6
ಉತ್ತರ ಕನ್ನಡ ಪೊಲೀಸರ ಉತ್ತರಖಂಡ ಪ್ರವಾಸ: ಅಲ್ಲಿ ಸಿಕ್ಕಿಬಿದ್ದವ ಕೊಲೆ ಪಾತಕಿ!

ಸಿದ್ದಾಪುರ: ಹಾಲ್ಕಣಿಯ ಶರತ್ ಆಚಾರಿ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಭರತ ಸಿಂಗ್ ಎಂಬಾತನನ್ನು ಎಂಟು ವರ್ಷದ ನಂತರ ಪೊಲೀಸರು ಬಂಧಿಸಿದ್ದಾರೆ. 2016ರಲ್ಲಿ ಶರತ್ ಗಣೇಶ ಆಚಾರಿ ಕೊಲೆ ನಡೆದಿತ್ತು. ಆ ವೇಳೆ ತನಿಖೆ ನಡೆಸಿದ ಪೊಲೀಸರು ದಿಲ್ ರಾಜ ಎಂಬಾತನನ್ನು…

ಮನೆ ದರೊಡೆಯೇ ಈತನ ಕಾಯಕ: ಗೋಲ್ಡನ್ ಟೆಂಪಲ್’ಗೆ ಗುರಿ ಹಾಕಿದ್ದ ಕಳ್ಳ ಸೆರೆ!

ಕಾರವಾರ: ಒಂದಲ್ಲ.. ಎರಡಲ್ಲ ದೇಶದ ನಾನಾ ಭಾಗಗಳಿಗೆ ತೆರಳಿ ಒಟ್ಟು 128 ಮನೆಗಳಿಗೆ ನುಗ್ಗಿ ದರೋಡೆ ಮಾಡಿದ ಡಕಾಯಿತನನ್ನು ಕಾರವಾರ ಪೊಲೀಸರು ಬಂಧಿಸಿದ್ದಾರೆ. ದಿನಕ್ಕೊoದು ವೇಷ, ದಿನಕ್ಕೊಂದು ಹೆಸರು ಹಾಗೂ ಆಗಾಗ ತನ್ನ ವಿಳಾಸವನ್ನು ಬದಲಿಸಿಕೊಂಡು ದೇಶದ ನಾನಾ ಭಾಗಗಳಿಗೆ ಸಂಚರಿಸಿ…

ಕಾರವಾರದ ಪೋರಿ.. ಗೋವಾಗೆ ಪರಾರಿ!

ಕಾರವಾರ: ಗೋವಾದ ಟಿಸ್ಕ್ ಉಸ್ಗಾವೊದಲ್ಲಿ ಬಾಲ್ಯ ವಿವಾಹ ನಡೆದಿದೆ. ಕಾರವಾರದ ಬಾಲಕಿಯನ್ನು ಗೋವಾಗೆ ಕರೆದೊಯ್ದು ಮದುವೆ ಮಾಡಿಸಲಾಗಿದೆ. ಈ ಬಗ್ಗೆ ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಗೋವಾದ ಪೋಂಡಾ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಎoಟು ದಿನಗಳ ಹಿಂದೆಯೇ ಈ ವಿವಾಹ…

ಕೊಂಕಣ ರೈಲ್ವೆ | ಮೊಬೈಲ್ ಕಳ್ಳರಿದ್ದಾರೆ ಎಚ್ಚರ!

ಕುಮಟಾ: ಕೊಂಕಣ ರೈಲ್ವೆ ಪ್ರಯಾಣಿಕರ ಮೊಬೈಲ್ ಕಳ್ಳತನ ನಡೆದ ಬಗ್ಗೆ ದಾಖಲಾದ ಮತ್ತೆರಡು ಪ್ರಕರಣಗಳು ಜಿಲ್ಲಾ ಪೊಲೀಸ್ ಘಟಕಕ್ಕೆ ವರ್ಗವಾಗಿದೆ. ಅಕ್ಟೊಬರ್ 20ರಂದು ನೇತ್ರಾವತಿ ಎಕ್ಸಪ್ರೆಸ್’ನಲ್ಲಿ ಕೇರಳದ ಆಕಾಶ ಬಾಲಕೃಷ್ಣನ್ ಸಂಚರಿಸುತ್ತಿದ್ದರು. ಕುಮಟಾ ರೈಲು ನಿಲ್ದಾಣದ ಬಳಿ ಅವರ ಮೊಬೈಲನ್ನು ಕಳ್ಳರು…

ಕೊಂಕಣ ರೈಲ್ವೆ | ಮತ್ತೆರಡು ಕಳ್ಳತನದ ದೂರು!

ಕುಮಟಾ: ಕೊಂಕಣ ರೈಲ್ವೆಯಲ್ಲಿ ಒಂದೇ ದಿನ ನಡೆದ ಎರಡು ಕಳ್ಳತನದ ಬಗ್ಗೆ ರೈಲ್ವೇ ಪೊಲೀಸರಿಗೆ ದೂರು ಸಲ್ಲಿಕೆಯಾಗಿದ್ದು, ಆ ದೂರು ತನಿಖೆಗಾಗಿ ಇದೀಗ ಜಿಲ್ಲಾ ಪೊಲೀಸ್ ಘಟಕಕ್ಕೆ ವರ್ಗವಾಗಿದೆ. ತೆಲಂಗಾಣದ ಸಾಯಿ ರಿತ್ವಿನ್ ಹಾಗೂ ಅದೇ ರಾಜ್ಯದ ಕೋಲಾ ಅನ್ಮಿಶಾ ಎಂಬಾತರು…

ಕೊಂಕಣ ರೈಲಿನಲ್ಲಿ ಕಳ್ಳರ ಕಾಟ!

ಕುಮಟಾ: ಕೊಂಕಣ ರೈಲಿನಲ್ಲಿ ಈಚೆಗೆ ಕಳ್ಳರ ಕಾಟ ಹೆಚ್ಚಾಗಿದೆ. ವಿವಿಧ ವಸ್ತುಗಳು ಕಳ್ಳತನವಾದ ಬಗ್ಗೆ ಪ್ರಯಾಣಿಕರು ರೈಲ್ವೇ ಪೊಲೀಸರಿಗೆ ದೂರು ನೀಡುತ್ತಿದ್ದಾರೆ. ಈ ಬಗೆಯ ಮೂರು ದೂರುಗಳು ಇದೀಗ ಜಿಲ್ಲಾ ಪೊಲೀಸರಿಗೆ ವರ್ಗವಾಗಿದೆ. ಮುಂಬೈನ ಮಹ್ಮದ್ ಖಾನ್, ಕೇರಳದ ಸ್ರೀವಸ್ ಹಾಗೂ…

ಕಡಲ ಆಮೆ | ಸಂರಕ್ಷಣೆ ಮಾಡಿದವರ ಮಾತಿಗೆ ಇಲ್ಲ ಮನ್ನಣೆ!

ಹೊನ್ನಾವರ: ಕಾಸರಕೋಡ ಟೊಂಕ ಪ್ರದೇಶದಲ್ಲಿ ಈವರೆಗೆ 112,063ಕ್ಕೂ ಹೆಚ್ಚು ಕಡಲ ಆಮೆ ಮೊಟ್ಟೆ ಹಾಗೂ 54,850 ಆಮೆ ಮರಿಗಳ ದಾಖಲಾತಿ ನಡೆದಿದೆ. ಅದಾಗಿಯೂ ಸಮುದ್ರ ಆಮೆ ಪುನರ್ವಸತಿ ಕೇಂದ್ರಕ್ಕೆ ಈ ಪ್ರದೇಶ ಆಯ್ಕೆಯಾಗಿಲ್ಲ. ಈ ಹಿನ್ನಲೆ ಕಡಲ ಆಮೆ ರಕ್ಷಣೆಯಲ್ಲಿ ತೊಡಗಿರುವ…

ಶಿರಸಿ – ಕುಮಟಾ ರಸ್ತೆ | ಪ್ರಯಾಣಿಕರೆ ಈ ಸುದ್ದಿ ನಿಮಗಾಗಿ!

ಶಿರಸಿ – ಕುಮಟಾ ರಸ್ತೆಯನ್ನು ಅಕ್ಟೊಬರ್ 15ರಿಂದ ಸಂಪೂರ್ಣವಾಗಿ ಬಂದ್ ಮಾಡಲು ಹಿಂದಿನ ಜಿಲ್ಲಾಧಿಕಾರಿ ಗಂಗುಬಾಯಿ ಮಾನೇಕರ್ ಅವರು ಆದೇಶ ನೀಡಿದ್ದು, ನವೆಂಬರ್ 15ರ ನಂತರ ಬಂದ್ ಮಾಡುವ ಸಾಧ್ಯತೆಗಳಿವೆ. `ಅಭಿವೃದ್ಧಿ ಕಾಮಗಾರಿಗಾಗಿ ರಸ್ತೆ ಬಂದ್ ಮಾಡಬೇಕು’ ಎಂದು ಗುತ್ತಿಗೆದಾರರು ಹೆದ್ದಾರಿ…

ಗೋವಾ ಗಡಿಯಲ್ಲಿ ಅಸ್ತಿತ್ವದ ಹೋರಾಟ | ಅಬಕಾರಿ – ಪೊಲೀಸರ ನಡುವೆ ಮುನಿಸು

ಕಾರವಾರ: ಅಕ್ರಮ ಮದ್ಯ ಸಾಗಾಟ, ಅನೈತಿಕ ಚಟುವಟಿಕೆಗಳ ನಿಗ್ರಹ, ಕಳ್ಳ ಸಾಗಾಣಿಕೆ ತಡೆ ಸೇರಿ ಹಲವು ಬಗೆಯ ಅಪರಾಧ ನಿಗ್ರಹಕ್ಕಾಗಿ ಒಟ್ಟಿಗೆ ಶ್ರಮಿಸುತ್ತಿದ್ದ ಅಬಕಾರಿ ಹಾಗೂ ಪೊಲೀಸರ ನಡುವೆ ಇದೀಗ ಬಿನ್ನಾಭಿಪ್ರಾಯ ಮೂಡಿದೆ. ಅಬಕಾರಿ ಅಧಿಕಾರಿಗಳು ಪೊಲೀಸರ ಹೆಸರನ್ನು ಪದೇ ಪದೇ…

ಕೇಂದ್ರ ಸರ್ಕಾರದ ಯೋಜನೆಯಿಂದ ಯಾರಿಗೆ ಲಾಭ? ಸಂಸದ ಕಾಗೇರಿ ಹೇಳಿದ್ದೇನು?

ಶಿರಸಿ: ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಚಾರ ಮಾಡುತ್ತಿದ್ದಾರೆ. ಈ ಯೋಜನೆಗಳನ್ನು ಜನರಿಗೆ ತಲುಪಿಸುವುದಕ್ಕಾಗಿ ಅವರು ಜನ ಜಾಗೃತಿ ಭಾಷಣ ಮಾಡುತ್ತಿದ್ದಾರೆ. ಮಂಗಳವಾರ ಶಿರಸಿಯ ಎಮ್. ಇ. ಎಸ್ ಕಾನೂನು ಕಾಲೇಜಿನಲ್ಲಿ ಶಿವಮೊಗ್ಗದ ಕೇಂದ್ರ ಸಂವಹನ…

You cannot copy content of this page