KSRTC | ಕಾಲೇಜು ಕನ್ಯೆಯ ಮೈ ಮುಟ್ಟಿದ ಕಂಡೆಕ್ಟರ್’ಗೆ ಧರ್ಮದೇಟು!
ಯಲ್ಲಾಪುರ: ಹುಬ್ಬಳ್ಳಿಯಿಂದ ಯಲ್ಲಾಪುರಕ್ಕೆ ಬರುತ್ತಿದ್ದ ಕಾಲೇಜು ವಿದ್ಯಾರ್ಥಿನಿಯ ಮೈ ಮುಟ್ಟಿದ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನಿಗೆ ಕಿರವತ್ತಿಯ ಜನ ಧರ್ಮದೇಟು ನೀಡಿದ್ದಾರೆ. 15ಕ್ಕೂ ಅಧಿಕ ಜನರಿಂತ ಥಳಿತಕ್ಕೆ ಒಳಗಾದ ಕಂಡೆಕ್ಟರ್ ಸಿದ್ದಪ್ಪ ಬೀರಾದರ್ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದು, ಅನುಚಿತ ವರ್ತನೆ…
ಯಲ್ಲಾಪುರ ಅರ್ಬನ್ ಬ್ಯಾಂಕ್ | ಪೇಟೆಗೆ ಹೋದ ಪಿಗ್ಮಿ ಕಲೆಕ್ಟರ್ ನಿಗೂಢ ನಾಪತ್ತೆ!
ಹೊನ್ನಾವರ: ಯಲ್ಲಾಪುರ ಅರ್ಬನ್ ಬ್ಯಾಂಕಿನ ಕುಮಟಾ ಶಾಖೆಯಲ್ಲಿ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಗಣೇಶ ನಾಯ್ಕ ಕಾಣೆಯಾಗಿದ್ದಾರೆ. ಕಡತೋಕಕ್ಕೆ ಹೋಗಿ ಬರುವುದಾಗಿ ಹೇಳಿ ಹೊರಟ ಅವರು ನಂತರ ಮನೆಗೆ ಮರಳಿಲ್ಲ. ಕಡತೋಕ ಹೆಬ್ಳೆಕೊಪ್ಪದ ಗಣೇಶ ಚನ್ನಪ್ಪ ನಾಯ್ಕ (50) ಅವರು…
ಮಗಳ ಮೇಲಿನ ಮಮತೆ: ದುಷ್ಟನಿಗೆ ಕಾಸುಕೊಟ್ಟ ರಿಕ್ಷಾ ಚಾಲಕ!
ಶಿರಸಿ: ಕ್ರೆo ಬ್ರಾಂಚ್ ಅಧಿಕಾರಿ ಹೆಸರಿನಲ್ಲಿ ನಾಗರಾಜ ಪಟಗಾರ ಅವರಿಗೆ ಫೋನ್ ಮಾಡಿದ ವ್ಯಕ್ತಿಯೊಬ್ಬ 30 ಸಾವಿರ ರೂಪಾಯಿ ಬೇಡಿದ್ದು, ಈ ವೇಳೆ ನಾಗರಾಜ ಪಟಗಾರ ಅವರು 10 ಸಾವಿರ ರೂ ನೀಡಿದ್ದಾರೆ. ಅದಾದ ನಂತರ ಆತ ನಕಲಿ ಅಧಿಕಾರಿ ಎಂದು…
ಸರಾಯಿ ಮಾರಿ ಸಿಕ್ಕಿಬಿದ್ದ ಬಾಲ ಕೃಷ್ಣ!
ಸಿದ್ದಾಪುರ: ಶಿರಸಿ-ಸಿದ್ದಾಪುರ ರಸ್ತೆಯ ಕೋಲಸಿರ್ಸಿ ಕ್ರಾಸಿನ ಬಳಿ ಅನಧಿಕೃತ ಸರಾಯಿ ಮಾರಾಟ ಮಾಡುತ್ತಿದ್ದ ಬಾಲಕೃಷ್ಣ ನಾಯ್ಕ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದು, ಪ್ರಕರಣ ದಾಖಲಾಗಿದೆ. ಕೋಲಸಿರ್ಸಿ ಹಲಗಡಿಕೊಪ್ಪದ ಬಾಲಕೃಷ್ಣ ನಾಯ್ಕ ಡಿ 16ರ ರಾತ್ರಿ 8 ಗಂಟೆ ಅವಧಿಯಲ್ಲಿ ರಸ್ತೆ ಅಂಚಿನಲ್ಲಿ…
ದೃಷ್ಠಿದೋಷ | ಕೆಲಸ ಕೇಳಲು ಹೋದವ ಗೇರು ಮರಕ್ಕೆ ನೇತಾಡಿದ!
ಹೊನ್ನಾವರ: ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಸುರೇಶ ಆಚಾರಿ ಗೇರು ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಕೆಲಸವಿಲ್ಲದೇ ನೊಂದುಕೊoಡಿದ್ದ ಅವರು ಕೆಲಸ ಕೇಳುವುದಕ್ಕಾಗಿ ಅಲೆದಾಡುತ್ತಿದ್ದರು. ನಂತರ ಜಿಗುಪ್ಸೆ ಹೊಂದಿ ಆತ್ಮಹತ್ಯೆಗೆ ಶರಣಾದರು. ಹೊನ್ನಾವರ ತಾಲೂಕಿನ ಮಂಕಿ ದೇವರಗದ್ದೆಯ ಸುರೇಶ ವೆಂಕಟ್ರಮಣ ಆಚಾರಿ (55) ಅವರಿಗೆ…
ನೀರು ಕೊಡಿ.. ಇಲ್ಲವೇ ಚುನಾವಣೆಯ ಆಸೆ ಬಿಡಿ!
ಮುಂಡಗೋಡ: ಪಟ್ಟಣದ ಹಲವು ಭಾಗದಲ್ಲಿ ವಾಸಿಸುತ್ತಿರುವ ಅರಣ್ಯ ಅತಿಕ್ರಮಣ ನಿವೇಶನದಾರರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಪಟ್ಟಣದ ಜನ ಮಂಗಳವಾರ ಪ್ರತಿಭಟನೆ ನಡೆಸಿದರು. `ಮುಂಡಗೋಡ ಪಟ್ಟಣ ಪಂಚಾಯಿತದಿAದ ಇಂದಿರಾನಗರ, ಆನಂದ ನಗರ, ಗಣೇಶ ನಗರ, ಗಾಂಧಿನಗರ ಪ್ರದೇಶಗಳು…
ಬಿಣಗಾ ಗ್ರಾಸಿಮ್ ಇಂಡಸ್ಟ್ರಿ ಅವಾಂತರ: ಅನಿಲ ಸೋರಿಕೆಯಿಂದ ಕಾರ್ಮಿಕ ಸಾವು!
ಕಾರವಾರ: ಬಿಣಗಾದ ಗ್ರಾಸಿಮ್ ಇಂಡಸ್ಟ್ರಿಯಲ್ಲಿ ಪ್ಲಾಂಟ್ ಆಪರೇಟರ್ ಆಗಿದ್ದ ನಾಗರಾಜ ಅವರ್ಸೆಕರ್ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಗ್ರಾಸಿಮ್ ಇಂಡಸ್ಟ್ರಿಯಲ್ಲಿನ ಅನೀಲ ಸೋರಿಕೆಯಿಂದ ಅವರು ಸಾವನಪ್ಪಿದ ಶಂಕೆ ವ್ಯಕ್ತವಾಗಿದೆ. ಕಾರವಾರದ ಬೈತಖೋಲ ಬಳಿ ವಾಸವಾಗಿದ್ದ ನಾಗರಾಜ ಅವರ್ಸೆಕರ್ ಡಿ 16ರ ಮಧ್ಯಾಹ್ನ ಬಿಣಗಾದ ಗ್ರಾಸಿಮ್…
ಗೂಡಂಗಡಿ-ಹೊಟೇಲಿನಲ್ಲಿಯೂ ಮಟ್ಕಾ ಆಟ!
ಕುಮಟಾ: ಮಾದನಗೇರಿಯ ರೈಲ್ವೆ ಸೇತುವೆ ಬಳಿ ಅಂಗಡಿ ನಡೆಸುವ ಸೂರ್ಯಕಾಂತ ಹರಿಕಂತ್ರ ಹಾಗೂ ಹಿತ್ಲಮಕ್ಕಿ ಕ್ರಾಸಿನ ಬಳಿ ಹೊಟೇಲ್ ನಡೆಸುವ ಗೋವಿಂದ ನಾಯ್ಕ ಮಟ್ಕಾ ಆಡಿಸುತ್ತಾರೆ. ಹಿರೇಗುತ್ತಿಯ ಸುರ್ಯಕಾಂತ ಹರಿಕಂತ್ರ ಮಾದನಗೇರಿ ರೈಲ್ವೆ ಸೇತುವೆ ಬಳಿ ಅಂಗಡಿ ನಡೆಸುತ್ತಿದ್ದಾರೆ. ಅಂಗಡಿಗೆ ಬರುವವರಿಗೆ…
ತುಳಸಿ ನಿಧನಕ್ಕೆ ಕರವೇ ನಗರ ಅಧ್ಯಕ್ಷರ ಕಂಬನಿ
ಕಾರವಾರ: `ಈ ನಾಡಿನ ವೃಕ್ಷ ಜ್ಞಾನ ಸಂಪತ್ತು ತುಳಸಿ ಗೌಡ ಅವರ ನಿಧನದಿಂದ ನೋವಾಗಿದೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ಘಟಕದ ಅಧ್ಯಕ್ಷ ರಾಜಾ ನಾಯ್ಕ ಕಡವಾಡ ಅವರು ಹೇಳಿದ್ದಾರೆ. `ಅವರ ನಿಧನದಿಂದ ನಾಡಿನ ಅಮೂಲ್ಯವಾದ ರತ್ನವೊಂದು ಕಳಚಿದ ಹಾಗಾಗಿದೆ’…
ತುಳಸಿ ನಿಧನಕ್ಕೆ ಜನ ಸಾಮಾನ್ಯರ ಸಂತಾಪ
ಕುಮಟಾ: ವೃಕ್ಷಮಾತೆ ತುಳಸಿ ಗೌಡ ಅವರ ನಿಧನಕ್ಕೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಸಂತಾಪ ಸೂಚಿಸಿದೆ. ಮಾತೃಸ್ವರೂಪದ ಅವರ ನಿಧನ ನಾಡಿಗೆ ಆದ ನಷ್ಟ ಎಂದು ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಿಸ್ ಹೇಳಿದ್ದಾರೆ. `ಬರಿಗಾಲಿನಲ್ಲಿ ಕಾಡು ಸಂಚರಿಸುತ್ತಿದ್ದ ತುಳಸಿ ಗೌಡ ಅವರು…







