6
  • Latest

ಮದ್ಯಪ್ರಿಯ ದೇವರ ಮೇಲೂ ಕಣ್ಣಿಟ್ಟ ಕಳ್ಳರು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Friday, February 13, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮದ್ಯಪ್ರಿಯ ದೇವರ ಮೇಲೂ ಕಣ್ಣಿಟ್ಟ ಕಳ್ಳರು!

AchyutKumar by AchyutKumar
September 6, 2024
in ಸ್ಥಳೀಯ
advt advt advt
ADVERTISEMENT

ಕಾರವಾರ: ಸರಾಯಿ ಅಭಿಷೇಕ, ಸಿಗರೇಟಿನ ಆರತಿ ಮೂಲಕ ಖ್ಯಾತಿ ಪಡೆದಿರುವ ಖಾಪ್ರಿ ದೇವರ ಮೇಲೆಯೂ ಕಳ್ಳರ ಕಣ್ಣು ಬಿದ್ದಿದೆ.

Advertisement. Scroll to continue reading.
Advertisement. Scroll to continue reading.

ಕಾಳಿ ನದಿ ಸೇತುವೆ ಸಮೀಪದ ಕೋಡಿಬಾಗದಲ್ಲಿರುವ ಕಾಫ್ರಿ ದೇವಸ್ಥಾನದ ಹುಂಡಿ ಕಳ್ಳತನವಾಗಿದೆ. ಶುಕ್ರವಾರ ಬೆಳಗಿನ ಜಾವ ಕಳ್ಳತನವಾಗಿರಬಹುದು ಎಂದು ಶಂಕಿಸಲಾಗಿದೆ. ದೇವಸ್ಥಾನ ಹಾಲ್ ಹಾಗೂ ಗರ್ಭಗುಡಿ ಹತ್ತಿರ ಇರುವ ಎರಡು ಹುಂಡಿ ಒಡೆದ ಕಳ್ಳರು ಅಲ್ಲಿದ್ದ ಹಣ ದೋಚಿದ್ದಾರೆ. ಈ ಕಳ್ಳರು ದೇವರ ಮೇಲಿದ್ದ ಬಂಗಾರವನ್ನು ಮುಟ್ಟುವ ಧೈರ್ಯ ಮಾಡಿಲ್ಲ.

ADVERTISEMENT
ADVERTISEMENT

ಪೊಲೀಸರು ಶ್ವಾನ ದಳ ಬಳಸಿ ಕಳ್ಳರ ಪತ್ತೆಗೆ ಹುಡುಕಾಡಿದ್ದು, ದೇವಸ್ಥಾನ ಸಮೀಪದ ಲಾಡ್ಜ ಹಾಗೂ ಹೋಟೆಲ್ ಸಿಬ್ಬಂದಿ ಬಳಿ ವಿಚಾರಿಸಿದ್ದಾರೆ. ಆಫ್ರಿಕಾ ಪ್ರಸಿದ್ದ ಸಂತನ ನೆನಪಿಗಾಗಿ ಕಟ್ಟಿದ ದೇವಸ್ಥಾನ ಇದಾಗಿದ್ದು, ಪ್ರತಿ ವರ್ಷ ದೊಡ್ಡ ಜಾತ್ರೆ ನಡೆಯುತ್ತಿದೆ. ದೇವರಿಗೆ ಸಿಗರೇಟಿನ ಆರತಿ ಹಾಗೂ ಸರಾಯಿ ನೈವೇದ್ಯ ಇಲ್ಲಿನ ವಿಶೇಷ.

ShareSendTweetShare
ADVERTISEMENT
Previous Post

ಜೂಜು ಅಡ್ಡೆ ಮೇಲೆ ದಾಳಿ ನಡೆಸಿದವರಿಗೆ ಸಿಕ್ಕಿದ್ದು ಸತ್ತ ಕೋಳಿ!

Next Post

33ನೇ ವಯಸ್ಸಿಗೆ ಸಾವನಪ್ಪಿದ ರೈಲ್ವೆ ಸಿಬ್ಬಂದಿ

Next Post

33ನೇ ವಯಸ್ಸಿಗೆ ಸಾವನಪ್ಪಿದ ರೈಲ್ವೆ ಸಿಬ್ಬಂದಿ

ಔಷಧಿ ವಿತರಕನ ಮೇಲೆ ಹಲ್ಲೆ: ಪ್ರಶ್ನಿಸಿದವರ ಮರ್ಮಾಂಗ ಕಚ್ಚಿ ಆರೋಪಿ ಪರಾರಿ!

ದನಕಳ್ಳರನ್ನು ಹಿಡಿಯಲು ಜನ ಸಾಮಾನ್ಯರ ಆಗ್ರಹ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.