ನೌಕರರ ಚುನಾವಣೆಗೂ ವ್ಯಾಪಿಸಿದ ರೆಸಾರ್ಟ ರಾಜಕೀಯ.. ಕಾಂಚಾಣದ ಸದ್ದು!
ಕುಮಟಾ ಹಾಗೂ ಯಲ್ಲಾಪುರದಲ್ಲಿನ ಸರ್ಕಾರಿ ನೌಕರರ ಚುನಾವಣೆ ಅಧ್ಯಕ್ಷ ಹಾಗೂ ಇನ್ನಿತರ ಹುದ್ದೆ ಆಕಾಂಕ್ಷಿಗಳ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ. ಯಲ್ಲಾಪುರದಲ್ಲಿ ಅಧ್ಯಕ್ಷ ಆಕಾಂಕ್ಷಿಯೊಬ್ಬರು ರೆಸಾರ್ಟ ರಾಜಕೀಯದ ಬಗ್ಗೆ ಮಾತನಾಡಿದ್ದು, ಕುಮಟಾದಲ್ಲಿ ಕಾಂಚಾಣದ ಸದ್ದು ಕೇಳಿ ಬರುತ್ತಿದೆ. ಕುಮಟಾದಲ್ಲಿ ಅಭ್ಯರ್ಥಿ ಆಕಾಂಕ್ಷಿಯೊಬ್ಬರು 50…
ಸಮುದ್ರಕ್ಕೆ ಬಿದ್ದು ಭದ್ರತಾ ಸಿಬ್ಬಂದಿ ಸಾವು
ಕಾರವಾರ: ಸೆಕ್ಯುರಿಟಿ ಗಾರ್ಡ ಆಗಿ ಕೆಲಸ ಮಾಡುತ್ತಿದ್ದ ಸಂತೋಷ ಗುರವ್ (53) ವಾಯು ವಿಹಾರಕ್ಕೆ ಹೋದಾಗ ಅರಬ್ಬಿ ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದಾರೆ. ಸಿದ್ಧರದ ನರಸಿಂಹ ದೇವಸ್ಥಾನ ಬಳಿಯವರಾದ ಸಂತೋಷ ವಿಠ್ಠಬಾ ಗುರವ್ (53) ಬಾಂಡಿಶೆಟ್ಟಾ ಬಳಿಯ ನಾಗವಾಡದಲ್ಲಿ ವಾಸವಾಗಿದ್ದರು. ಅಲ್ಲಿನ ಶೋಭಾ…
ಬಹುಮುಖ ಪ್ರತಿಭೆಗೆ ಒಲಿದ `ಕಲಾಶ್ರೀ’ ಬಿರುದು
ಯಲ್ಲಾಪುರ: ಸಂಗೀತ-ಸಾಹಿತ್ಯ ಹಾಗೂ ವಿವಿಧ ಕಲಾ ಪ್ರದರ್ಶನಗಳ ಮೂಲಕ ರಾಜ್ಯ-ರಾಷ್ಟ್ರಮಟ್ಟದಲ್ಲಿ ಬಹುಮಾನ ಪಡೆದಿರುವ ಸಮೃದ್ಧಿ ಭಾಗ್ವತ ಅವರು `ಕಲಾಶ್ರೀ’ ಪ್ರಶಸ್ತಿ ಪಡೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿದ ಹಿಂದೂಸ್ತಾನಿ ಸಂಗೀತ ಸ್ಪರ್ಧೆಯಲ್ಲಿ ಸಮೃದ್ಧಿ ಭಾಗ್ವತ…
ಸಂಜೆ ವೇಳೆಯ ಕಾರ್ಯಾಚರಣೆ: ಈ ವ್ಯಸನದ ಬೆಲೆ 4.5 ಲಕ್ಷ ರೂ!
ಭಟ್ಕಳ: ನಗರದಲ್ಲಿ 9 ಕೆಜಿ ಮಾದಕ ವ್ಯಸನ ಮಾರಾಟಕ್ಕೆ ಪ್ರಯತ್ನಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಬಳಿಯಿದ್ದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಈ ಮೂವರ ಮೇಲೆಯೂ ಕಠಿಣ ಕ್ರಮ ಜರುಗಿಸುವಂತೆ ಪಿಎಸ್‌ಐ ನವೀನ ನಾಯ್ಕ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಆರೋಪಿತರನ್ನು…
ಕೀಟನಾಶಕ ಸೇವಿಸಿದ ಜೋಳದ ಹೊಲದ ಒಡೆಯ!
ಹಳಿಯಾಳ: ಅಮನಕೊಪ್ಪ ಫೀಶಪ್ಪ ಹನುಮಂತ ನಾಗತ್ರಿ ಕೀಟನಾಶಕ ಸೇವಿಸಿ ಸಾವನಪ್ಪಿದ್ದಾರೆ. 57 ವರ್ಷದ ಅವರು ತಮ್ಮ ಹೊಲದಲ್ಲಿ ಗೋವಿನ ಜೋಳ ಬೆಳೆದಿದ್ದರು. ಸರಾಯಿ ಕುಡಿಯುವ ಚಟವನ್ನು ಸಹ ಅವರು ಹೊಂದಿದ್ದರು. ನ 9ರ ಮಧ್ಯಾಹ್ನ ಹೊಲಕ್ಕೆ ತೆರಳಿ ಕೀಟನಾಶಕ ಸೇವಿಸಿದ್ದರು. ಗೋವಿನ…
ಮಕ್ಕಳ ಘಟಕಕ್ಕೆ ಇಲ್ಲ ಅಪಾಯ | ಜನರ ದೂರಿಗೆ ಸ್ಪಂದಿಸಿದ ಡೀಸಿ!
ಕಾರವಾರ: ಮಕ್ಕಳ ರಕ್ಷಣಾ ಘಟಕಕ್ಕೆ ತೆರಳುವ ಮೆಟ್ಟಿಲ ಮೇಲೆ ಅಪಾಯಕಾರಿ ರೀತಿಯಲ್ಲಿ ವಿದ್ಯುತ್ ತಂತಿಗಳು ಜೋತಾಡುತ್ತಿರುವ ಬಗ್ಗೆ ಸಾರ್ವಜನಿಕರ ದೂರು ಆಲಿಸಿದ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅದನ್ನು ತೆಗಿಸಿದ್ದಾರೆ. ಮೆಟ್ಟಿಲ ಮೇಲೆ ಹತ್ತುವವರ ಬುಜಕ್ಕೆ ತಾಗುವಂತೆ ಅಳವಡಿಸಿದ್ದ ಮೀಟರ್ ಜೊತೆ ತಂತಿಗಳು ಜೋಲುತ್ತಿದ್ದು,…
ಒಂದೆರಡಲ್ಲ.. ಇದು ಐದಾರು ಆನೆಗಳ ಗುಂಪು | ರಾತ್ರಿಯಿಡಿ ಕಾಡಿದ ಕಾಡಾನೆ: ಶಿರಸಿ ಜನರ ಆತಂಕ ಇದೀಗ ದೂರ!
ಶಿರಸಿ: ಶಿರಸಿ ನಗರ ಸುತ್ತಲಿನ ಪ್ರದೇಶದಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಸಂಜೆಯವರೆಗೆ ಕಾಡಾನೆಗಳ ಸಂಚಾರ ನಡೆದಿದ್ದು, ಸಂಜೆ ವೇಳೆಗೆ ಎಲ್ಲಾ ಆನೆಗಳು ಬನವಾಸಿ ಕಡೆ ಮುಖ ಮಾಡಿವೆ. ಹೀಗಾಗಿ ತಾತ್ಕಾಲಿಕವಾಗಿ ಅರಣ್ಯಾಧಿಕಾರಿಗಳು ನಿಟ್ಟುಸುರು ಬಿಟ್ಟಿದ್ದಾರೆ. ಶನಿವಾರ ರಾತ್ರಿಯಿಂದ ಆನೆ ನಗರ ಪ್ರವೇಶಿಸದಂತೆ…
ಮನೆ ಕಟ್ಟುವ ಕೆಲಸಕ್ಕೆ ವಿಘ್ನ: ಚೀರೆಕಲ್ಲು ಗುಡ್ಡಕ್ಕೆ ಗುದ್ದಿದ ಲಾರಿ!
ಸಿದ್ದಾಪುರ: ನೆಜ್ಜೂರು ಗ್ರಾಮದ ಶ್ಯಾಮಲಾ ಅಶೋಕ ನಾಯರ್ ಅವರ ಮನೆ ಮುಂದೆ ದಾಸ್ತಾನು ಮಾಡಿದ್ದ ಚೀರೆಕಲ್ಲು ರಾಶಿಗೆ ಸಯ್ಯದ್ ಪಿರ್ ರಶೀದ ಸಾಬ್ ಎಂಬಾತ ತನ್ನ ಲಾರಿ ಗುದ್ದಿದ್ದಾನೆ. ಇದರಿಂದ ಲಾರಿ ಜಖಂ ಆಗಿದ್ದು, ಚೀರೆಕಲ್ಲುಗಳು ಸಹ ಛಿದ್ರಗೊಂಡಿದೆ. ನ 9ರಂದು…
ಸಿಕ್ಕಿದ್ದು 3 ಸಾವಿರ: ಹೋಗಿದ್ದು 37 ಸಾವಿರ | ಎಟಿಎಂ ಒಳಗೆ ಬೇಡ ಅನ್ಯರ ಪ್ರವೇಶ!
ಅಂಕೋಲಾ: ಪಂಚಾಯತ ನಿವೃತ್ತ ನೌಕರ ದೇವಾ ಗೌಡ ಅವರಿಗೆ ಎಟಿಎಂ ಕೇಂದ್ರದಲ್ಲಿ ಸಹಾಯ ಮಾಡುವ ನೆಪದಲ್ಲಿ ಅಪರಿಚಿತ ಎದುರಾಗಿದ್ದು, ಆತ ಅವರ ಖಾತೆಯಿಂದ 37 ಸಾವಿರ ರೂ ಹಣ ಎಗರಿಸಿದ್ದಾನೆ. ಬೆಳಸೆ ತೆಂಕನಾಡದ ದೇವಾ ಲೋಕಪ್ಪ ಗೌಡ (61) ಅವರು ನ…
ಈ ಪೊಲೀಸರಿಗೆ ಭಾನುವಾರವೂ ಬಿಡುವಿಲ್ಲ: ಒಂದೇ ದಿನ ಎರಡು ದಾಳಿ!
ಯಲ್ಲಾಪುರ: ಪಟ್ಟಣದ ಸುತ್ತಲು ಗಾಂಜಾ ಮಾರಾಟ ಹಾಗೂ ಸೇವನೆಯಲ್ಲಿ ತೊಡಗಿದ್ದವರ ಮೇಲೆ ಭಾನುವಾರ ಪೊಲೀಸರು ದಾಳಿ ನಡೆಸಿದ್ದಾರೆ. ನಿಸರ್ಗಮನೆ ಕ್ರಾಸಿನ ಬಳಿ ಮುಬಾರಕ್ ರಾಜಸಾಬ್ ಸಿದ್ದಿ (28), ಮದನೂರಿನ ಆಲ್ಕೇರಿ ಕ್ರಾಸಿನ ಬಳಿ ಪುಂಡಲಿಕ ಪಾಟೀಲ (40) ಸಿಕ್ಕಿ ಬಿದ್ದಿದ್ದಾರೆ. ಕೂಲಿ…







