ಉದ್ಯೋಗ

ಹೊನ್ನಾವರದ ಈತ ಸಭಾಪತಿಗಳಿಗೆ ಆಪ್ತ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page