6
  • Latest

ಮಟ್ಕಾ ದಂಧೆಯಲ್ಲಿಯೂ ಭಾರೀ ಮೋಸ: ಕೂಲಿ ಕೆಲಸಗಾರರ ಮೇಲೆ ಪೊಲೀಸ್ ದಾಳಿ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Saturday, July 4, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮಟ್ಕಾ ದಂಧೆಯಲ್ಲಿಯೂ ಭಾರೀ ಮೋಸ: ಕೂಲಿ ಕೆಲಸಗಾರರ ಮೇಲೆ ಪೊಲೀಸ್ ದಾಳಿ!

AchyutKumar by AchyutKumar
in ಸ್ಥಳೀಯ

ಭಟ್ಕಳ: ಎಲ್ಲಾ ಕಡೆ 1ರೂಪಾಯಿಗೆ 80 ರೂ ನೀಡುವುದಾಗಿ ಮಟ್ಕಾ ಚೀಟಿ ಪಡೆದರೆ ಮುರುಡೇಶ್ವರದಲ್ಲಿ 1 ರೂಪಾಯಿಗೆ 70 ರೂ ಕೊಡುವುದಾಗಿ ತಿಳಿಸಿ ಇಬ್ಬರು ಮಟ್ಕಾ ಆಡಿಸುತ್ತಿದ್ದರು. ಕಾನೂನುಬಾಹಿರ ಜೂಜಾಟದಲ್ಲಿಯೂ ಮೋಸ ಮಾಡುತ್ತಿದ್ದ ಇಬ್ಬರ ಮೇಲೆ ಪೊಲೀಸರು ದಾಳಿ ನಡೆಸಿದರು!

ಪಿಎಸ್‌ಐ ಹಣವಂತ ಬೀರಾದರ ದಾಳಿಯ ನೇತ್ರತ್ವವಹಿಸಿದ್ದು, ಕಿರಣ ಸೋಮಯ್ಯ ನಾಯ್ಕ ಹಾಗೂ ಸಂಜಯ್ಯ ಕುಪ್ಪಯ್ಯ ಬಾಕಡ ಎಂಬಾತರ ಬಳಿಯಿದ್ದ ಜೂಜಾಟದ ಪರಿಕ್ಕರಗಳನ್ನು ವಶಕ್ಕೆ ಪಡೆದರು. ಈ ಇಬ್ಬರೂ ಕೂಲಿ ಕೆಲಸ ಮಾಡಿಕೊಂಡಿದ್ದರು. ಅಧಿಕ ಹಣಗಳಿಸುವ ಆಸೆಯಿಂದ ಜೂಜಾಟಕ್ಕೆ ಇಳಿದಿದ್ದರು. ಸೆ 17ರಂದು ಶಿರಾಲಿ ಬಳಿಯ ಚಿತ್ರಾಪುರದ ಕಿರಣ ನಾಯ್ಕ ಮಾವಿನಕಟ್ಟಾ ತಟ್ಟಿಹಕ್ಲದ ಬಳಿ ಹಾಗೂ ಬಪ್ಪನಕೊಡ್ಲುವಿನ ಸಂಜಯ್ಯ ಬಾಕಡ್ ಮುರುಡೇಶ್ವರ ರಸ್ತೆ ಅಂಚಿನಲ್ಲಿ ಜೂಜಾಟ ನಡೆಸುತ್ತಿದ್ದಿದ್ದಾಗ ಸಿಕ್ಕಿಬಿದ್ದರು.

ಕಿರಣ ನಾಯ್ಕ ಬಳಿ ಜನರಿಂದ ಸಂಗ್ರಹಿಸಿದ್ದ 3100ರೂ ಹಾಗೂ ಸಂಜಯ್ಯ ಬಾಕಡ ಬಳಿ 2090ರೂ ಸಿಕ್ಕಿದೆ. ಇದರೊಂದಿಗೆ ಓಸಿ ಬರೆಯಲು ಬಳಸಿದ್ದ ಚೀಟಿ ಹಾಗೂ ಪೆನ್ನುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ShareSendTweetShare
Previous Post

ರಫಿಕ್ ಅಂಗಡಿ ಮೇಲೆ ಅಬ್ದುಲನ ಕಣ್ಣು: ಸಿಸಿ ಟಿವಿ ಒಡೆದು ಪರಾರಿ!

Next Post

ಅಡಿಕೆ ಪ್ರದೇಶ ಸಹ ಹಸಿರು ಕಾಡು: ಕಸ್ತೂರಿ ರಂಗನ್ ವರದಿ ದೋಷಗಳ ಬಗ್ಗೆ ಸರ್ಕಾರಕ್ಕೆ ವರದಿ

Next Post

ಅಡಿಕೆ ಪ್ರದೇಶ ಸಹ ಹಸಿರು ಕಾಡು: ಕಸ್ತೂರಿ ರಂಗನ್ ವರದಿ ದೋಷಗಳ ಬಗ್ಗೆ ಸರ್ಕಾರಕ್ಕೆ ವರದಿ

ಮಳೆ ಕಡಿಮೆ.. ಕೆಲಸ ಜಾಸ್ತಿ!

ಕಳ್ಳಿ ಇವಳು.. ಅಯ್ಯೋ ಕಳ್ಳಿ ಇವಳು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.