6
ADVERTISEMENT
ADVERTISEMENT
AchyutKumar

AchyutKumar

ಗುಡ್ಡದ ಮೇಲೆ ರೆಸಾರ್ಟ ಮಾಡಿ.. ಬೆಟ್ಟ ಕೊರೆದರಯ್ಯ!

ಕುಮಟಾ: ಶಿರೂರು ಗುಡ್ಡ ಕುಸಿತಕ್ಕೆ ಮುಖ್ಯ ಕಾರಣ ಅವೈಜ್ಞಾನಿಕ ಮಣ್ಣು ಕೊರೆತ. ಅದಾಗಿಯೂ ಗೋಕರ್ಣದ ಕುಡ್ಲೆ ಕಡಲತೀರದಲ್ಲಿ ಇನ್ನಷ್ಟು ಗುಡ್ಡ ಕೊರೆಯುವ ಕೆಲಸ ನಡೆದಿದೆ. ಇದರಿಂದ ಮುಂದಿನ...

KSRTC | ಬಸ್ಸು ಚಾಲಕನ ವಿರುದ್ಧ ದೂರು ನೀಡಿದ ನಿರ್ವಾಹಕ!

ಕಾರವಾರ: ಅಡ್ಡಾದಿಡ್ಡಿ ಬಸ್ಸು ಓಡಿಸಿದ ಕೆಎಸ್‌ಆರ್‌ಟಿಸಿ ಚಾಲಕನ ವಿರುದ್ಧ ಅದೇ ಬಸ್ಸಿನ ನಿರ್ವಾಹಕ ಪೊಲೀಸ್ ದೂರು ನೀಡಿದ್ದಾರೆ. ಚಾಲಕನ ವಿರುದ್ಧ ಕ್ರಮ ಜರುಗಿಸುವಂತೆ ಅವರು ಆಗ್ರಹಿಸಿದ್ದಾರೆ. ಕಾರವಾರದಿಂದ...

ಕೈಗಾ | ಅಣು ಘಟಕದ ವೈದ್ಯರಿಗೆ ನಿವೃತ್ತಿ

ಕಾರವಾರ: ಕೈಗಾ ಅಣು ಘಟಕದ ಆಸ್ಪತ್ರೆಯಲ್ಲಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ ಡಾ ತುಷಾರ ರಾಯ್ಕರ್ ಶನಿವಾರ ನಿವೃತ್ತರಾಗಲಿದ್ದಾರೆ. ಅಂಕೋಲಾ ತಾಲೂಕಿನ ಶಿಂಗನಮಕ್ಕಿಯವರಾದ ಡಾ ತುಷಾರ್...

ಹೊಂಡಮಯ ರಸ್ತೆ: ಬೈಕಿನಿಂದ ಬಿದ್ದ ಬ್ಯಾಂಕ್ ಸಿಬ್ಬಂದಿ

ಶಿರಸಿ: ಶುಕ್ರವಾರ ಸಂಜೆ ಮಳಲಗಾಂವಿನ ಬಳಿ ಬೈಕ್ ಅಪಘಾತ ನಡೆದಿದೆ. ಕೆಡಿಸಿಸಿ ಬ್ಯಾಂಕಿನ ಸಿಬ್ಬಂದಿ ಸಂತೋಷ ಬನ್ನಿಹಳ್ಳಿ ಈ ಮಾರ್ಗದಲ್ಲಿ ಬೈಕ್ ಓಡಿಸುತ್ತಿದ್ದರು. ರಸ್ತೆ ಮೇಲಿನ ಹೊಂಡ...

ಅಡ್ಡಾದಿಡ್ಡಿ ಚಾಲನೆ: VRL ಲಾರಿ ಪಲ್ಟಿ

ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿ ಚಲಿಸಿದ ವಿಆರ್‌ಎಲ್ ಲಾರಿ ಅಂಕೋಲಾದ ನವಗದ್ದೆಯ ಬಳಿ ಪಲ್ಟಿಯಾಗಿದೆ. ನ 26ರಂದು ಗದಗದ ಸತೀಶಕುಮಾರ ಕರಹಟ್ಟಿ ಎಂಬಾತರು ಈ ಲಾರಿ ಓಡಿಸುತ್ತಿದ್ದರು....

ಹಂದಿ ಹಿಡಿಯಲು ಹೋಗಿ ಹೊಡೆತ ತಿಂದ ಅಧಿಕಾರಿ!

ಹಳಿಯಾಳ: ನಗರದಲ್ಲಿ ಬೀಡಾಡಿ ಹಂದಿಗಳು ಹೆಚ್ಚಾಗಿರುವ ಹಿನ್ನಲೆ ಪುರಸಭೆಯಿಂದ ಅವನ್ನು ನಿಯಂತ್ರಿಸಲು ಯೋಜನೆ ರೂಪಿಸಲಾಗಿದೆ. ಆದರೆ, ಹಂದಿ ಹಿಡಿಯುವ ಕಾರ್ಯಾಚರಣೆಗೆ ಕೆಲವರು ಅಡ್ಡಿಪಡಿಸಿದ್ದಾರೆ. ಬಿಡಾಡಿ ಹಂದಿಗಳ ನಿಗ್ರಹಕ್ಕಾಗಿ...

ನಾಗರಿಕ ಪೊಲೀಸ್ | ಪೊಲೀಸರ ಕೆಲಸ ನೀವು ಮಾಡಿ!

ಹಳಿಯಾಳ: ಸಂಚಾರ ನಿಯಮ ಉಲ್ಲಂಘನೆ, ಮಕ್ಕಳ ಕೈಲಿ ವಾಹನ ನೀಡುವಿಕೆ ತಡೆಗೆ ಹಳಿಯಾಳ ಪೊಲೀಸರು ನಾಗರಿಕರಿಗೆ ಮಹತ್ವದ ಜವಾಬ್ದಾರಿವಹಿಸಿದ್ದಾರೆ! ಈಚೆಗೆ ಅಪ್ರಾಪ್ತರಿಗೆ ವಾಹನ ಚಲಾಯಿಸಲು ನೀಡಿದ ಪಾಲಕರಿಗೆ...

ಬೀದಿ ಹೆಣವಾದ ವಿಕಲಚೇತನ: ಬೈಕಿನಿಂದ ಬಿದ್ದ ಗ್ರಾ ಪಂ ಸಿಬ್ಬಂದಿ ಸಾವು

ಯಲ್ಲಾಪುರ: ದೇಹಳ್ಳಿ ಗ್ರಾ ಪಂ ಸಿಬ್ಬಂದಿ ರಾಮಚಂದ್ರ ಮುನ್ಯಾ ಕುಣಬಿ (35) ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದಾರೆ. ದೇಹಳ್ಳಿ ಹಿರಿಯಾಳದ ರಾಮಚಂದ್ರ ಕುಣಬಿ ವಿಕಲಚೇತನರಾಗಿದ್ದರು. ಅವರು ದೇಹಳ್ಳಿ ಗ್ರಾಮ...

ಅರಣ್ಯಾಧಿಕಾರಿ ದಬ್ಬಾಳಿಕೆ ವಿರುದ್ಧ ಪ್ರತಿಭಟನೆ

ಅಂಕೋಲಾ: ಅರಣ್ಯಾಧಿಕಾರಿಗಳ ದಬ್ಬಾಳಿಕೆ ವಿರುದ್ಧ ರೈತ ಸಂಘದವರು ಶಿರಗುಂಜಿಯಲ್ಲಿ ಪ್ರತಿಭಟಿಸಿದರು. ಅರಣ್ಯ ಸಿಬ್ಬಂದಿಯ ಅನಗತ್ಯ ಕಿರುಕುಳ, ಮನೆ ನಾಶ, ಬೆಳೆ ನಷ್ಟ ಮಾಡುತ್ತಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು. ಕರ್ನಾಟಕ...

Page 226 of 504 1 225 226 227 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page