`ಸಮಾಜದ ಮೌಲ್ಯ ಹೆಚ್ಚಿಸುವಲ್ಲಿ ತಾಳಮದ್ದಲೆ ಪಾತ್ರ ದೊಡ್ಡದು’
`ಸಂಬoಧಕ್ಕೆ ಸಂಪತ್ತಿನ ತ್ಯಾಗ ಆಗಬೇಕೇ ವಿನ: ಸಂಪತ್ತಿಗೆ ಸಂಬoಧಗಳ ತ್ಯಾಗ ಆಗಬಾರದು' ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಗೋಕರ್ಣ ಅಶೋಕೆಯಲ್ಲಿ ನಾಟ್ಯಶ್ರೀ ಯಕ್ಷಕಲಾ...
Read more6
`ಸಂಬoಧಕ್ಕೆ ಸಂಪತ್ತಿನ ತ್ಯಾಗ ಆಗಬೇಕೇ ವಿನ: ಸಂಪತ್ತಿಗೆ ಸಂಬoಧಗಳ ತ್ಯಾಗ ಆಗಬಾರದು' ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಗೋಕರ್ಣ ಅಶೋಕೆಯಲ್ಲಿ ನಾಟ್ಯಶ್ರೀ ಯಕ್ಷಕಲಾ...
Read moreಕರಾವಳಿ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಕಾರಣ ಕುಮಟಾ ಹಾಗೂ ಹೊನ್ನಾವರ ತಾಲೂಕಿನ ಶಾಲೆಗಳಿಗೆ ಮಂಗಳವಾರವೂ ರಜೆ ಘೋಷಿಸಲಾಗಿದೆ.
Read moreಕಾರವಾರ: ಸದಾಶಿವಗಡ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಶಿಕ್ಷಕ ಗಣೇಶ ಬಿಷ್ಠಣ್ಣನವರ್ ಆಯ್ಕೆಯಾಗಿದ್ದಾರೆ. ಅವರ ಜೊತೆ ಕಾರ್ಯದರ್ಶಿಯಾಗಿ ತಿಪ್ಪೇಸ್ವಾಮಿ, ಖಜಾಂಚಿಗಳಾಗಿ ಸುನೀಲ ಐಗಳ ಉಪಾಧ್ಯಕ್ಷರಾಗಿ ಉಷಾ ರಾಣೆ ಹಾಗೂ...
Read moreವೃತ್ತಿಯಲ್ಲಿ ಪ್ರೋಫೆಸರ್ ಆಗಿರುವ ಮಹಮದ್ (40) ಎಂಬಾತರು ಅತ್ಯಧಿಕ ಹಣಗಳಿಸುವ ಆಸೆಗೆ ಬಿದ್ದು ತಮ್ಮ ದುಡಿಮೆಯ ಹಣವನ್ನು ಕಳೆದುಕೊಂಡಿದ್ದಾರೆ! ಜೊಯಿಡಾ ಗೌಳಿವಾಡದ ಸಹಾಯಕ ಪ್ರಾಧ್ಯಾಪಕರಾಗಿರುವ ಮಹಮದ್ ಮೂಲತಃ...
Read moreಶಿರಸಿ: ಖೂರ್ಸೆಯ ರಾಮಚಂದ್ರ ಚಲವಾದಿ (40) ಎಂಬಾತ ಗದ್ದೆಗೆ ಹೋದವ ಕಾಡಿನ ಬೇರಿಗೆ ದೇಹ ಸಿಕ್ಕಿಸಿಕೊಂಡು ಸಾವನಪ್ಪಿದ್ದಾನೆ. ಜುಲೈ 6ರಂದು ಮಧ್ಯಾಹ್ನ ಊಟ ಮಾಡಿದ ರಾಮಚಂದ್ರ ಗದ್ದೆಗೆ...
Read moreYou cannot copy content of this page