6
ಪಶ್ಚಿಮಘಟ್ಟದ ಗುಡ್ಡ ಗಡಗಡ: ಮಲೆನಾಡು ಭಾಗದಲ್ಲಿ ಭೂ ಕಂಪನದ ಅನುಭವ!

ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದ ಅನೇಕರು ಭೂಮಿ ಕಂಪನಿಸಿದ ಅನುಭವ ಹಂಚಿಕೊoಡಿದ್ದಾರೆ. ಭಾನುವಾರ ಮಧ್ಯಾಹ್ನ11.50ರ ಆಸುಪಾಸಿನಲ್ಲಿ ಮೂರು ಸೆಕೆಂಡ್ ಕಾಲ ಭೂಮಿ ಕಂಪಿಸಿದೆ. ವಿಪತ್ತು ನಿರ್ವಹಣಾ ಘಟಕ ಈ ಬಗ್ಗೆ ಬೆಂಗಳೂರಿನ ಕಚೇರಿಗೆ ಮಾಹಿತಿ ರವಾನಿಸಿದ್ದು, ಕಂಪನದ ಬಗ್ಗೆ ದಾಖಲಾಗಿಲ್ಲ…

ವಾಣಿಜ್ಯ ಬಂದರು ಸ್ಥಾಪನೆಗೆ ಮೀನುಗಾರರ ವಿರೋಧ

ಅಂಕೋಲಾ ತಾಲೂಕಿನ ಬಾವಿಕೇರಿ ಬಳಿಯ ಕೇಣಿಯಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಆ ಭಾಗದ ಸಾವಿರಾರು ಜನ ಪ್ರತಿಭಟನೆ ನಡೆಸಿದ್ದಾರೆ. ಮೊದಲು ಅಂಕೋಲಾದಲ್ಲಿ ಪ್ರತಿಭಟಿಸಿದ ಗ್ರಾಮಸ್ಥರು ನಂತರ ಕಾರವಾರಕ್ಕೆ ಆಗಮಿಸಿ ಇಲ್ಲಿಯೂ ಧರಣಿ ನಡೆಸಿದರು. ವಾಣಿಜ್ಯ ಬಂದರು ನಿರ್ಮಾಣದಿಂದ ಮೀನುಗಾರಿಕೆಗೆ…

ರೈಲಿನಿಂದ ಬಿದ್ದ ಬಾಲಕಿ ಬದುಕು ಅಂತ್ಯ

ಭಟ್ಕಳ: ಮುರುಡೇಶ್ವರ ಸಮೀಪ ಚಲಿಸುತ್ತಿದ್ದ ರೈಲಿನಿಂದ ಬಿದ್ದ ಬಾಲಕಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿಯೇ ಕೊನೆ ಉಸಿರೆಳೆದಿದ್ದಾರೆ. ರಾಜಸ್ಥಾನದ ಗಂಗಾಪುರ ಸಿಟಿ ಮೂಲದ ಅಲ್ಜಿಯಾಬಾನು ಸುಲೇಮಾನ್ ಖಾನ್ ಕೊಂಕಣ ರೈಲಿನಲ್ಲಿ ಚಲಿಸುತ್ತಿರುವಾಗ ರೈಲಿನಿಂದ ಕೆಳಗೆ ಬಿದ್ದಿದ್ದರು. ನ 25ರ ರಾತ್ರಿ…

ಕೈಗಾ | ಅಣು ಘಟಕದ ವೈದ್ಯರಿಗೆ ನಿವೃತ್ತಿ

ಕಾರವಾರ: ಕೈಗಾ ಅಣು ಘಟಕದ ಆಸ್ಪತ್ರೆಯಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ ಡಾ ತುಷಾರ ರಾಯ್ಕರ್ ಶನಿವಾರ ನಿವೃತ್ತರಾಗಲಿದ್ದಾರೆ. ಅಂಕೋಲಾ ತಾಲೂಕಿನ ಶಿಂಗನಮಕ್ಕಿಯವರಾದ ಡಾ ತುಷಾರ್ ರಾಯ್ಕರ್ ಅವರು ಎನ್‌ಪಿಸಿಐಎಲ್ ಕೈಗಾದ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. ನಂತರ ಪದೋನ್ನತಿಪಡೆದು ಮೆಡಿಕಲ್ ಸುಪ್ರಿಡೆಂಟ್…

ದುಬೈ ಉದ್ಯೋಗಿಯ ಕಾಲು ಮುರಿದ ಭಟ್ಕಳ ಹುಡುಗರು!

ಭಟ್ಕಳ: ಸ್ನೇಹಿತನ ಅತ್ತೆ ಮನೆಗೆ ತೆರಳಿದ್ದ ದುಬೈ ಉದ್ಯೋಗಿ ಮಹ್ಮದ್ ಅಜಿಯಾದ ಚಾಮುಂಡಿ ಮೇಲೆ ಹಲ್ಲೆ ನಡೆದಿದೆ. ಮಂಗಳೂರಿನ ಮಹ್ಮದ್ ಅಜಿಯಾದ ಚಾಮುಂಡಿ ಅವರು ನ 3ರಂದು ತಮ್ಮ ಸ್ನೇಹಿತ ಅಬ್ದುಲ್ ಹಮೀದ್ ಗವಾಯಿ ಅವರ ಮನೆಗೆ ಬಂದಿದ್ದು, ಅವರ ಜೊತೆ…

ಹಿಮಾಚಲದಿಂದ ಬಂದ ಟಿಬೇಟಿಯನ್ ಮುಖ್ಯಸ್ಥ

ಮುಂಡಗೋಡ: ಹಿಮಾಚಲ ಪ್ರದೇಶದ ಧರ್ಮಶಾಲೆಯಲ್ಲಿರುವ ಟಿಬೆಟಿಯನ್ ಆಡಳಿತದ ಮುಖ್ಯಸ್ಥರಾದ ಸಿಕ್ಯಾಂಗ್ ಪೆಂಪಾ ತ್ಸಿರಿಂಗ್ ಮುಂಡಗೋಡಿನ ಟಿಬೆಟಿ ಕಾಲೋನಿಗೆ ಭೇಟಿ ನೀಡಿದ್ದಾರೆ. ಸಿಕ್ಯಾಂಗ್ ಪೆಂಪಾ ತ್ಸಿರಿಂಗ್ ಅವರು ಐದು ದಿನಗಳ ಕಾಲ ಮುಂಡಗೋಡ ಟಿಬೆಟಿಕಾಲೋನಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಅವರು ಟಿಬೆಟಿಯನ್ ಬೌದ್ಧ ಸಂಪ್ರದಾಯದ…

ಶಿರಸಿ-ಕುಮಟಾ ಸಂಚಾರ ಸ್ಥಬ್ದಕ್ಕೆ ನಾಲ್ಕೇ ದಿನ: ಬದಲಿ ಮಾರ್ಗದ ಸಂಚಾರಕ್ಕೆ ಸೂಚನೆ!

ಶಿರಸಿ: ಕುಮಟಾ – ಶಿರಸಿ ರಸ್ತೆ ಅಭಿವೃದ್ಧಿಗಾಗಿ ಈ ಮಾರ್ಗದ ವಾಹನ ಸಂಚಾರ ಸ್ಥಗಿತಗೊಳಿಸಿ ಉತ್ತರ ಕನ್ನಡ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಡಿಸೆಂಬರ್ 2ರಿಂದ ಈ ರಸ್ತೆ ಮಾರ್ಗವಾಗಿ ವಾಹನ ಓಡಾಟ ನಿಷೇಧಿಸಲಾಗಿದೆ. ಈ ಮಾರ್ಗ ಸಂಚಾರ ಬಂದ್ ಮಾಡಿರುವುದರಿಂದ ಆಗಬಹುದಾದ…

ಸೀಬರ್ಡ ಸಂತ್ರಸ್ತರಿಗೆ ಬೇಕು ಆರ್ಥಿಕ ಭದ್ರತೆ: ರಕ್ಷಣಾ ಸಚಿವರ ಮುಂದೆ ಸಂಸದರ ಬೇಡಿಕೆ!

ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಸೀಬರ್ಡ ನೌಕಾನೆಲೆ ಸಂತರಸ್ತರಿಗೆ ಸೂಕ್ತ ಪರಿಹಾರ ಒದಗಿಸಿಕೊಡಲು ಒತ್ತಾಯಿಸಿದರು. ನವದೆಹಲಿಗೆ ತೆರಳಿದ ಕಾಗೇರಿ ಕಾರವಾರದ ಸೀಬರ್ಡ ಸಮಸ್ಯೆಗಳ ಬಗ್ಗೆ…

ಪ್ರಕೃತಿ ವಿಕೋಪ | ಪರಿಹಾರ ನೀಡದ ವಿಮಾ ಕಂಪನಿ ವಿರುದ್ಧ ಹೋರಾಟ

ಶಿರಸಿ: ಪ್ರಕೃತಿ ವಿಕೋಪದಿಂದ ಸಾಕಷ್ಟು ಹಾನಿ ಆಗಿದ್ದರೂ ವಿಮಾ ಕಂಪನಿಯಿoದ ಪರಿಹಾರ ಬಾರದಿರುವುದನ್ನು ವಿರೋಧಿಸಿ ದಾಸನಕೊಪ್ಪದ ರೈತರು ಮಂಗಳವಾರ ಶಿರಸಿ-ಹಾವೇರಿ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು. ದಾಸನಕೊಪ್ಪ ಸರ್ಕಲಿನಲ್ಲಿ ರಸ್ತೆ ಸಂಚಾರ ಬಂದ್ ಮಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ…

ಬಾಲ ಮುದುರಿಕೊಂಡ ಬಾಲಾಜಿ ಟ್ರೆಡಿಂಗ್: ಕಾರವಾರಕ್ಕೆ ಬಂದವರಿಗೆ ಕೊಲೆ ಬೆದರಿಕೆ!

ಕಾರವಾರ: ಭಾರತೀಯ ನೌಕಾನೆಲೆಗೆ ವಿವಿಧ ಸಾಮಗ್ರಿ ಪೂರೈಕೆ ಮಾಡುತ್ತಿದ್ದ ಬಾಲಾಜಿ ಟ್ರೇಡಿಂಗ್ ಕಂಪನಿ ಮಾಲಕರ ಮೇಲೆ ಹಲ್ಲೆ ನಡೆದಿದೆ. ಕಂಪನಿ ಪಾಲುದಾರರಿಗೆ ದುಷ್ಕರ್ಮಿಗಳು `ಕಾರವಾರಕ್ಕೆ ಬಂದರೆ ಕೊಲೆ ಮಾಡುವೆ’ ಎಂದು ಬೆದರಿಕೆಯನ್ನು ಒಡ್ಡಿದ್ದಾರೆ! ಮುಂಬೈಯ ಹರಿಕೇಶ ಯಾದವ್ ವಿವಿಧ ಕಡೆ ಬಾಲಾಜಿ…

You cannot copy content of this page