6
ಮಹಿಳೆಯನ್ನು ಬಲಿ ಪಡೆದ ಗಜನಿ ಭೂಮಿ!

ಅಕ್ಕ-ಪಕ್ಕದ ಮನೆಯವರಲ್ಲಿ ಬೇಡಿ ಊಟ ಮಾಡಿಕೊಂಡು ಬದುಕಿದ್ದ ಗೀತಾ ಹರಿಕಂತ್ರ (45) ಅವರು ಗಜನಿ ಭೂಮಿಯ ಆಳಕ್ಕೆ ಸಿಲುಕಿ ಸಾವನಪ್ಪಿದ್ದಾರೆ. ಅಂಕೋಲಾ ತಾಲೂಕಿನ ಕಣಗಿಲ್ ಗ್ರಾಮದ ಗೀತಾ ಹರಿಕಂತ್ರ ಅವರು ಮಾನಸಿಕ ರೋಗದಿಂದ ಬಳಲುತ್ತಿದ್ದರು. ಅಣ್ಣ ಚಂದ್ರಕಾAತ ಹರಿಕಂತ್ರ ಜೊತೆ ವಾಸವಾಗಿದ್ದ…

ದಾತ್ರಿ ನಗರ | ನೀರು ಕೊಡಲು ಮತ್ತೆ ಸಮಯ ಕೇಳಿದ ಪ ಪಂ ಅಧಿಕಾರಿ!

ವಸತಿ ನಿವೇಶನಗಳಿಗೆ ನೀರು ಪೂರೈಕೆ ಮಾಡುವ ಬಗ್ಗೆ ಬಡಾವಣೆ ನಿರ್ಮಿಸಿದವರಿಗೆ ಯಲ್ಲಾಪುರ ಪಟ್ಟಣ ಪಂಚಾಯತ ನೋಟಿಸ್ ಜಾರಿ ಮಾಡಿದೆ. ಇದರೊಂದಿಗೆ 15 ದಿನಗಳ ಒಳಗೆ ನೀರು ಪೂರೈಕೆ ಮಾಡಿಕೊಡುವುದಾಗಿ ನೀರಿನ ಹಕ್ಕಿಗಾಗಿ ಹೋರಾಡುತ್ತಿರುವ ಮಂಜುನಾಥ ಹೆಗಡೆ ಅವರಿಗೂ ಪ ಪಂ ಮನವರಿಕೆ…

ಬೆಂಕಿಯಲ್ಲಿ ಬಿದ್ದು ಬೂದಿಯಾದ 12.58 ಲಕ್ಷ ರೂ ಮೌಲ್ಯದ ಗಾಂಜಾ!

ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದ 27 ಕೆಜಿ ಗಾಂಜಾ ಅಂಕೋಲಾದಲ್ಲಿ ಬೆಂಕಿಗೆ ಆಹುತಿಯಾಗಿದೆ. ಬಿಗಿ ಪೊಲೀಸ್ ಭದ್ರತೆಯಲ್ಲಿ ಮಾದಕ ವಸ್ತುಗಳನ್ನು ಪೊಲೀಸರು ನಾಶ ಮಾಡಿದ್ದಾರೆ. ಒಟ್ಟು 32 ಪ್ರಕರಣಗಳಲ್ಲಿ ಪೊಲೀಸರಿಗೆ 27.360 ಕೆಜಿ…

ಅರಣ್ಯ ಹಕ್ಕು | ಅರ್ಜಿ ಪುನರ್ ಪರಿಶೀಲನೆಗೆ ಆಕ್ಷೇಪಿಸಿ 5 ಸಾವಿರ ಅರ್ಜಿ!

ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸವೋಚ್ಛ ನ್ಯಾಯಾಲಯದ ಆದೇಶಕ್ಕೆ ವ್ಯತಿರಿಕ್ತವಾಗಿ ಅರಣ್ಯವಾಸಿಗಳ ಅರ್ಜಿ ಪುನರ್ ಪರಿಶೀಲನೆ ನಡೆಸುತ್ತಿರುವುದಕ್ಕೆ ಅತಿಕ್ರಮಣದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ 5 ಸಾವಿರಕ್ಕೂ ಅಧಿಕ ಅರ್ಜಿಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದೆ! ಶಿರಸಿ ಉಪವಿಭಾಗ ಅಧಿಕಾರಿ ಮತ್ತು ಉಪವಿಭಾಗ ಅರಣ್ಯ…

ಯಲ್ಲಾಪುರದ ಡಾನ್’ಗಾಗಿ ಪೊಲೀಸರ ಹುಡುಕಾಟ!

ಬೈಕಿಗೆ ಪೆಟ್ರೋಲ್ ಹಾಕಿಸುವ ವಿಷಯವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ವ್ಯಕ್ತಿಯೊಬ್ಬ ತನ್ನನ್ನು ತಾನು `ಡಾನ್’ ಎಂದು ಪರಿಚಯಿಸಿಕೊಂಡಿದ್ದಾನೆ. ಆ ಡಾನ್’ನಿಂದ ಸ್ಕೂಟರ್ ಸವಾರರಿಬ್ಬರ ಮೇಲೆ ದಬ್ಬಾಳಿಕೆ ನಡೆದಿದೆ. ಜನವರಿ 16ರಂದು ಯಲ್ಲಾಪುರದ ಹೊಸಳ್ಳಿ ಗ್ರಾಮದ ಪೆಟ್ರೋಲ್…

ಅದೇ ಊರು.. ಅದೇ ದಾರಿ: ಮತ್ತೊಂದು ಅಪಘಾತ!

10 ಜನರ ಸಾವಿಗೆ ಕಾರಣವಾದ ಯಲ್ಲಾಪುರದ ಅರಬೈಲ್ ಪ್ರದೇಶದಲ್ಲಿ ಗುರುವಾರ ಮತ್ತೊಂದು ಅಪಘಾತ ನಡೆದಿದೆ. ಎರಡು ಲಾರಿಗಳ ನಡುವೆ ಐಷಾರಾಮಿ ಕಾರು ಸಿಕ್ಕಿ ಬಿದ್ದಿದ್ದರಿಂದ ಕಾರಿನಲ್ಲಿದ್ದವರು ಆಸ್ಪತ್ರೆ ಸೇರಿದ್ದಾರೆ! ಬೆಳಗಾವಿಯ ಬಸವರಾಜ ಅವರು ಮುರುಡೇಶ್ವರದ ಕಡೆ ಕಾರಿನಲ್ಲಿ ಹೋಗುತ್ತಿದ್ದರು. ಅರಬೈಲ್ ಪ್ರದೇಶದಲ್ಲಿ…

ಕಾಂಗ್ರೆಸ್ ಕಟ್ಟಾಳುವಿಗೆ ಲೈಂಗಿಕ ಕಿರುಕುಳದ ಬೆದರಿಕೆ | 15 ಲಕ್ಷ ರೂ ವಂಚನೆ: 25 ಲಕ್ಷ ರೂಪಾಯಿಗೆ ಬ್ಲಾಕ್‌ಮೇಲ್!

ಕಾಂಗ್ರೆಸ್ ಮುಖಂಡ, ಉದ್ಯಮಿ, ಸಾಮಾಜಿಕ ಹೋರಾಟಗಾರ ಯಶೋಧರ ನಾಯ್ಕ ಅವರನ್ನು ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಮಾಡುವುದಾಗಿ ಬೆದರಿಸಿದ್ದಾರೆ. ಶ್ರೀ ಯಶೋಧರ ನಾಯ್ಕ ಟ್ರಸ್ಟಿನ ಮೂಲಕ 15 ಲಕ್ಷ ರೂ ಲಪಟಾಯಿಸಿದ ಆ ಮಹಿಳೆ ಮತ್ತೆ 25 ಲಕ್ಷ ರೂ ಕೊಡುವಂತೆ…

ಮನೆ ಮಂದಿಯನ್ನು ಕಾಡಿದ ಕಾಡಿನ ಶವ!

15 ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಚೇತನ ದೇವಳಿ ಅರಣ್ಯ ಪ್ರದೇಶದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಯಲ್ಲಾಪುರ ತಾಲೂಕಿನ ತೆಲಂಗಾರಿನ ಸರಳಗುಡ್ಡೆಯಲ್ಲಿ ಚೇತನ ದೇವಳಿ (29) ತಮ್ಮ ತಂದೆ-ತಾಯಿ ಜೊತೆ ವಾಸಿಸುತ್ತಿದ್ದರು. ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಅವರಿಗೆ ಮದ್ಯ…

ಬಾಗಿಲು ಹಾಕಿ ಬೀಗ ಹಾಕದ ರೈತ: ಅಡಿಕೆ ಫಸಲು ಕಾಣೆಯಾದಾಗ ಹೆಚ್ಚಿದ ಆತಂಕ!

ರೈತರೊಬ್ಬರು ಗೋದಾಮಿನಲ್ಲಿ ದಾಸ್ತಾನು ಮಾಡಿದ್ದ ಅಡಿಕೆ ಕಳ್ಳರ ಪಾಲಾಗಿದೆ. ಅಡಿಕೆ ಕದ್ದ ಕಳ್ಳರು ರಸ್ತೆ ತುಂಬೆಲ್ಲ ಅಡಿಕೆ ಬೀರುತ್ತ ಹೋಗಿದ್ದರಿಂದಲೇ ಅಡಿಕೆ ಕಳ್ಳತನ ನಡೆದ ಕೆಲವೇ ತಾಸಿನೊಳಗೆ ಈ ಬಗ್ಗೆ ರೈತರಿಗೆ ಅರಿವಾಗಿದೆ! ಶಿರಸಿ ಬನವಾಸಿ ಬಳಿಯ ಅಂಡಲಗಿ ಕೊರ್ಲಕಟ್ಟಾ ರಸ್ತೆಯ…

ಮಾಹಿತಿ ಅಧಿಕಾರಿಗೆ ಇಲ್ಲ ಕಾನೂನು ಜ್ಞಾನ!

ಹಣಕಾಸು ಯೋಜನೆ ಖರ್ಚು ವೆಚ್ಚಗಳಿಗೆ ಸಂಬoಧಿಸಿ ಯಲ್ಲಾಪುರ ತಾಲೂಕಿನ ದೆಹಳ್ಳಿ ಗ್ರಾಮ ಪಂಚಾಯತಗೆ ಸಲ್ಲಿಕೆಯಾದ ಅರ್ಜಿಗಳಿಗೆ ಅಲ್ಲಿನ ಅಧಿಕಾರಿಗಳು ಉತ್ತರಿಸಿಲ್ಲ. ನಿಗದಿತ ಸಮಯದ ಒಳಗೆ ದಾಖಲೆ ಒದಗಿಸುವಂತೆ ಪ್ರಥಮ ಮೇಲ್ಮನವಿ ಪ್ರಾಧಿಕಾರದಿಂದ ಸೂಚನೆ ಬಂದರೂ ಗ್ರಾಮ ಪಂಚಾಯತ ಅಧಿಕಾರಿಗಳು ಅದನ್ನು ನಿರ್ಲಕ್ಷಿಸಿದ್ದಾರೆ.…

You cannot copy content of this page