ಹಳಿಯಾಳ: ದಲಾಯಿತ ಗಲ್ಲಿಯ ಸಮಜ ಸೇವಕ ಖುರ್ಷಿದ್ ಅಹ್ಮದ್ ಮುಲ್ಲಾ ಅವರ ಬೈಕ್ ಕಳ್ಳರ ಪಾಲಾಗಿದೆ.
ಸೆ 4ರಂದು 70 ಸಾವಿರ ರೂ ಮೌಲ್ಯದ ಬೈಕನ್ನು ಅವರು ಬಸ್ ನಿಲ್ದಾಣದಲ್ಲಿ ಬಿಟ್ಟಿದ್ದರು. ಅಲ್ಲಿಂದ ಮುಂದೆ ಬಸ್ಸು ಏರಿ ಧಾರವಾಡಕ್ಕೆ ಹೋಗಿದ್ದರು. ಮರಳಿ ಹಳಿಯಾಳಕ್ಕೆ ಬಂದಾಗ ಬಸ್ ನಿಲ್ದಣದಲ್ಲಿ ಅವರ ಬೈಕ್ ಇರಲಿಲ್ಲ. ಎಲ್ಲಾ ಕಡೆ ಹುಡುಕಿದರು ಬೈಕ್ ಸಿಗಲಿಲ್ಲ. ಕಳುವಾದ ಹಿರೋ ಕಂಪನಿಯ ಬೈಕ್ ಹುಡುಕಿಕೊಡುವಂತೆ ಅವರು ಪೊಲೀಸ್ ದೂರು ನೀಡಿದ್ದಾರೆ.