6
ಶಾಲಾ ಮಕ್ಕಳಿಗೆ ಸಂವಿಧಾನ ಅರಿವು

ಕಾರವಾರ: ನಗೆ ಶಾಲಾ ಮಕ್ಕಳಿಗೆ ಭಾರತ ಸಂವಿಧಾನದ ಬಗ್ಗೆ ಶಿಕ್ಷಕರು ಬೋಧಿಸಿ, ಸಂವಿಧಾನ ಪೀಠಿಕೆಯನ್ನು ಪ್ರಮಾಣ ವಚನ ರೂಪದಲ್ಲಿ ಬೋಧಿಸಿದರು. ಮಂಗಳವಾರ ಇಲ್ಲಿನ ಮಕ್ಕಳಿಗೆ ಕಾನೂನು ಅರಿವು ಹಾಗೂ ವಿವಿಧ ಹಕ್ಕು-ಕರ್ತವ್ಯಗಳ ಬಗ್ಗೆ ಶಿಕ್ಷಕರು ಅರಿವು ಮೂಡಿಸಿದರು. ಜೊತೆಗೆ ನ 26ರ…

ಕನ್ನಡ ಶಾಲೆಯಲ್ಲಿ ಸಾಹಿತ್ಯ ಪರಿಮಳ: ಹಲವು ಅಧ್ಯಕ್ಷರ ಸಮಾಗಮ-ಭಾಷಣ!

ಯಲ್ಲಾಪುರ: ಸವಣಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಕನ್ನಡದ ಕಹಳೆ ಮೊಳಗಿದ್ದು, ಗೀತ ಗಾಯನ, ಕನ್ನಡ ಕಾರ್ತಿಕ ರಾಜ್ಯೋತ್ಸವದ ಸಡಗರಲ್ಲಿ ಮಕ್ಕಳು ಉತ್ಸಾಹ ತೋರಿದರು. ಸಾಹಿತಿ ಕೆ ವಿ ಕೋಮಾರ್ ಮಕ್ಕಳ ಜೊತೆ ಬೆರೆತು ತಮ್ಮ ಜೀವನ ಅನುಭವಗಳನ್ನು ಹಂಚಿಕೊAಡರು. ಅಲ್ಲಿದ್ದ…

ನೇಣಿಗೆ ಶರಣಾದ ಪೌರ ಕಾರ್ಮಿಕ!

ಮುಂಡಗೋಡು: ಮೂರು ವರ್ಷದಿಂದ ಪಿಡ್ಸ ಹಾಗೂ ಲಿವರ್ ಹಾಗೂ ಹೊಟ್ಟೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಪೌರ ಕಾರ್ಮಿಕ ಗಣೇಶ ಚಲವಾದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 30 ವರ್ಷದ ಗಣೇಶ ಚಲವಾದಿ ಗಾಂಧೀನಗರದಲ್ಲಿ ವಾಸವಾಗಿದ್ದರು. ತಮಗಿದ್ದ ರೋಗಗಳಿಂದ ಅವರು ಬೇಸತ್ತಿದ್ದರು. ಜೀವನದಲ್ಲಿ ಜಿಗುಪ್ಸೆ ಬಂದಿರುವ ಬಗ್ಗೆ…

ಉತ್ತರ ಕನ್ನಡ | ನ 27ಕ್ಕೆ ಹಲವು ತಾಲೂಕಿನಲ್ಲಿ ವಿದ್ಯುತ್ ಸ್ಥಗಿತ

ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಶಿರಸಿ, ಹೊನ್ನಾವರ, ಕುಮಟಾ, ಭಟ್ಕಳದಲ್ಲಿ ವಿದ್ಯುತ್ ನ 27ರಂದು ವಿದ್ಯುತ್ ಸ್ಥಗಿತವಾಗಲಿದೆ. ಶೇಜವಾಡ-ಹಣಕೋಣ 33ಕೆವಿ, ಮತ್ತು 33ಕೆವಿ ಶೇಜವಾಡ-ಕದ್ರಾ ಮಾರ್ಗಗಳ ತುರ್ತು ನಿರ್ವಹಣಾ ಕಾಮಗಾರಿ ಅಂಗವಾಗಿ ಹಣಕೋಣ 33/11ಕೆವಿ ವಿದ್ಯುತ್ ಉಪಕೇಂದ್ರದಿoದ ವಿದ್ಯುತ್ ಪೂರೈಕೆಯಾಗುವ ಸದಾಶಿವಗಡ,…

ಶವ ತರಲು ಹೋದವರು ಆಸ್ಪತ್ರೆ ಸೇರಿದರು!

ಸಿದ್ದಾಪುರ: ಅಜ್ಜಿ ಸಾವನಪ್ಪಿದ ಸುದ್ದಿ ಕೇಳಿ ಶವ ತರಲು ಕುಮಟಾಗೆ ಹೊರಟ್ಟಿದ್ದ ಸೂರ್ಯನಾರಾಯಣ ಹೆಗಡೆ ಅವರ ಕಾರು ಅಪಘಾತವಾಗಿದೆ. ಪರಿಣಾಮ ಕಾರಿನಲ್ಲಿದ್ದ ಅವರ ತಾಯಿ ಗಂಗಾ ಹೆಗಡೆ ಹಾಗೂ ತಮ್ಮ ಚಂದ್ರಕಾoತ ಹೆಗಡೆ ಗಾಯಗೊಂಡಿದ್ದಾರೆ. ನ 24ರಂದು ಅಸವಳ್ಳಿ ಬಳಿಯ ಗುಂಜಗೋಡಿನ…

4ನೇ ತರಗತಿ ಬಾಲಕಿ ಮೇಲೆ ದೌರ್ಜನ್ಯ: ಈತನೇ ಆ ಕಾಮುಕ!

ಶಿರಸಿ: ಹುತ್ಕಾರ ಶಾಲೆಗೆ ಬರುವ 4ನೇ ತರಗತಿ ಬಾಲಕಿ ಮೇಲೆ ಕೈ ಹಾಕಿದ ಕಾಮುಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನ 20ರಂದು ಬೆಳಗ್ಗೆ ಬೇಗ ಶಾಲೆಗೆ ಬಂದ ಬಾಲಕಿ ಮೇಲೆ ಕೃಷ್ಣಾ ಮೊಗೇರ ದೌರ್ಜನ್ಯ ಎಸಗಿದ್ದ. ಬಾಲಕಿ ಬೊಬ್ಬೆ ಹೊಡೆದಾಗ ಆತ…

ಕಬ್ಬಿಣ ಕದ್ದು ಸಿಕ್ಕಿಬಿದ್ದ ಸಿಬ್ಬಂದಿ: ಊಟ ಹಾಕಿದ ಕಂಪನಿಗೆ ಮೋಸ!

ಶಿರಸಿ: ದಿವಗಿ ಟ್ರಾನ್ಸಮಿಶನ್ ಸಿಸ್ಟಂ & ಟೆಕ್ನಾಲಜಿಸಿ ಪ್ರೈ ಲಿ ಕಂಪನಿಯಲ್ಲಿ ಕಬ್ಬಿಣ ಕಳ್ಳತನವಾಗಿದೆ. ಅಲ್ಲಿ ಕೆಲಸ ಮಾಡುವ ನೌಕರರೇ ಸೇರಿ ಕಳ್ಳತನ ನಡೆಸಿದ್ದಾರೆ. ನ 13ರಂದು ರಾತ್ರಿ 12.48ಕ್ಕೆ ಕಂಪನಿಯಲ್ಲಿ ಆಪರೇಟರ್ ಆಗಿರುವ ಪವನಮೂರ್ತಿ ಕಂಪನಿಯ ಉತ್ಪಾದಕ ವ್ಯವಸ್ಥಾಪಕ ಪರಮೇಶ್ವರ…

ಮುಯ್ಯಿಗೆ ಮುಯ್ಯಿ.. ಸೇಡಿಗೆ ಸೇಡು.. ದೂರಿಗೆ ಪ್ರತಿ ದೂರು!

ಭಟ್ಕಳ: ಮುರುಡೇಶ್ವರ ಬಳಿಯ ತೊದಲ್ಲಿ ಬಳಿ ಆಟೋ ಚಾಲಕ ಹಾಗೂ ಬೈಕ್ ಸವಾರ ನಡುವೆ ಹೊಡೆದಾಟ ನಡೆದಿದೆ. ಈ ಬಗ್ಗೆ ಆಟೋ ಚಾಲಕ ಯೊಗೇಶ ಮೊಗೇರ್ ನಾಲ್ವರ ವಿರುದ್ಧ ಪೊಲೀಸ್ ದೂರು ನೀಡಿದ್ದು, ಪ್ರಸ್ತುತ ಯೊಗೇಶ್ ಮೊಗೇರ್ ವಿರುದ್ಧವೂ ಗಜಾನನ ಮೊಗೇರ್…

ಪ್ರೀತಿ.. ಪ್ರೇಮ.. ಕೊನೆಗೆ ಕಲಹ!

ಯಲ್ಲಾಪುರ: ಪ್ರೀತಿ ಪ್ರೇಮದ ವಿಷಯವಾಗಿ ನಡೆದ ಕಲಹ ಹೊಡೆದಾಟದ ಸ್ವರೂಪ ಪಡೆದಿದ್ದು, ತಡರಾತ್ರಿ ನಡೆದು ಹೋಗುತ್ತಿದ್ದ ಕೊಡ್ಲಗದ್ದೆಯ ಮಹೇಶ ನಾಯ್ಕ (28) ಎಂಬಾತರನ್ನು ಐವರು ಸೇರಿ ಥಳಿಸಿದ್ದಾರೆ. ಕೊಡ್ಲಗದ್ದೆ ಖಡಾಸಿಗೆಯ ಮಹೇಶ ಕೃಷ್ಣ ನಾಯ್ಕ ಅವರು ಮೂರಜ್ಯಾನ್ ರಾಜಸಾಬ್ (ಯುವತಿ ಹೆಸರು…

ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ: ಪತಂಗವಾಗಿ ನಾ ಹಾರಬಲ್ಲೆ!

ಕುಮಟಾ: ಗೋಕರ್ಣದ ಪತಂಗ ರೆಸಾರ್ಟ ಹಿಂದಿನ ಸಮುದ್ರ ದಡೆಯ ಮೇಲೆ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ದುಬ್ಬನಶಸಿ ಹಾಗೂ ಭಾವಿಕೊಡ್ಲ ಕಡಲತೀರದ ನಡುವೆ ರೆಸಾರ್ಟ ಇದ್ದು, ಅದರ ಹಿಂದಿನ ಪ್ರದೇಶದ ಖಾಲಿ ಜಾಗದಲ್ಲಿ ಕೋಳಿ ಅಂಕ ಆಡಿಸಲಾಗುತ್ತದೆ.…

You cannot copy content of this page