6
  • Latest

ವೃದ್ಧನ ಬಳಿ ನೀಲಿ ಬಣ್ಣದ ಕೈಚೀಲ: ತೆರೆದು ನೋಡಿದ ಪೊಲೀಸರಿಗೆ ಸಿಕ್ಕಿದ್ದು ಬಣ್ಣ ಬಣ್ಣದ ಬಾಟಲಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ವೃದ್ಧನ ಬಳಿ ನೀಲಿ ಬಣ್ಣದ ಕೈಚೀಲ: ತೆರೆದು ನೋಡಿದ ಪೊಲೀಸರಿಗೆ ಸಿಕ್ಕಿದ್ದು ಬಣ್ಣ ಬಣ್ಣದ ಬಾಟಲಿ!

AchyutKumar by AchyutKumar
September 10, 2024
in ಸ್ಥಳೀಯ
advt advt advt
ADVERTISEMENT

ಕಾರವಾರ: ದುಬಾರಿ ಬೆಲೆಯ ಗೋವಾ ಸರಾಯಿಯನ್ನು ತೆರಿಗೆ ತಪ್ಪಿಸಿ ರಾಜ್ಯಕ್ಕೆ ಸಾಗಿಸಿದ್ದ 72 ವರ್ಷದ ದತ್ತಾತ್ರೇಯ ಸಾಂದ್ಲು ನಾಯ್ಕ ಎಂಬಾತನ ಬಳಿಯಿದ್ದ ನೀಲಿ ಬಣ್ಣದ ಕೈ ಚೀಲವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement. Scroll to continue reading.

ಉಳಗಾದ ದತ್ತಾತ್ರೇಯ ನಾಯ್ಕ ನಿತ್ಯ ಗೋವಾಗೆ ಹೋಗಿ ಬರುತ್ತಿದ್ದ. ಆತನ ವರ್ತನೆ ಬಗ್ಗೆ ಪೊಲೀಸರಿಗೆ ಅನುಮಾನವಿತ್ತು. ಜೊತೆಗೆ ಬಾತ್ಮಿದಾರರೊಬ್ಬರು ಆತ ಅಕ್ರಮ ಸರಾಯಿ ಸಾಗಾಟದ ಬಗ್ಗೆ ಮಾಹಿತಿಯನ್ನು ನೀಡಿದ್ದರು. ಹೀಗಾಗಿ ಪಿಎಸ್‌ಐ ಸುನೀಲಕುಮಾರ ಬಂಡಿಬಡ್ಡರ್ ಆತನನ್ನು ಶೋಧ ನಡೆಸಲು ನ್ಯಾಯಾಲಯದಿಂದ ವಾರೆಂಟ್ ಪಡೆದಿದ್ದರು.

ADVERTISEMENT
ADVERTISEMENT

ಸೆ 9ರಂದು ರಾತ್ರಿ 9 ಗಂಟೆಗೆ ದತ್ತಾತ್ರೇಯ ನಾಯ್ಕ ಬೋರೆದ ಬಸ್ ನಿಲ್ದಾಣದ ಬಳಿ ನಿಂತಿದ್ದ. ಆಗ ಅಲ್ಲಿಗೆ ಹೋದಪೊಲೀಸರು ಆತನ ಕೈಯಲ್ಲಿದ್ದ ನೀಲಿ ಬಣ್ಣದ ಕೈ ಚೀಲ ಪರಿಶೀಲಿಸಿದರು. ಅದರಲ್ಲಿ ಬಿಯರ್ ಹಾಗೂ ವಿಸ್ಕಿ ಬಾಟಲಿಗಳಿದ್ದು, ಅವೆಲ್ಲವೂ ಗೋವಾದಲ್ಲಿ ತಯಾರಾಗಿದ್ದವು. ಅದೆಲ್ಲವನ್ನು ವಶಕ್ಕೆ ಪಡೆದ ಪೊಲೀಸರು ಆತನ ವಿರುದ್ಧ ಅಕ್ರಮ ಸರಾಯಿ ಸಾಗಾಟದ ಪ್ರಕರಣ ದಾಖಲಿಸಿಕೊಂಡರು.

Advertisement. Scroll to continue reading.
ShareSendTweetShare
ADVERTISEMENT
Previous Post

ಬೆಳಗ್ಗೆ ಚಹಾ ಅಂಗಡಿ.. ರಾತ್ರಿ ಮದ್ಯ ಮಾರಾಟ!

Next Post

ಕಟ್ಟಡ ಕಾರ್ಮಿಕನಿಗೆ ಜೂಜಾಟದ ಚಟ!

Next Post

ಕಟ್ಟಡ ಕಾರ್ಮಿಕನಿಗೆ ಜೂಜಾಟದ ಚಟ!

ಗಣೇಶ ಹಬ್ಬದ ವೇಳೆ ಗಲಾಟೆ: ಐವರು ಕೊಲೆ ಆರೋಪಿತರಿಗೆ ಜೈಲಿನಲ್ಲಿಯೇ ಹಬ್ಬ!

ತಂದೆ ಇಲ್ಲದ ಮಕ್ಕಳಿಗೆ 24 ಸಾವಿರ: ಈ ಸುದ್ದಿ ಅರ್ಧ ಸತ್ಯ.. ಅರ್ಧ ಸುಳ್ಳು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.