6
Fisherman | ಪಂಚಭೂತಗಳಲ್ಲಿ ಲೀನವಾದ ಮೀನುಗಾರ ಮುಖಂಡ

ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ, ಕರಾವಳಿಯ ಪ್ರಭಾವಿ ಮುಖಂಡರಾಗಿದ್ದ ಕಾರವಾರದ ರಾಜು ತಾಂಡೇಲ್ ( Fisherman ) ಸೋಮವಾರ ರಾತ್ರಿ ತಮ್ಮ 55ನೇ ವಯಸ್ಸಿನಲ್ಲಿ ದಿಢೀರ್ ಹೃದಯಘಾತದಿಂದ ನಿಧನರಾಗಿದ್ದಾರೆ. ಬಡತನದಲ್ಲಿ ಜನಿಸಿದ್ದ ಅವರು ಮೊದಲು ಮೀನುಗಾರಿಕೆ ನಡೆಸುತ್ತಿದ್ದರು. ನಂತರ ಮೀನು ಉದ್ಯಮಿಯಾಗಿ ಬೆಳೆಯುತ್ತ…

Sumoto | ಶಾಸಕರ ರಾಜೀನಾಮೆ ಆಗ್ರಹಿಸಿ ಬೆದರಿಕೆ: `ಸ್ಟೇಟಸ್’ ನೋಡಿ ಕ್ರಮ ಜರುಗಿಸಿದ ಪೊಲೀಸರು!

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ರಾಜೀನಾಮೆಗೆ ಆಗ್ರಹಿಸಿ ವೈಯಕ್ತಿಕ ನಿಂದನೆ ಮಾಡಿದ ಕಾರಣ ಪಟ್ಟಣ ಪಂಚಾಯತ ಸದಸ್ಯ ಸೋಮು ನಾಯ್ಕ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ( Sumoto ) ದಾಖಲಿಸಿಕೊಂಡಿದ್ದಾರೆ. ಅಗಸ್ಟ 19ರಂದು ಸಂಜೆ 6…

Areca | ಅಡಿಕೆ ಬೆಳೆ ವಿಸ್ತರಣೆಗೆ ಬೇಕು ಕಡಿವಾಣ: ರೈತ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗೆ ಪತ್ರ

`ವಾಡಿಕೆಗಿಂತ ಹೆಚ್ಚಿನ ಮಳೆಯಾದ ಕಡೆ ಅಡಿಕೆ ( Areca ) ಹಾಗೂ ಇನ್ನಿತರ ಬೆಳೆಗಳಿಗೆ ಹಾನಿಯಾಗಿದ್ದು, ಸರ್ಕಾರ ಇದಕ್ಕೆ ಸೂಕ್ತ ಪರಿಹಾರ ಒದಗಿಸಬೇಕು’ ಎಂದು ಕುಮಟಾದ ಜನಪರ ವೇದಿಕೆ ಹಾಗೂ ಭಾರತ ಕೃಷಿಕ ಸದನ ಸಂಘಟನೆಯವರು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಪತ್ರ…

PDO | ಅಕ್ರಮ-ಅವ್ಯವಹಾರ: 14 ರೂಪಾಯಿ ಜೇಬಿಗಿಳಿಸಿದ್ದ ಅಧಿಕಾರಿ ವಿರುದ್ಧ ಶಿಸ್ತು ಕ್ರಮ!

ಹಣಕಾಸಿನ ಅವ್ಯವಹಾರ, ಟೆಂಡರ್ ನೀಡದೇ ಸಾಮಗ್ರಿ ಖರೀದಿ, ಒಂದೇ ಕಾಮಗಾರಿಗೆ ಬೇರೆ ಬೇರೆ ಅನುದಾನ ದುರುಪಯೋಗ, ಕಾಮಗಾರಿ ನಡೆಸದೇ ಹಣ ಪಾವತಿ ಸೇರಿ 15 ಆರೋಪಗಳನ್ನು ಎದುರಿಸುತ್ತಿದ್ದ ಅಂಕೋಲಾ ವಂದಿಗೆ ಗ್ರಾ ಪಂ ಅಭಿವೃದ್ಧಿ ಅಧಿಕಾರಿ (PDO) ಗಿರಿಶ್ ಎನ್ ನಾಯಕ…

BJP | ಬೀಗ ಹಾಕಿದ ಕಚೇರಿಗೆ ಚೀಟಿ ಅಂಟಿಸಿದ ಬಿಜೆಪಿ ಜಿಲ್ಲಾಧ್ಯಕ್ಷ

ಯಲ್ಲಾಪುರ ಪಟ್ಟಣ ಪಂಚಾಯತ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿರುವ ಶಾಸಕ ಶಿವರಾಮ ಹೆಬ್ಬಾರ್ ಅವರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಅವರಿಗೆ ವಿಪ್ ಜಾರಿ ಮಾಡಿದ್ದಾರೆ. ಬಿಜೆಪಿ ಪಕ್ಷದ ಚಿಹ್ನೆ ಅಡಿ ಚುನಾಯಿತರಾಗಿ ಶಾಸಕರಾದ ಶಿವರಾಮ…

ಸೊಳ್ಳೆ ಓಡಿಸಲು ಈಗ ಸಕಾಲ: ಹುಲಿ – ಸಿಂಹಕ್ಕಿoತ ಅಪಾಯ ಈ ನುಶಿ!

ಸೊಳ್ಳೆ ಕಾಟವನ್ನು ಖಂಡಿತವಾಗಿಯೂ ಯಾರೂ ಇಷ್ಟಪಡುವುದಿಲ್ಲ. ಅದರೊಂದಿಗೆ ಕಿವಿ ಬಳಿ ಬಂದು ಇದು ಹಾಡುವ ಕರ್ಕಶ ಸಂಗೀತ ಕೇಳಿ ಸಿಟ್ಟು ನೆತ್ತಿಗೇರುವವರೇ ಜಾಸ್ತಿ. ಇದರಿಂದ ಬರುವ ರೋಗ ಕೂಡಾ ಅಷ್ಟೇ ಅಪಾಯಕಾರಿ! ಅಂಕಿ ಅಂಶಗಳ ಪ್ರಕಾರ ಪ್ರತಿ ವರ್ಷ ಸುಮಾರು 4,35,000…

ಸಾಹಿತ್ಯ ಸಂವಾದ: ನಮ್ಮ ಕಾಡಿನ ಮಾತುಕಥೆ ಈ ಕಾನುಘಟ್ಟ

ಕಾನುಘಟ್ಟ ಬಹುಶಃ ಈ ಪುಸ್ತಕವನ್ನು ಓದದೆ ಹೋದರೆ ನಾವು ಕಳೆದುಕೊಳ್ಳುವ ಸಂಗತಿಗಳು ಹಲವಾರು. ಈ ಪುಸ್ತಕದ ಮುಖಪುಟದಲ್ಲಿರುವ ವನಕುಲಕೆ ಶರಣು ಎಂಬ ಸಾಲೊಂದೆ ಸಾಕು ಓದುಗರ ಮನದಲ್ಲಿ ಕಾಡಿನ ಬೃಹತ್ ಚಿತ್ರಣದ ಬಗ್ಗೆ ಪೂಜ್ಯ ಭಾವ ಬೆಳೆಯುವಂತೆ ಮಾಡುತ್ತದೆ. ಈ ಪುಸ್ತಕ…

Yakshagana | ಯಕ್ಷಶ್ರೀ: ಅವರ ಮೊದಲ ಸಂಭಾವನೆ 1 ರೂ – ಗರಿಷ್ಟ ಸಂಭಾವನೆ 4 ರೂ!

ಯಕ್ಷಗಾನ (Yakshagana) ಕಲಾವಿದರ ವೇಷಭೂಷಣಗಳನ್ನು ಹೊತ್ತು ಸಾಗಿಸುವ ಕೆಲಸ ಮಾಡುತ್ತಿದ್ದ ನಾರಾಯಣ ನಾಗೇಶ ಭಟ್ಟ ಆಕಸ್ಮಿಕವಾಗಿ ಯಕ್ಷಗಾನ ಪ್ರವೇಶಿಸಿದವರು. ಹಾಸ್ಯ ಕಲಾವಿದರು ಗೈರಾದಾಗ ಕೋಡಂಗಿ ಪಾತ್ರ ನಿಭಾಯಿಸಿದ ಅವರು ಪಡೆದ ಸಂಭಾವನೆ 1 ರೂ. ಅವರಿಗೆ ಒಮ್ಮೆ ಮಾತ್ರ ಕಿರಿಟ ಧರಿಸಿದಾಗ…

ಮಗುವಿನ ಮೇಲೆ ಹುಚ್ಚುನಾಯಿ ದಾಳಿ: ಆಸ್ಪತ್ರೆಯಲ್ಲಿಲ್ಲ ಔಷಧ!

ಉತ್ತರ ಕನ್ನಡ ಜಿಲ್ಲಾ ಪ್ರವಾಸಕ್ಕೆ ಬಂದಿದ್ದ ಮಹಾರಾಷ್ಟ್ರ ಕುಟುಂಬದವರ ಮೇಲೆ ಸೋಮವಾರ ನಾಯಿ ದಾಳಿ ನಡೆಸಿದೆ. ಅದರಲ್ಲಿಯೂ ಆ ಕುಟುಂಬ ಪುಟ್ಟ ಬಾಲಕಿ ಮೇಲೆ ಹುಚ್ಚುನಾಯಿ ಕುಸ್ತಿಗೆ ಇಳಿದಿದ್ದು, ಕಾರವಾರ ನಗರಸಭೆ ಮಾಜಿ ಸದಸ್ಯ ಅನೀಲ ನಾಯ್ಕ ಬಾಲಕಿಯನ್ನು ರಕ್ಷಿಸಿದರು. ಕಾರವಾರದ…

ಎದೆನೋವಿನಿಂದ ಅಸುನೀಗಿದ ಮೀನುಗಾರ

ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಅಮದಳ್ಳಿಯ ಯಶ್ವಂತ ವೆಂಕಪ್ಪ ಬೊಬ್ರುಕರ್ (47) ಎಂಬಾತರು ಎದೆನೋವಿನಿಂದ ಬಳಲಿ ಸಾವನಪ್ಪಿದ್ದಾರೆ. ಅಮದಳ್ಳಿಯ ಬ್ರಹ್ಮದೇವವಾಡದವರಾಗಿದ್ದ ಅವರು ನಿರ್ಮಲಾ ಫಿಶಿಂಗ್ ಬೋಟಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಅಗಸ್ಟ 19ರಂದು ಅಮದಳ್ಳಿಯಿಂದ ಮುದುಗಾವರೆಗೆ ಬೋಟಿನಲ್ಲಿ ಹೋದ ಅವರು ಮುದುಗಾ ಬಂದರು ಬಳಿ…

You cannot copy content of this page