6
ADVERTISEMENT

Latest Post

ಹಲಸಿನ ಮರ ಏರಿದ ಹೆಣ್ಣು ಕರಡಿಗೆ ದೊಡ್ಡ ಆಘಾತ!

ಹಲಸಿನ ಹಣ್ಣಿಗೆ ಆಸೆಪಟ್ಟು ಮರ ಏರಿದ ಹೆಣ್ಣು ಕರಡಿ ಮರದಿಂದ ಬಿದ್ದು ಸಾವನಪ್ಪಿದೆ. ಮರದ ಪಕ್ಕ ಹಾದುಹೋಗಿದ್ದ ವಿದ್ಯುತ್ ಸ್ಪರ್ಶದಿಂದ ಕರಡಿಗೆ ಆಘಾತವಾಗಿದೆ. ಜೊಯಿಡಾ-ದಾಂಡೇಲಿ ರಸ್ತೆಯ ಚಾಪೋಲಿಯಲ್ಲಿ...

Read more

ಅಗ್ಗದ ಮದ್ಯಕ್ಕೆ ನೂರಾರು ಮನೆ ಹಾಳು: ಗೋವಾ ಮದ್ಯದ ಜೊತೆ ಕಮರಿಪೇಟೆ ಸರಾಯಿ ಕುಸ್ತಿ!

ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಕಡಿಮೆ ಗುಣಮಟ್ಟದ ಕಳಪೆ ದರ್ಜೆಯ ಮದ್ಯ ಮಾರಾಟವಾಗುತ್ತಿದೆ. ಸೇವನೆಗೆ ಅಯೋಗ್ಯವಾದ ಗೋವಾ ಮದ್ಯದ ಜೊತೆ ಈಚೆಗೆ ಕಮರಿಪೇಟೆಯ ಕಳ್ಳಬಟ್ಟಿ ಸರಾಯಿ...

Read more

ಜಾನುವಾರು ಕಳ್ಳ ಸಾಗಾಟಕ್ಕೆ ಕೇರಳವೇ ರಾಜಮಾರ್ಗ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳಕ್ಕೆ ಕೇರಳದಿಂದ ಅಕ್ರಮ ಜಾನುವಾರು ಸಾಗಿಸಲಾಗುತ್ತಿದೆ. ಗೋವಧೆ ಉದ್ದೇಶದಿಂದ ಹಸುಗಳನ್ನು ಹಿಂಸಾತ್ಮಕವಾಗಿ ಭಟ್ಕಳಕ್ಕೆ ತರಲಾಗುತ್ತಿದೆ. ಕೇರಳದಿಂದ ಭಟ್ಕಳಕ್ಕೆ ಬರುತ್ತಿದ್ದ ಜಾನುವಾರುಗಳನ್ನು ಪತ್ತೆ ಹಚ್ಚಿದ...

Read more

ಕುಡುಕ ಕಾರು ಚಾಲಕ: ಆತನ ಕಾಟಕ್ಕೆ ಜನರು ಬೆಸ್ತು.. ಪೊಲೀಸರೂ ಸುಸ್ತು!

ಕಂಠಪೂರ್ತಿ ಶರಾಬು ಕುಡಿದ ಕಾರು ಚಾಲಕನೊಬ್ಬ ಗೋಕರ್ಣದಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದು, ಆತನ ಕಾಟದಿಂದ ತಪ್ಪಿಸಿಕೊಂಡ ಭಕ್ತರು ದಿಕ್ಕಾಪಾಲಾಗಿ ಓಡಿ ಪ್ರಾಣ ಉಳಿಸಿಕೊಂಡರು. ಕೊನೆಗೆ ಪೊಲೀಸರು ಬಂದು...

Read more

ಕೊನೆಗೂ ಸಿಕ್ಕಿಬಿದ್ದ ಪತ್ನಿ ಪೀಡಿಸಿದ ಪಾಪಿ!

ಅನೇಕ ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗುತ್ತಿದ್ದ ಯಲ್ಲಾಪುರದ ರಾಮಚಂದ್ರ ನಾಯ್ಕರನ್ನು ಮುರುಡೇಶ್ವರ ಪೊಲೀಸರು ಬಂಧಿಸಿದ್ದಾರೆ. 2023ರಲ್ಲಿ ಮುರುಡೇಶ್ವರದಲ್ಲಿ ನಡೆದ ದೌರ್ಜನ್ಯಕ್ಕೆ ಸಂಬAಧಿಸಿದ ಅಪರಾಧ ಪ್ರಕರಣದಲ್ಲಿ ರಾಮಚಂದ್ರ ನಾಯ್ಕ...

Read more
Page 167 of 1089 1 166 167 168 1,089

ರಾಜ್ಯ

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page