6
ಆಟೋ ಚಾಲಕನಿಗೆ ಧರ್ಮದೇಟು: ತಂಟೆಗೆ ಬಂದರೆ ಹುಷಾರು!

ಭಟ್ಕಳ: ಮುರುಡೇಶ್ವರ ಬಳಿಯ ತೊದಲ್ಲಿಯ ವೀರಮಾಸ್ತಿ ದೇವಸ್ಥಾನದ ಬಳಿ ಆಟೋ ರಿಕ್ಷಾ ಚಲಿಸಿಕೊಂಡು ಹೋಗುತ್ತಿದ್ದ ಯೋಗೇಶ ಮೊಗೇರ್’ರನ್ನು ಎಳೆದಾಡಿದ ನಾಲ್ವರು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ನ 24ರಂದು ಬೈಲೂರು ತೊದಲ್ಲಿ ಬಲೀಂದ್ರಮನೆಯ ಆಟೋ ಚಾಲಕ ರವಿ ಮೊಗೇರ್ ವೀರಮಾಸ್ತಿ ದೇವಸ್ಥಾನದ…

ಅಡಿಕೆ ತೋಟಕ್ಕೆ ಬಂದ ಅಗ್ನಿದೇವ: ಮಕ್ಕಳಂತೆ ಬೆಳೆಸಿದ ಗಿಡಗಳು ಭಸ್ಮ!

ಶಿರಸಿ: ಆಕಸ್ಮಿಕ ಅಗ್ನಿ ಅವಘಡದಿಂದ ಅಡಿಕೆ ತೋಟವೊಂದು ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಶಿರಸಿ ಬಚಗಾಂವಿನ ಅಮರ ನೆರಲಕಟ್ಟೆ ಅವರು 1.30 ಎಕರೆ ಕೃಷಿಭೂಮಿ ಹೊಂದಿದ್ದರು. ಡಿಸಿಸಿ ಬ್ಯಾಂಕಿನಲ್ಲಿ 3.60 ಲಕ್ಷ ರೂ ಸಾಲ ಮಾಡಿ ಅವರು ಭೂಮಿಯ ಅಭಿವೃದ್ಧಿ ನಡೆಸಿದ್ದರು. ಇದರೊಂದಿಗೆ…

ಮೂಕರ್ಜಿ ದೂರು | ಅರಣ್ಯಾಧಿಕಾರಿ ವಕೃದೃಷ್ಠಿಗೆ ಮಹಿಳೆಯ ಮನೆ ನೆಲಸಮ!

ಅಂಕೋಲಾ: ರಾಜೀವಗಾಂಧಿ ವಸತಿ ನಿಗಮದ ಬಸವ ವಸತಿ ಯೋಜನೆ ಅಡಿ ನಿರ್ಮಾಣವಾಗುತ್ತಿದ್ದ ಬಡವರ ಮನೆಗಳ ಮೇಲೆಯೂ ಅರಣ್ಯಾಧಿಕಾರಿಗಳ ವಕೃದೃಷ್ಠಿ ಬಿದ್ದಿದೆ. ಮನೆಯ ನೆಲಗಟ್ಟು ಹಾಕಿ ಗೋಡೆ ನಿರ್ಮಿಸಿದ ಮನೆ ಮೇಲೆ ದಾಳಿ ನಡೆಸಿದ ಅರಣ್ಯ ಸಿಬ್ಬಂದಿ ಆ ಮನೆಯನ್ನು ನೆಲಸಮ ಮಾಡಿದ್ದಾರೆ!…

ವಿದ್ಯಾರ್ಥಿಯ ಬೋಳು ಸವರಿದ ಉಪನಿರ್ದೇಶಕ!

ಮುಂಡಗೋಡು: ಸಿನಿಮಾ ನಟನ ಶೈಲಿಯಲ್ಲಿ ತಲೆಗೂದಲು ಬಿಟ್ಟಿದ್ದ ವಿದ್ಯಾರ್ಥಿಯನ್ನು ನೋಡಿದ ಸಮಜ ಕಲ್ಯಾಣ ಇಲಾಖೆ ಉಪನಿರ್ದೆಶಕ ಉಮೇಶ ವೈ ಕೆ ಆ ವಿದ್ಯಾರ್ಥಿಯ ತಲೆ ಬೋಳಿಸಿದ್ದಾರೆ! ಕರಗಿನಕೊಪ್ಪ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಉದ್ದ ಕೂದಲು ಬಿಟ್ಟಿದ್ದು, ಆತನನ್ನು ನೋಡಿದ…

ಸಹಕಾರಿ ಸಂಘದಲ್ಲಿ ಅಕ್ರಮ-ಅವ್ಯವಹಾರ: ಅಧ್ಯಕ್ಷ-ನಿರ್ದೇಶಕ ಹುದ್ದೆಗೆ ಕುತ್ತು!

ಸಿದ್ದಾಪುರ: ಸಹಕಾರಿ ಸಂಘದ ಅಕ್ರಮ, ಅವ್ಯವಹಾರ, ಏಕಪಕ್ಷೀಯ ನಿರ್ಧಾರ ಹಾಗೂ ಇನ್ನಿತರ ಆರೋಪಗಳ ಹಿನ್ನಲೆ ಕರ್ಕಿಮಕ್ಕಿಯ ದೊಡ್ಡನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮತ್ತು ನಿರ್ದೇಶಕರೊಬ್ಬರು ತಮ್ಮ ಹುದ್ದೆಯಿಂದ ಅನರ್ಹರಾಗಿದ್ದಾರೆ. ಸಂಘದ ಅಧ್ಯಕ್ಷರಾಗಿದ್ದ ಸುಬ್ರಾಯ ನಾರಾಯಣ ಭಟ್ಟ ಮತ್ತು…

ಕಟ್ಟಿಗೆ ಖರೀದಿಗೆ ಆನ್‌ಲೈನ್ ಪ್ರಕ್ರಿಯೆ!

ದಾಂಡೇಲಿ: ಇಲ್ಲಿನ ಸರಕಾರಿ ಮರಮುಟ್ಟುಗಳ ಕೋಠಿಯಲ್ಲಿ ನವೆಂಬರ್ 27ರಿಂದ 29 ರವರೆಗೆ ವಿವಿಧ ನಾಟಾಗಳ ಇ-ಹರಾಜು ಪ್ರಕ್ರಿಯೆ ನಡೆಯಲಿದೆ. ವಿವಿಧ ಸೆಷನ್’ಗಳಲ್ಲಿ ಆನ್‌ಲೈನ್‌ಗಳ ಮುಖಾಂತರ ಈ ಪ್ರಕ್ರಿಯೆ ನಡೆಯಲಿದ್ದು ಉತ್ತಮ ದರ್ಜೆಯ ವಿಶೇಷ ಜಾತಿಯ ಸಾಗವಾನಿ, ಬೀಟೆ, ಹೊನ್ನೆ, ಕಲಮುತ್ತಲ್, ನಂದಿ,…

ರೈಲ್ವೆ ಪ್ರಯಾಣಿಕರೇ.. ನಿಮ್ಮ ಮೊಬೈಲ್ ಜೋಪಾನ!

ಕುಮಟಾ: ಕೊಂಕಣ ರೈಲ್ವೆ ಪ್ರಯಾಣಿಕರ ಮೊಬೈಲ್ ಹಾಗೂ ಹಣ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದೆ. ಕುಮಟಾ – ಅಂಕೋಲಾ ನಡುವಿನ ಭಾಗದಲ್ಲಿಯೇ ಅನೇಕರು ತಮ್ಮ ಸಾಮಗ್ರಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಮಂಗಲ ಲಕ್ಷದ್ವೀಪ ರೈಲಿನಲ್ಲಿ ಸಂಚರಿಸುತ್ತಿದ್ದ ಕೇರಳದ ಕೃಪೇಶ ಕೆಪಿ ಸಹ ತಮ್ಮ ಮೊಬೈಲ್ ಕಳೆದುಕೊಂಡಿದ್ದಾರೆ.…

ಮನೆಯಲ್ಲಿದ್ದ ಅಕ್ಕಸಾಲಿಗ ಎಲ್ಲಿ ಹೋದ?

ಶಿರಸಿ: ಬಂಗಾರದ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ನಾಗರಾಜ ಶೇಟ್ ಕಾಣೆಯಾಗಿದ್ದಾರೆ. ಅಂಬಾಗಿರಿಯ 4ನೇ ಕ್ರಾಸಿನಲ್ಲಿ ನಾಗರಾಜ ಶೇಟ್ (34) ವಾಸವಾಗಿದ್ದರು. ನ 16ರಂದು ಮನೆಯಲ್ಲಿದ್ದ ಅವರು ಸಂಜೆ 6.30ಕ್ಕೆ ಮನೆಯಿಂದ ಹೊರ ಹೋದವರು ಮರಳಿ ಬಂದಿಲ್ಲ. ಎಲ್ಲಾ ಕಡೆ ಹುಡುಕಾಟ…

ಕ್ರಿಯಾಶೀಲ ಶಿಕ್ಷಕನಿಗೆ ದೊರೆತ ನೌಕರರ ಸಂಘದ ಅಧ್ಯಕ್ಷ ಸ್ಥಾನ: ಗ್ರಾಮಸ್ಥರಿಂದ ಸನ್ಮಾನ

ಯಲ್ಲಾಪುರ: ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಚುನಾಯಿತರಾದ ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ ಅವರಿಗೆ ಸವಣಗೇರಿ ಗ್ರಾಮಸ್ಥರು ಸನ್ಮಾನಿಸಿದರು. ಸಂಜೀವಕುಮಾರ ಹೊಸ್ಕೇರಿ ಅವರು ಕಳೆದ 2 ವರ್ಷಗಳಿಂದ ಸವಣಗೇರಿ ಶಾಲೆಯಲ್ಲಿ ಕರ್ತವ್ಯದಲ್ಲಿದ್ದಾರೆ. ಮುಖ್ಯಾಧ್ಯಪಕರಾಗಿರುವ ಅವರು ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಶಾಲೆಯಲ್ಲಿ ಕಾರ್ತಿಕ…

ಎರಡು ಲಾರಿಗಳ ನಡುವೆ ಅಪಘಾತ: ಪೊಲೀಸ್ ದೂರು

ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ ನಡುವೆ ಅಡ್ಡಾದಿಡ್ಡಿ ನಿಂತಿದ್ದ ಲಾರಿಗೆ ಇನ್ನೊಂದು ಲಾರಿ ಗುದ್ದಿದ್ದು, ಎರಡು ಲಾರಿಗಳ ನಡುವೆ ನಡೆದ ಅಪಘಾತದಲ್ಲಿ ಎರಡೂ ವಾಹನಗಳು ಜಖಂ ಆಗಿದೆ. ಕುಣಗಿನಕೊಪ್ಪ ಕ್ರಾಸಿನ ಬಳಿಯ ಆಕಾಶ ರೋಡ್‌ಲೈನ್ ಗ್ಯಾರೇಜ್ ಬಳಿ ಅಕ್ತರ್ ಅಲಿ ಎಂಬಾತ ತಾನು…

You cannot copy content of this page