6
ದೇವಾಲಯದ ಮೇಲೆ ಧುಮುಕುವ ಜಲಪಾತ…

ಜೋಗ ಜಲಪಾತದಿಂದ ಭಟ್ಕಳಕ್ಕೆ ತೆರಳುವ ಮಾರ್ಗದಲ್ಲಿ ಭೀಮೇಶ್ವರ ಎಂಬ ಕ್ಷೇತ್ರವಿದೆ. ವನವಾಸದ ಅವಧಿಯಲ್ಲಿ ಭೀಮ ಕಟ್ಟಿಸಿದ ಕ್ಷೇತ್ರ ಎಂಬ ಪ್ರತಿಥಿಯಿದೆ. ಈ ದೇವಸ್ಥಾನ ಶರಾವತಿ ಕೊಳ್ಳದ ಅಚ್ಚರಿ. ದೇವಸ್ಥಾನದ ಮೇಲೆ ಇಲ್ಲಿ ಜಲಪಾತ ಧುಮುಕುತ್ತದೆ. ಜಲಪಾತ ಹಾಗೂ ದೇವಸ್ಥಾನ ಎರಡೂ ಒಂದೆ…

ಈ ನೀರ ಹನಿ ಸುಂದರ ಸೂರ್ಮನೆಯ ಸೊಬಗಿನ ವೈಯ್ಯಾರಿ…

ಪಶ್ಚಿಮಘಟ್ಟದ ದಟ್ಟಕಾಡಿನ ನಡುವೆ ಬರುವ ಊರುಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಳಸ ಸಹ ಒಂದು. ಈ ಕಳಸದ ಬಳಿ ಸೂರ್ಮನೆ ಎಂಬ ಸುಂದರ ಜಲಪಾತವಿದ್ದು, ಪ್ರವಾಸಿಗರ ಪಾಲಿಗೆ ಅದು ಖುಷಿ ಕೊಡುವ ತಾಣ. ಸೂರ್ಮನೆ ಸೊಬಗು ಇಲ್ಲಿ ನೋಡಿ..

ಶಿರಸಿ-ಹಾವೇರಿ ರಸ್ತೆ: ಸೆಲ್ಪಿ ವಿಡಿಯೋ ಹರಿಬಿಟ್ಟ ಸಂಸದ

`ಶಿರಸಿ ಹಾವೇರಿ ರಸ್ತೆಯನ್ನು ಸಾಗರಮಾಲಾ ಯೋಜನೆ ಅಡಿ ಅಭಿವೃದ್ಧಿ ಮಾಡಲು ರಾಜ್ಯ ಸರ್ಕಾರದ ಅರಣ್ಯ ಇಲಾಖೆಯಿಂದ ತೊಂದರೆಯಾಗಿದೆ’ ಎಂದಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಈ ಬಗ್ಗೆ ಶುಕ್ರವಾರ ಸೆಲ್ಪಿ ವಿಡಿಯೋ ಮಾಡಿ ಮಾದ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. `ಮಳೆಗಾಲದಲ್ಲಿ ರಸ್ತೆ ಹಾಳಾಗಿರುವುದನ್ನು…

ಶಿರೂರು ಗುಡ್ಡ: ತುರ್ತು ಕಾರ್ಯಾಚರಣೆ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?

ಪ್ರತಿ 2-3 ತಾಸಿಗೊಮ್ಮೆ ನೌಕಾ ಅಧಿಕಾರಿಗಳು ಆಗಮಿಸಿ ನದಿ ಹರಿವಿನ ಬಗ್ಗೆ ಪರಿಶೀಲಿಸುತ್ತಿದ್ದಾರೆ. ಗಂಗಾವಳಿ ನದಿ ಆಳದಲ್ಲಿ ಪ್ರಸ್ತುತ ಮಾನವ ಪ್ರವೇಶಿಸುವ ಹಾಗಿಲ್ಲ. ನದಿ ಹರಿವು ಜೋರಾಗಿದ್ದು, ಮುಳುಗು ತಜ್ಞರಿಂದ ಇದು ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹೇಳಿದ್ದಾರೆ. ಅವರು ಮಾತನಾಡಿದ…

ಅಂತಿಂಥ ಕಳ್ಳ ಇವನಲ್ಲ.. ಹಾಲು ಬಿಟ್ಟು ಬೇರೆನೂ ಕದಿಯಲ್ಲ!

ಭಟ್ಕಳದಲ್ಲಿ ವ್ಯಕ್ತಿಯೊಬ್ಬ ನಿತ್ಯ ಹಾಲಿನ ಪ್ಯಾಕೆಟ್ ಕದಿಯುತ್ತಿದ್ದು, ಇದು ಹಾಲು ಪೂರೈಸುವ ಕಂಪನಿಗೆ ದೊಡ್ಡ ತಲೆನೋವಾಗಿದೆ. ಹ್ಯಾಂಗ್ಯೋ ಕಂಪನಿಯ ಸಾವಿರಾರು ಲೀಟರ್ ಹಾಲು ತಾಲೂಕಿಗೆ ಬರುತ್ತಿದ್ದು, ಅದರಲ್ಲಿ ಅರ್ಧಕ್ಕೂ ಅಧಿಕ ಪಾಲು ಕಳ್ಳನಿಗೆ ಸೇರುತ್ತಿದೆ. ರಂಗಿನಕಟ್ಟೆಯ ಬಳಿಯಲ್ಲಿ ಇಳಿಸುವ ಹಾಲಿನ ಕೊಟ್ಟೆಯನ್ನು…

ಶರಾವತಿ ಉಗಮದಲ್ಲಿ ಹಲವು ಪುಣ್ಯಕ್ಷೇತ್ರ

ಉತ್ತರ ಕನ್ನಡ ಹಾಗೂ ಶಿವಮೊಗ್ಗ ಗಡಿಯಲ್ಲಿರುವ ಜೋಗ ಜಲಪಾತ ಶರಾವತಿ ನದಿಯ ಕೂಸು. ಆ ಶರಾವತಿ ನದಿಯ ಉಗಮದಲ್ಲಿ ಒಂದು ಪುಣ್ಯಕ್ಷೇತ್ರವಿದೆ. ಅದುವೇ ಅಂಬುತೀರ್ಥ. ಅಲ್ಲೊoದು ಶಿವಮಂದಿರ ಇದೆ. ಲಿಂಗದ ಕೆಳಗಿನಿಂದ ನೀರು ಬರುತ್ತದೆ. ಅಲ್ಲಿಯೇ ದುರ್ಗಾಪರಮೇಶ್ವರಿಯ ಮಂದಿರವೂ ಇದೆ. ಹತ್ತಿರದ…

ಅಘನಾಶಿನಿ ತಟದಲ್ಲಿ ದೇವರಕಾನು ಜಲಧಾರೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ನೂ ಬೆಳಕಿಗೆ ಬರದ ನೂರಾರು ಜಲಪಾತಗಳಿದೆ. ಅಂಥಹುದೇ ಸಾಲಿಗೆ ಈ ಜಲಪಾತ ಸೇರುತ್ತದೆ. ಸಿದ್ದಾಪುರದಲ್ಲಿ ಹರಿಯುವ ಅಘನಾಶಿನಿಗೆ ಸೇರುವ ಹಳ್ಳದಿಂದ ಉಂಟಾದ ಕಿರು ಜಲಪಾತಕ್ಕೆ ಇನ್ನೂ ಹೆಸರು ಇಟ್ಟವರಿಲ್ಲ. ಒಂದು ದಿನದ ವಿಹಾರಕ್ಕೆ ಈ ಜಲಪಾತ ಹೇಳಿ…

ಗಾಳಿ ನಿಲ್ಲಿಸಿದರೆ ವಿದ್ಯುತ್ ಕೊಡುವೆ ಅಂದ ಅಧಿಕಾರಿ!

ಜಿಲ್ಲೆಯ ಅನೇಕ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೂರಿದ್ದು, ಈ ಬಗ್ಗೆ ಪ್ರಶ್ನಿಸಿದರೆ ನಿಂದಿಸುವ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಲ್ಲಾಪುರ ತಾಲೂಕಿನ ಹಲವು ಕಡೆ ವಿದ್ಯುತ್ ಸರಬರಾಜು ಸರಿಯಾಗಿಲ್ಲ. ಮಂಗಳವಾರ ಶಾಲೆಗಳು ಶುರುವಾಗಿದ್ದು, ವಿದ್ಯುತ್ ಇಲ್ಲದ ಕಾರಣ ಅಲ್ಲಲ್ಲಿ ಮಕ್ಕಳ…

ನದಿ ಆಳದಲ್ಲಿ ಲಾರಿ: ಹುಡುಕಿದ್ದು ಯಾರು?

ಶಿರೂರು ಗುಡ್ಡ ಕುಸಿತ ಪ್ರಕರಣ ನಡೆದ ನಂತರ `ಹೆದ್ದಾರಿಯಲ್ಲಿ ಬಿದ್ದ ಮಣ್ಣಿನಲ್ಲಿ ಲಾರಿ ಹುದುಗಿದೆ’ ಎಂದು ಅಂದಾಜಿಸಲಾಗಿತ್ತು. ಆದರೆ, `ಅಲ್ಲಿ ಲಾರಿ ಇಲ್ಲ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮೊದಲು ಅನುಮಾನ ವ್ಯಕ್ತಪಡಿಸಿದ್ದರು. ಅದಾದ ನಂತರ ನೌಕಾನೆಲೆ ಅಧಿಕಾರಿಗಳು ಸಹ…

ನದಿ ಆಳಕ್ಕೆ ಸಿಲುಕಿದ ಲಾರಿ: ಕಾರ್ಯಾಚರಣೆಗೆ ಮತ್ತೆ ಮಳೆ ಅಡ್ಡಿ!

ಶಿರೂರು ಗುಡ್ಡ ಕುಸಿತದ ಮಣ್ಣು ಗಂಗಾವಳಿ ನದಿ ಪಾಲಾಗಿದ್ದು, ಬೆಳಗ್ಗೆ ಅತ್ಯಂತ ಚುರುಕಿನಿಂದ ಕಾರ್ಯಾಚರಣೆ ನಡೆಯಿತು. ಗಂಗಾವಳಿ ನದಿಯಲ್ಲಿ ಲಾರಿ ಸಿಕ್ಕಿಕೊಂಡಿರುವುದನ್ನು ಸಚಿವ ಕೃಷ್ಣ ಬೈರೇಗೌಡ ಖಚಿತಪಡಿಸಿದರು. `ಹೆಲಿಕಾಪ್ಟರ್ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತದೆ. ರಕ್ಷಣಾ ಅಧಿಕಾರಿಗಳು ಸ್ಥಳದಲ್ಲಿದ್ದಾರೆ’ ಎಂದು ಸಚಿವರು ಬರೆದುಕೊಂಡಿದ್ದಾರೆ.…

You cannot copy content of this page