ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!
ಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ…
Read article6
Skip to content
`ಶಾಲಾ ಮಕ್ಕಳ ಶುಲ್ಕ ಪಾವತಿಯ ನೆಪವೊಡ್ಡಿ ಅವರ ವರ್ಗಾವಣೆ ಪ್ರಮಾಣ ಪತ್ರ ನೀಡದೇ ಸತಾಯಿಸುವ ಬಗ್ಗೆ ಸಾಕಷ್ಟು ದೂರುಗಳಿದ್ದು, ಆರ್ಟಿಇ ಕಾಯ್ದೆ ಪ್ರಕಾರ ವರ್ಗಾವಣೆ…

ಬೆಂಗಳೂರಿನಿoದ ಯಾಣಕ್ಕೆ ಬಂದಿದ್ದ 25 ಪ್ರವಾಸಿಗರು ಯಾಣದ ಕಾಡಿನಲ್ಲಿ ದಿಕ್ಕೆಟ್ಟಿದ್ದು, ಈ ವೇಳೆ ಮಹಿಳೆಯೊಬ್ಬರು ರವಾನಿಸಿದ ತುರ್ತು ಸಂದೇಶ ಎಲ್ಲಾ ಪ್ರವಾಸಿಗರನ್ನು ರಕ್ಷಿಸಿದೆ. ಫೆ…

ಮಾರುಕಟ್ಟೆಯಲ್ಲಿ ಲಭ್ಯವಿರುವ ಬಿಯರ್ ಖರೀದಿಸಿ ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಮಂಜುನಾಥ ಗುನಗಾ ವಿರುದ್ಧ ಪೊಲೀಸರು ಕಠಿಣ ಕ್ರಮ ಅನುಸರಿಸಿದ್ದಾರೆ. ಕಾರವಾರದ ಅಮದಳ್ಳಿ…

ಧಾರವಾಡ ಜಿಲ್ಲೆಯ ದೇವಿಕೊಪ್ಪ ಅರಣ್ಯದ ಕೊನೆ ಗ್ರಾಮ ತಂಬೂರ ಜಾತ್ರೆಗೆ ಸಂಪ್ರದಾಯದ0ತೆ ಯಲ್ಲಾಪುರದಿಂದಲೂ ಚಕ್ಕಡಿ ಗಾಡಿಗಳು ತೆರಳುತ್ತಿವೆ. ಸೋಮವಾರ ಆರು ಚಕ್ಕಡಿ ಗಾಡಿಗಳು ಕಿರವತ್ತಿ…

ಕುಮಟಾದ ದಿವಗಿಯಲ್ಲಿ ಯುವಾ ಬ್ರಿಗ್ರೆಡ್ ನಡೆಸಿದ ಅಘನಾಶಿನಿ ಆರತಿ ಕಾರ್ಯಕ್ರಮ ಅತ್ಯಂತ ಶೃದ್ದಾ-ಭಕ್ತಿಯಿಂದ ನಡೆದಿದ್ದು, ಭಾನುವಾರ ರಾತ್ರಿಯ ಈ ಕಾರ್ಯಕ್ರಮಕ್ಕೆ ಸಾವಿರಾರು ಜನ ಸಾಕ್ಷಿಯಾಗಿದ್ದಾರೆ.…

ಅಂಕೋಲಾ ತಾಲೂಕಿನ ಅಲಗೇರಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದ್ದು, ಅಲ್ಲಿ ತೋಟ-ಮನೆ ಹೊಂದಿದವರಿಗೆ ಸರ್ಕಾರ ಪರಿಹಾರ ವಿತರಿಸುತ್ತಿದೆ. ಆದರೆ, ಒಂಟಿಯಾಗಿ…

ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ರಾಯಬಾರಿ ಪ್ರಮೋದ ಹೆಗಡೆ ಅವರಿಗೆ `ಸುವರ್ಣ ವಾಹಿನಿ’ ನೀಡುವ `ಸುವರ್ಣ ಕನ್ನಡಿಗ’ ಪ್ರಶಸ್ತಿ ದೊರೆತಿದೆ. ಪ್ರಮೋದ ಹೆಗಡೆ ಅವರು…

ಕೂಲಿ ಕೆಲಸ ಮಾಡಿಕೊಂಡಿದ್ದ ಅಮೀತ ಕವಳೆಕರ್ ರೈಲಿಗೆ ತಲೆಕೊಟ್ಟು ತಮ್ಮ ಜೀವ ಕಳೆದುಕೊಂಡಿದ್ದಾರೆ. ಕಾರವಾರದ ಅರವಾ ಪಂಟಲಭಾಗದಲ್ಲಿ ಅಮೀತ ಕವಳೆಕರ್ (34) ವಾಸವಾಗಿದ್ದರು. ಕೂಲಿ…

ಉತ್ತರ ಕನ್ನಡ ಜಿಲ್ಲೆಯಲ್ಲಿ ವನ್ಯಜೀವಿ ಹಾವಳಿ ಮುಂದುವರೆದಿದ್ದು, ಮುಂಡಗೋಡಿನಲ್ಲಿ ವ್ಯಾಪಕ ಪ್ರಮಾಣದಲ್ಲಿ ಆನೆ ದಾಳಿ ನಡೆದಿದೆ. ಕಾತೂರು ಅರಣ್ಯ ವಿಭಾಗ ವ್ಯಾಪ್ತಿಯಲ್ಲಿ ಕೃಷಿ ಭೂಮಿಗಳಿಗೂ…

ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಮಗು ಹಳ್ಳದ ನೀರಿನಲ್ಲಿ ಬಿದ್ದು ಸಾವನಪ್ಪಿದೆ. ನೀರಿನಲ್ಲಿ ಬಿದ್ದಿದ್ದ ಮಗುವನ್ನು ಮೇಲೆತ್ತಿ ಉಪಚರಿಸಿದರೂ ಪ್ರಯೋಜನವಾಗಲಿಲ್ಲ. ಕುಮಟಾ ತಾಲೂಕಿನ…
You cannot copy content of this page