6
ಸಾಹಿತ್ಯ ಭವನದಲ್ಲಿ ‘ಕವಿ ಕಾವ್ಯ ಸಮಯ’

ಯಲ್ಲಾಪುರದ ಕನ್ನಡ ಸಾಹಿತ್ಯ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕವಿ ಕಾವ್ಯ ಸಮಯ ಕಾರ್ಯಕ್ರಮ ನಡೆಯಿತು. ಅಭ್ಯಾಗತರಾಗಿದ್ದ ಉಪನ್ಯಾಸಕ ರವಿ ಶೇಷಗಿರಿ ಮಾತನಾಡಿ, ಡಿಜಿಟಲ್ ಮಾಧ್ಯಮಗಳ ಅಬ್ಬರದ ನಡುವೆ ಸಾಹಿತ್ಯದ ಓದಿನ ಅಭಿರುಚಿಯನ್ನು ಬೆಳೆಸುವ ಪ್ರಯತ್ನ ಆಗಬೇಕು. ತನ್ನ ತಲೆಮಾರಿನ ತುಡಿತವನ್ನು…

ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ

ಯಲ್ಲಾಪುರದ ಕಾಳಮ್ಮನಗರ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.   ಪ.ಪಂ ಅಧ್ಯಕ್ಷೆ ನರ್ಮದಾ ನಾಯ್ಕ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿ,  ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಸದೃಢತೆ, ಮಾನಸಿಕ ನೆಮ್ಮದಿ ಸಿಗುತ್ತದೆ ಎಂದರು.   ಮದನೂರು ಗ್ರಾ.ಪಂ…

ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿದ ದಶಮ ಶ್ರಾವಣ ಯಕ್ಷ ಸಂಭ್ರಮ

ಯಲ್ಲಾಪುರ ಕಾರ್ಮಿಕ ಭವನದಲ್ಲಿ ಶ್ರಾವಣ ಯಕ್ಷ ಸಂಭ್ರಮದ ದಶಮಾನೋತ್ಸವ ಯಶಸ್ವಿಯಾಗಿ ನಡೆಯಿತು. ನಿರಂಂತರ 12 ತಾಸುಗಲಕ ಕಾಲ‌ ನಡೆದ ಕಾರ್ಯಕ್ರಮ ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿತು. ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ನಿರಂತರವಾಗಿ 12 ತಾಸುಗಳ ಕಾಲ ರತ್ನಾವತಿ ಕಲ್ಯಾಣ,…

ಯಲ್ಲಾಪುರ-ಶಿರಸಿ ರಸ್ತೆಯಲ್ಲಿ ಮುಂದುವರಿದ ಬಾಳೆ ತೋಟ ನಿರ್ಮಾಣ ಕಾರ್ಯ! ನಿನ್ನೆ ಚವತ್ತಿಯಲ್ಲಿ, ಇಂದು ಸವಣಗೇರಿಯಲ್ಲಿ

ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿಯಲ್ಲಿ ಬಾಳೆ ತೋಟ ನಿರ್ಮಾಣ ಕಾರ್ಯ ಮುಂದುವರಿದಿದೆ! ನಿನ್ನೆ ಸಂಜೆ ವೇಳೆಗೆ ಚವತ್ತಿ ಬಳಿ ಸ್ಥಳೀಯರು ಯಾರೋ ರಸ್ತೆಯ ಹೊಂಡಗಳಲ್ಲಿ ಬಾಳೆ ಗಿಡ ನೆಟ್ಟಿದ್ದರು. ಶನಿವಾರ ಬೆಳಿಗ್ಗೆ ಶಿರಸಿ ರಸ್ತೆಯ ಸವಣಗೇರಿ ಬಳಿ ಬೆಳ್ಸೂರು ಕ್ರಾಸ್ ನಲ್ಲಿ ರಸ್ತೆಯ…

‘ಯಲ್ಲಾಪುರ ಭಾಗವತರಿಗೆ’ ಯಲ್ಲಾಪುರದಲ್ಲಿಂದು ಸನ್ಮಾನ

ಯಲ್ಲಾಪುರದ ಕಾರ್ಮಿಕ ಭವನದಲ್ಲಿ ಇಂದು ಶ್ರಾವಣ ಯಕ್ಷ ಸಂಭ್ರಮದ ದಶಮಾನೋತ್ಸವ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ತೆಂಕು-ಬಡುಗಗಳೆರಡರಲ್ಲೂ ಪರಿಣಿತರಾದ ಭಾಗವತ ದಿನೇಶ ಭಟ್ಟ ಯಲ್ಲಾಪುರ ಅವರನ್ನು ಸನ್ಮಾನಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದಿನೇಶ ಭಟ್ಟರ ಕುರಿತು ಯಕ್ಷಗಾನ ಕವಿ, ಕಲಾವಿದ ಡಾ.ಶಿವಕುಮಾರ ಅಳಗೋಡು…

ರಾಜ್ಯ ಹೆದ್ದಾರಿಯಲ್ಲೀಗ ಬಾಳೆ ತೋಟ!

ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿ ಹದಗೆಟ್ಟು ಹೊಂಡ-ಗುಂಡಿಗಳು ಹೆಚ್ಚಾಗಿವೆ. ವಾಹನ ಸವಾರರು ಓಡಾಡಲು ಕಷ್ಟವಾಗುತ್ತಿದೆ. ಚವತ್ತಿಯಿಂದ ತಾರೇಹಳ್ಳಿ ಕ್ರಾಸ್ ವರೆಗೆ ದೊಡ್ಡ ದೊಡ್ಡ ಹೊಂಡಗಳೇ ಉಂಟಾಗಿವೆ. ಅದನ್ನು ಸರಿಪಡಿಸದೇ ಇರುವ ಸರ್ಕಾರ, ಜನಪ್ರತಿನಿಧಿಗಳ ವಿರುದ್ಧ ಸಿಡಿದೆದ್ದ ಸ್ಥಳೀಯರು, ರಸ್ತೆಯಲ್ಲಿ ಬಾಳೆ ಗಿಡ ನೆಟ್ಟು…

ವಿಕಾಸ ಬ್ಯಾಂಕ್ ಗೆ 1.27 ಕೋಟಿ ರೂ ಲಾಭ

ಯಲ್ಲಾಪುರದ ವಿಕಾಸ ಅರ್ಬನ್ ಕೊ ಅಪರೇಟಿವ್ ಬ್ಯಾಂಕ್ ಯಶಸ್ವಿಯಾಗಿ 28 ವರ್ಷ ಪೂರೈಸಿ 29 ನೇ ವರ್ಷಕ್ಕೆ ಕಾಲಿರಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ 1.27 ಕೋಟಿ ರೂ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ ಹೇಳಿದರು. ಅವರು…

ಶ್ರೀಗಳ ಸದಾಶಯಕ್ಕೆ ಭಂಡರಿಂದ ಭಂಗ: ಮದುವೆಯ ಕನಸು ಬಿತ್ತಿ, ಕಾಸು ಪೀಕುವ ಖದೀಮರು

ಕಳಚೆಯ ಪುರೋಹಿತರೊಬ್ಬರಿಗೆ ಉತ್ತರ ಭಾರತದ ಹೆಣ್ಣಿನೊಂದಿಗೆ ವಿವಾಹ ಮಾಡಿಸುವುದಾಗಿ ಹೇಳಿ, ಹಣ ಪಡೆದು, ವಂಚಿಸಿದ ಪ್ರಕರಣ ಠಾಣೆಯ ಮೆಟ್ಟಿಲೇರಿದೆ. ಉತ್ತರ ಭಾರತದ ವೈವಾಹಿಕ ಸಂಬಂಧ ‘ಉದ್ಯಮವಾಗಿ’ ವ್ಯಾಪಿಸಿರುವುದು ಈವರೆಗೆ ಅಂತೆ-ಕಂತೆಗಳ ಚರ್ಚೆಗೆ ಸೀಮಿತವಾಗಿತ್ತು.‌ ಈ ಪ್ರಕರಣದ ಮೂಲಕ ಸತ್ಯ ಅಧಿಕೃತವಾಗಿ ಬಹಿರಂಗಗೊಂಡಿದೆ.…

ಮದುವೆಯೂ ಇಲ್ಲ, ಹಣವೂ ಇಲ್ಲ: ಉತ್ತರದ ಹೆಣ್ಣಿನಾಸೆ ತೋರಿ ಹಳ್ಳಕ್ಕೆ ಕೆಡವಿದರು

ಉತ್ತರ ಪ್ರದೇಶದ ಹೆಣ್ಣಿನೊಂದಿಗೆ ಮದುವೆ ಮಾಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಬಗ್ಗೆ ನಾಲ್ಕು ಜನರ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶದ ಮಿರ್ಜಾಪುರದ ಪೂಜಾ ಮಿಶ್ರಾ, ಹಾಲಿ ಸೋಂದಾ ನಿವಾಸಿಯಾಗಿರುವ ಸೂತ್ರೆಮನೆಯ ಲಕ್ಷ್ಮೀನಾರಾಯಣ ಭಟ್ಟ, ಸೋಂದಾದ ನಾಗರಾಜ…

ಕಳಚೆಯಲ್ಲಿ ಕುಸಿದು ಬಿತ್ತು ಮನೆಯ ಗೋಡೆ

ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯ ಕಳಚೆಯಲ್ಲಿ ಮನೆಯ ಹಿಂಭಾಗದ ಗೋಡೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಅಪಾಯ ಉಂಟಾಗಿಲ್ಲ.‌ ಬುಧವಾರ ರಾತ್ರಿಯ ಮಳೆಯಿಂದ ವಜ್ರಳ್ಳಿ ಗ್ರಾ.ಪಂ ವ್ಯಾಪ್ತಿಯ ಕಳಚೆ ಗದ್ದೆಕಾಶಿಮನೆಯ ವೆಂಕಟ್ರಮಣ ತಿಮ್ಮಣ್ಣ ಗದ್ದೆ ಅವರ ಮನೆಯ ಹಿಂಭಾಗದ ಗೋಡೆ…

You cannot copy content of this page