6
ಜಮೀನು ವ್ಯಾಜ್ಯ: ನಕಲಿ ಪತ್ರಕರ್ತನ ವಿರುದ್ಧ ಮತ್ತೊಂದು ದೂರು

ಶಿರಸಿ: ಚಿಪಗೇರಿಯ ಮಹಾಬಲೇಶ್ವರ ಭಟ್ಟ ಎಂಬಾತರ ತೋಟ ಖರೀದಿಗೆ ಬಂದಿದ್ದ ಸಿದ್ದರಾಮೇಶ‌ ಮೆಣಸಿನಕಾಯಿ ಎಂಬಾತರನ್ನು ವಂಚಿಸಿದ ನಕಲಿ ಪತ್ರಕರ್ತ ರವೀಶ ಹೆಗಡೆ ವಿರುದ್ಧ 35 ಸಾವಿರ ರೂ ವಂಚಿಸಿದ ದೂರು ದಾಖಲಾಗಿದೆ. ಮಹಾಬಲೇಶ್ವರ ಹೆಗಡೆ ತೋಟ ಖರೀದಿಸಿಲು ಸಿದ್ದರಾಮೇಶ ಅವರು 2022ರಲ್ಲಿ…

ಆಸ್ಪತ್ರೆ ಸೇರುವ ಮುನ್ನ ಸಾವನಪ್ಪಿದ ಕಾರ್ಮಿಕ

ಭಟ್ಕಳ: ಮುರುಡೇಶ್ವರದ ಮದ್ಯದಂಗಡಿಯ ಬಳಿ ಪ್ರಜ್ಞೆ ಇಲ್ಲದೇ ಬಿದ್ದುಕೊಂಡಿದ್ದ ಸೋನಾರಕೇರಿಯ ಕೃಷ್ಣ ಸುಕ್ರ ನಾಯ್ಕ (37) ಎಂಬಾತ ಆಸ್ಪತ್ರೆಗೆ ಸೇರಿಸುವ ವೇಳೆ ಸಾವನಪ್ಪಿದ್ದಾನೆ. ಕೃಷ್ಣ ನಾಯ್ಕ ತನ್ನ ಪತ್ನಿ ಲೀಲಾ ಹಾಗೂ ಚಂದನ ಜೊತೆ ಕೂಲಿ ಕೆಲಸ ಮಾಡಿಕೊಂಡಿದ್ದ. ಜೂ 29ರ…

ಇಕೋ’ಗೆ ಗುದ್ದಿದ ಲಾರಿ: 7 ಜನರಿಗೆ ಗಾಯ

ಕುಮಟಾ: ಇಲ್ಲಿನ ಎ ಪಿ ಎಂ ಸಿ ಬಳಿ ಇಕೋ ವಾಹನಕ್ಕೆ ಲಾರಿ ಗುದ್ದಿದ ಪರಿಣಾಮ ಇಕೋ ವಾಹನದಲ್ಲಿದ್ದ 7 ಜನ ಗಾಯಗೊಂಡಿದ್ದಾರೆ. ಹಳಿಯಾಳದಲ್ಲಿ ಎಲೆಕ್ಟಿಶಿಯನ್ ಆಗಿ ಕೆಲಸ ಮಾಡುವ ತೌಸಿಫ್ ಎಂಬಾತ ತನ್ನ ಕುಟುಂಬದವರ ಜೊತೆ ಜೂ 29ರಂದು ಇಕೋ…

ನೀರಿನಲ್ಲಿ ಮುಳುಗಿದ ತೇಲುವ ಕಾರಂಜಿ!

ದಾಂಡೇಲಿಯ ಪೆಪರ್’ಮಿಲ್‌ನವರು ಕೊಡುಗೆಯಾಗಿ ನೀಡಿದ್ದ `ತೇಲುವ ಕಾರಂಜಿ’ ಗೋಕರ್ಣದ ಕೋಟಿತೀರ್ಥದ ನೀರಿನಲ್ಲಿ ಮುಳುಗಿದೆ. ನೀರಿನ ಒಳಗೆ ಛಾಯಾಚಿತ್ರ ತೆಗೆಯುವ ಗಣಪತಿ ಉಪಾಧ್ಯ ಇದನ್ನು ಪತ್ತೆ ಮಾಡಿ, ಆ ವಿಡಿಯೋ ಹರಿಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ `ತೇಲುವ ಕಾರಂಜಿ ಮುಳುಗಿದ’ ಬಗ್ಗೆ ಚರ್ಚೆಯಾಗುತ್ತಿದೆ.…

`ಸುಗಮ’ ಪ್ರಯಾಣಕ್ಕೆ ಅಡ್ಡಿಯಾದ ಅಪಘಾತ: ತಲೆ ಒಡೆದು ಸಾವನಪ್ಪಿದ ಯುವಕ

ಕುಮಟಾ: ಹೊನ್ನಾವರ ಕಡೆಯಿಂದ ಕುಮಟಾಗೆ ಆಗಮಿಸುತ್ತಿದ್ದ `ಸುಗಮ’ ಬಸ್ ಬೈಕಿಗೆ ಗುದ್ದಿದ ಪರಿಣಾಮ ಬೈಕ್ ಸವಾರ ಸೂರಜ್ ಮಡಿವಾಳ (22) ಸ್ಥಳದಲ್ಲಿಯೇ ಸಾವನಪ್ಪಿದ್ದಾನೆ. ಜೂ 29ರ ರಾತ್ರಿ 9.50ಕ್ಕೆ ಕೊಪ್ಪಳಕರವಾಡಿ ಬ್ರೌನದ್ ವುಡ್ ಶಾಪ್ ಬಳಿ ಈ ಅಪಘಾತ ನಡೆದಿದೆ. ಸುಗಮ…

ದೇವಸ್ಥಾನದ ಕಾಡಿನಲ್ಲಿ ಜೂಜಾಟ: ಹೆಡೆಮುರಿ ಕಟ್ಟಿದ ಖಾಕಿ ತಂಡ

ಮುoಡಗೋಡ: ಆಲಳ್ಳಿ ದೇವಸ್ಥಾನದ ಅರಣ್ಯ ಪ್ರದೇಶದಲ್ಲಿ ಅಂದರ್-ಬಾಹರ್ ಆಡುತ್ತಿದ್ದ 7 ಜನರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಇಬ್ಬರು ಕಾಡಿನಲ್ಲಿ ಪರಾರಿಯಾಗಿದ್ದಾರೆ. ಜೂ 29ರ ಸಂಜೆ ಪೊಲೀಸ್ ಉಪನಿರೀಕ್ಷಕ ಪರಶುರಾಮ ಮಿರ್ಚಗಿ ನೇತ್ರತ್ವದ ತಂಡ ಈ ದಾಳಿ ನಡೆಸಿದೆ.…

ವೃದ್ಧನಿಗೆ ಬೈಕ್ ಗುದ್ದಿದ ವಿದ್ಯಾರ್ಥಿ: ಮೂವರಿಗೆ ಗಾಯ

ಅಂಕೋಲಾ: ಕಾರವಾರದಿಂದ ಅಂಕೋಲಾ ಕಡೆ ಬೈಕ್ ಓಡಿಸಿಕೊಂಡು ಹೊರಟಿದ್ದ ಹಟ್ಟಿಕೇರಿಯ ವೀಕ್ಷಿತ ನಾಯ್ಕ (20) ಎಂಬಾತ ಬಾಬು ಗ್ಯಾರೇಜ್ ಬಳಿ ಗೇಣು ನಾಯ್ಕ (73) ಎಂಬಾತನಿಗೆ ಗುದ್ದಿದ್ದಾನೆ. ಮಾವಿನಕೇರಿಯ ವೀಕ್ಷಿತ ನಾಯ್ಕ ಸದಾ ಅಡ್ಡಾದಿಡ್ಡಿ ಬೈಕ್ ಓಡಿಸುತ್ತಿದ್ದು, ನಿರ್ಲಕ್ಷತನದಿಂದ ಬೈಕ್ ಓಡಿಸಿದ…

ಆಂಬುಲೆನ್ಸಿಗೆ ಅಡ್ಡಬಂದ ಆಕಳು: ಇಬ್ಬರಿಗೆ ಗಾಯ

ಹೊನ್ನಾವರ: ಪಾರ್ಶವಾಯುದಿಂದ ಬಳಲುತ್ತಿದ್ದ ಕಮಲ ಪಟಗಾರ್ ಎಂಬಾತರನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಅಪಘಾತವಾಗಿದ್ದು, ಒಳಗಿದ್ದವರಿಗೆ ಗಾಯವಾಗಿದೆ. ಜೂ 29ರಂದು ಕಮಲ ಪಟಗಾರ ಪಾರ್ಶವಾಯು ಚಿಕಿತ್ಸೆಗಾಗಿ ಕುಮಟಾ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಸಾಗಿಸಬೇಕಿತ್ತು. ಕುಮಟಾದ ಸಂತೋಷ್ ಮಾಧವ…

`ಸರಕಾರಿ ಯೋಜನೆಗೆ ಅಂಕಿ-ಸoಖ್ಯೆಗಳೇ ಆಧಾರ’

ಕಾರವಾರ: `ಸರಕಾರಕ್ಕೆ ಯೋಜನೆಗಳನ್ನು ರೂಪಿಸುವಾಗ ನಿಖರವಾದ ಅಂಕಿ ಸಂಖ್ಯೆಗಳು ಅತ್ಯಗತ್ಯವಾಗಿದ್ದು, ಯೋಜನೆಗಳು ಯಶಸ್ವಿಯಾಗುವಲ್ಲಿ ಇವುಗಳ ಪಾತ್ರ ಅತೀ ಮುಖ್ಯ’ ಎಂದು ಅಂಕಿ-ಸoಖ್ಯೆ ಇಲಾಖೆಯ ನಿವೃತ್ತ ಅಧಿಕಾರಿಯೂ ಆಗಿರುವ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಅಣ್ವೇಕರ್ ಹೇಳಿದರು. ಪ್ರಖ್ಯಾತ ಸಂಖ್ಯಾ ಶಾಸ್ತಜ್ಞ ಪ್ರೊ.…

ಗೋಕರ್ಣಕ್ಕೆ ಆಗಮಿಸಿದ ಅಯೋಧ್ಯೆ ರಾಮಮಂದಿರ ಉಸ್ತುವಾರಿ

ಅಯೋಧ್ಯಾದಲ್ಲಿ ರಾಮಮಂದಿರ ಉದ್ಘಾಟನೆಯ ಬಳಿಕ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವ ರಾಮ ಮಂದಿರದ ಉಸ್ತುವಾರಿ ನೋಡಿಕೊಂಡಿದ್ದ ಗೋಪಾಲ ಜಿ ಗೋಕರ್ಣಕ್ಕೆ ಆಗಮಿಸಿ, ಆತ್ಮಲಿಂಗ ದರ್ಶನ ಮಾಡಿದರು. ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆಯ ವೇಳೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು.…

You cannot copy content of this page