6
ಶಿರಸಿ-ಕುಮಟಾ ಸಂಚಾರ ನಿಷೇಧ: ಹೋರಾಟಗಾರರ ವಿರೋಧ

ಶಿರಸಿ: `ಶಿರಸಿ-ಕುಮಟಾ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಈ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡುವ ಮುನ್ನ ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾಡಳಿತ ಸಮಗ್ರ ಪರಿಶೀಲನೆ ನಡೆಸಬೇಕು’ ಎಂದು ಹೋರಾಟಗಾರ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ. `ರಸ್ತೆ ಕಾಮಗಾರಿ ವೇಗ ಹೆಚ್ಚಿಸುವ ಹಿನ್ನಲೆಯಲ್ಲಿ ಸೆ…

ಒಂದು ಗುಂಡು – ತಲೆ ಎರಡು ತುಂಡು | ಕರ್ತವ್ಯನಿರತ ಯೋಧ ಆತ್ಮಹತ್ಯೆ!

ಕಾರವಾರ: ಕೈಗಾ ಅಣು ವಿದ್ಯುತ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧರೊಬ್ಬರು ಸೋಮವಾರ ಸಂಜೆ ಆತ್ಮಹತ್ಯೆಗೆ ಶರಣಾಗಿದ್ದಾರೆ. 28 ವಯಸ್ಸಿನ ಹರವಿಂದರ್ ಕುಮಾರ್ ರಾಮ್ ಭದ್ರತೆಗಾಗಿ ಮೀಸಲಿದ್ದ ಬಂದೂಕಿನಿoದ ತಲೆಗೆ ಗುಂಡು ಹಾರಿಸಿಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹರವಿಂದರ್ ಕುಮಾರ್ ರಾಮ್ ಬಿಹಾರ ಮೂಲದವರು.…

ಪೊಲೀಸ್ ಅಧೀಕ್ಷಕರಿಂದಲೂ ಸತ್ಯ ಶೋಧನೆ: ಅದು ಕಳ್ಳ ಪಕ್ಷಿ ಅಲ್ಲ.. ಒಳ್ಳೆಯ ಹಕ್ಕಿ!

ಕಾರವಾರ: `ಮಹಾರಾಷ್ಟ್ರದ ಅರಣ್ಯ ಇಲಾಖೆಯವರು ಅಧ್ಯಯನಕ್ಕಾಗಿ ರಣಹದ್ದಿನ ಮೇಲೆ ಜಿಪಿಎಸ್ ಹಾಗೂ ಸೋಲಾರ್ ಪ್ಲೇಟ್ ಅಳವಡಿಸಿದ್ದು, ಜನ ಆತಂಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ಪೊಲೀಸ್ ಅಧೀಕ್ಷಕ ಎಂ ನಾರಾಯಣ ಹೇಳಿದ್ದಾರೆ. ನಗರದ ಹಲವು ಭಾಗದಲ್ಲಿ ಕಾಣಿಸಿಕೊಂಡಿರುವ ರಣಹದ್ದು ಕಾಣಿಸಿಕೊಂಡಿದ್ದು, ವಿವಿಧ ಸಾಮಾಜಿಕ…

ಜಿಲ್ಲಾಕೇಂದ್ರದಲ್ಲಿ ಗೂಡಾಚಾರಿಕೆ ಅನುಮಾನ: ಜಿಪಿಎಸ್ ಹಕ್ಕಿಗೆ ಕ್ಯಾಮರಾ ಕಣ್ಣು!

ಕಾರವಾರ: ಜಿಪಿಎಸ್ ಹಾಗೂ ಕ್ಯಾಮರಾ ಹೊಂದಿದ ರಣಹದ್ದು ಕೋಡಿಭಾಗದ ನದಿಭಾಗದಲ್ಲಿ ಭಾನುವಾರ ಹಾರಾಟ ನಡೆಸಿದೆ. ಮೂರು ದಿನದಿಂದ ಅದು ಕಾರವಾರ ಸುತ್ತಲು ಹಾರಾಡುತ್ತಿದೆ. ಈ ಹದ್ದು ಗೂಡಾಚಾರಿಕೆ ನಡೆಸಿದ ಅನುಮಾನದ ಹಿನ್ನಲೆ ಜನ ಆತಂಕಕ್ಕೆ ಒಳಗಾಗಿದ್ದು, ಅರಣ್ಯಾಧಿಕಾರಿಗಳು ಅದನ್ನು ಅಲ್ಲಗಳೆದಿದ್ದಾರೆ. ನಗರದ…

ಊರು ಸೇರುವ ಮೊದಲೇ ಬದುಕು ಮುಗಿಸಿದ ರೈಲ್ವೆ ಪ್ರಯಾಣಿಕ!

ಅಂಕೋಲಾ: ರೈಲ್ವೆ ಬಾಗಿಲ ಬಳಿ ನಿಂತು ಪ್ರಯಾಣಿಸುತ್ತಿದ್ದ ಪಯಣಿಗನೊಬ್ಬ ರೈಲಿನಿಂದ ಕೆಳಗೆ ಬಿದ್ದು ಸಾವನಪ್ಪಿದ್ದಾನೆ. ಸಾವನಪ್ಪಿದ ವ್ಯಕ್ತಿಯ ಹೆಸರು, ವಿಳಾಸ ಪೊಲೀಸರಿಗೂ ಗೊತ್ತಾಗಿಲ್ಲ. ನ 7ರಂದು ಬೆಳಗ್ಗೆ 11.50ಕ್ಕೆ ಟ್ರಾಕ್‌ಮ್ಯಾನ್ ಸುರೇಶ ಪಟಗಾರ ಪುರ್ಲಕ್ಕಿಬೇಣದ ರೈಲ್ವೆ ಹಳಿಯಲ್ಲಿದ್ದ ಶವ ನೋಡಿದ್ದಾರೆ. ಅಂದಾಜು…

ಡಿಜಿಟಲ್ ಅರೆಸ್ಟ | ಪೊಲೀಸರ ಹೆಸರಿನಲ್ಲಿ ಮಕ್ಮಲ್ ಟೋಪಿ!

ಕಾರವಾರ: ಡಿಜಿಟಲ್ ಅರೆಸ್ಟ ಕುರಿತು ಉತ್ತರ ಕನ್ನಡ ಪೊಲೀಸರು ಸಾಕಷ್ಟು ಅರಿವು ಮೂಡಿಸುತ್ತಿದ್ದರೂ ಜನ ನಕಲಿ ಪೊಲೀಸರಿಗೆ ಕಾಸು ನೀಡಿ ಮೋಸ ಹೋಗುತ್ತಿದ್ದಾರೆ. ಕಾರವಾರದ ಮಾರುತಿ ದೇವಾಲಯ ಮುಖ್ಯರಸ್ತೆ ಬಳಿ ವಾಸವಾಗಿರುವ ವಿಲ್ಸನ್ ಫರ್ನಾಂಡಿಸ್ ಸಹ ನಕಲಿ ಪೊಲೀಸರ ಫೋನಿಗೆ ಹೆದರಿ…

ಕಾರವಾರ | ಸಮುದ್ರ ಸಂಚಾರ ನಡೆಸಿದ ರಾಷ್ಟ್ರಪತಿ

ಕಾರವಾರ: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಕಾರವಾರಕ್ಕೆ ಬಂದಿದ್ದರು. ಇಲ್ಲಿನ ಕದಂಬ ನೌಕಾನೆಲೆಗೆ ತೆರಳಿದ ಅವರು ಐಎನ್‌ಎನ್ ವಿಕ್ರಾಂತ ನೌಕೆಯಲ್ಲಿ ಸಮುದ್ರ ಸಂಚಾರ ನಡೆಸಿದರು. ದ್ರೌಪದಿ ಮುರ್ಮು ಅವರು ಗೋವಾದಿಂದ ಕಾರವಾರ ಪ್ರವೇಶಿಸಿದರು. ಭಾರತದ ನೌಕಾ ಪರಾಕ್ರಮದ ಬಗ್ಗೆ ಮೆಚ್ಚುಗೆಯ…

ಅಗ್ನೀವೀರ | NCC ಅಭ್ಯರ್ಥಿಗೆ ಮೊದಲ ಪ್ರಯತ್ನದಲ್ಲಿಯೇ ಯಶಸ್ಸು!

ಕುಮಟಾ: ಡಾ ಎ ವಿ ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ NCC ನೇವಲ್ ಘಟಕದ ಎಲ್‌ಡಿ ಸಿಡಿಟಿ ಚರಣ್ ಎನ್ ಹರಿಕಂತ್ರ ಭಾರತೀಯ ನೌಕಾಪಡೆಯ ಅಗ್ನಿವೀರ್’ಗೆ ಆಯ್ಕೆಯಾಗಿದ್ದಾರೆ. ಪದವಿ ಪೂರ್ವ ವ್ಯಾಸಂಗದಿOದಲೇ ಎನ್‌ಸಿಸಿ ಪ್ರವೇಶಾತಿ ಪಡೆದಿದ್ದ ಚರಣ್ ಹರಿಕಂತ್ರ ಬಳಿಕ…

ನೌಕಾನೆಲೆಯಲ್ಲಿ ಅವಘಡ: ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

ಕಾರವಾರ: ಭಾರತೀಯ ನೌಕಾನೆಲೆಯಲ್ಲಿ ಕಟ್ಟಡ ನಿರ್ಮಾಣ ಕೆಲಸ ನಡೆಯುತ್ತಿದ್ದು, ಕೆಲಸದ ಅವಧಿಯಲ್ಲಿ 4ನೇ ಮಹಡಿಗೆ ತೆರಳಿದ್ದ ಕಾರ್ಮಿಕ ಅಲ್ಲಿಂದ ಕಾಲುಜಾರಿ ಬಿದ್ದು ಸಾವನಪ್ಪಿದ್ದಾನೆ. ಪ್ರಸ್ತುತ ಕಾರ್ಮಿಕನ ಶವ ಶವ ಪತಂಜಲಿ ಆಸ್ಪತ್ರೆಯಲ್ಲಿದೆ. ಜಾರ್ಖಂಡ್ ಮೂಲದ ಮಹತಾಬ ಅನ್ಸಾರಿ (27) ಅಮದಳ್ಳಿ ಗಾಂವಕಾರವಾಡದಲ್ಲಿ…

SSLC ಪಾಸ್ ಆದವರಿಗೆ ಸುವರ್ಣ ಅವಕಾಶ: ಅಂಚೆ ಇಲಾಖೆಯಲ್ಲಿ ಉದ್ಯೋಗವಕಾಶ!

ಉತ್ತರ ಕನ್ನಡ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿಯೂ ಸ್ವ ಉದ್ಯೋಗ ಮಾಡಲು ಆಸಕ್ತಿ ಹೊಂದಿದವರಿಗೆ ಅಂಚೆ ಇಲಾಖೆ ಅವಕಾಶವೊಂದನ್ನು ತೆರೆದಿಟ್ಟಿದೆ. ಅಂಚೆ ಜೀವ ವಿಮೆ ಕುರಿತು ಜನರಲ್ಲಿ ಅರಿವು ಮೂಡಿಸುವುದು ಹಾಗೂ ವಿಮಾ ಸೇವೆ ಒದಗಿಸುವ ಮೂಲಕ ಆದಾಯಗಳಿಸುವ ದಾರಿಯನ್ನು ಅಂಚೆ ಇಲಾಖೆ…

You cannot copy content of this page