6
ADVERTISEMENT
ADVERTISEMENT
AchyutKumar

AchyutKumar

ಒಂದೇ ದಿನ ಮೂರು ಅಪಘಾತ | ಹಬ್ಬುವಾಡ ಹೊಂಡದ ವಿರುದ್ಧ ಸಿಡಿದೆದ್ದ ಜನ!

ಕಾರವಾರ: ಹಬ್ಬುವಾಡ ರಸ್ತೆಯಲ್ಲಿನ ಹೊಂಡದ ವಿರುದ್ಧ ಸಿಡಿದೆದ್ದ ಜನ ಸೋಮವಾರ ಸಂಜೆ ದಿಢೀರ್ ರಸ್ತೆ ತಡೆ ನಡೆದಿ ಪ್ರತಿಭಟನೆ ನಡೆಸಿದರು. `ರಸ್ತೆ ಮೇಲಿನ ಹೊಂಡ ಮುಚ್ಚಲು ಅಧಿಕಾರಿಗಳು...

ಶಾಲಾ ಪ್ರವೇಶದಲ್ಲಿ ವಾಮಾಚಾರದ ಕುರುಹು!

ಹಳಿಯಾಳ: ಇಲ್ಲಿನ ಅಂಜುಮನ್ ಎ ಇಸ್ಲಾಂ ದಿ ಇಕ್ಯಾಲ್ ಎಜುಕೇಶನ್ ಸೊಸೈಟಿ ಪ್ರವೇಶದ್ವಾರದಲ್ಲಿ ವಾಮಾಚಾರ ನಡೆದಿದೆ. ಅರ್ಬನ್ ಬ್ಯಾಂಕ್ ವೃತ್ತದಲ್ಲಿರುವ ಶಾಲೆಗೆ ಸಿಬ್ಬಂದಿ ತೆರಳಿದಾಗ ವಾಮಾಚಾರದ ಕುರುಹುಗಳು...

ಅನ್ನನಾಳದ ಕಾನ್ಸರ್: ಊಟ ಸೇವಿಸದ ವ್ಯಕ್ತಿ ಆತ್ಮಹತ್ಯೆ

ದಾಂಡೇಲಿ: ಜೊಯಿಡಾ ಮೌಳಂಗಿಯ ರಮೇಶ ಮಲ್ಲಪ್ಪ ತೊರವತ್ (58) ಆತ್ಮಹತ್ಯೆಗೆ ಶರಣಾಗಿದ್ದಾರೆ. ಅನ್ನನಾಳದ ಕಾನ್ಸರ್'ಗೆ ಒಳಗಾಗಿದ್ದ ಅವರನ್ನು ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ, ರೋಗ ಗುಣಪಡಿಸಲು ಸಾಧ್ಯವಾಗಿರಲಿಲ್ಲ. ನಿತ್ಯ...

ನೆಂಟರ ಮೇಲಿನ ಪ್ರೀತಿಗೆ ಜೈಲು ಸೇರಿದ ಜೋಡಿ!

ಜೊಯಿಡಾ: ಕಾಳಿ ಅರಣ್ಯ ಸಂರಕ್ಷಿತ ಪ್ರದೇಶದಲ್ಲಿ ಶಿಖಾರಿಗೆ ಹೋಗಿದ್ದ ಗೋಪಾಲ ವೆಳಿಪ ಅರಣ್ಯ ಸಿಬ್ಬಂದಿಗೆ ಸಿಕ್ಕಿ ಬಿದ್ದಿದ್ದಾರೆ. ಕಾಡು ಕುರಿ ಕೊಂದ ನಂತರ ಅದರ ಮಾಂಸವನ್ನು ಸಂಬ0ಧಿಕರಿಗೆ...

ಈ ಚಾಲಕರಿಗೆ ಬೇರೆ ಕೆಲಸವೇ ಇಲ್ಲ!

ಯಲ್ಲಾಪುರ: ಕಿರವತ್ತಿಯಿಂದ ಸೋಮಾಪುರಕ್ಕೆ ತೆರಳುವ ರಸ್ತೆ ಮೇಲೆ ಕುಳಿತು ಜೂಜಾಡುತ್ತಿದ್ದ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೂಜಾಟ ನಡೆಸಿ ಸಿಕ್ಕಿ ಬಿದ್ದ ಎಲ್ಲರೂ ವಾಹನ ಚಾಲಕರು. ಜೊತೆಗೆ...

ಗ್ರಾಮೀಣ ಕಲಾವಿದನಿಗೆ ಜಾನಪದ ಪ್ರಶಸ್ತಿ

ಭಟ್ಕಳ: ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಟ್ಕಳದ ಈರಯ್ಯ ಮೋಗೆರ ಆಯ್ಕೆಯಾಗಿದ್ದಾರೆ. ಅವರು ಕಾರಿನ್ ಮನೆ ಕುಣಿತ ಮತ್ತು ಹೌಂದೇರಾಯನ ಕುಣಿತದ ಕಲಾವಿದರು. 2023ನೇ ಸಾಲಿನ ಪ್ರಶಸ್ತಿ...

ಅಪಘಾತದಿಂದ ಬೆಳಕಿಗೆ ಬಂದ ಅಕ್ರಮ!

ಅಂಕೋಲಾ: ದೀಪಾವಳಿ ಹಬ್ಬದ ವೇಳೆ ಬಾಳೆಗುಳಿ ಬಳಿ ಲಾರಿ ಅಪಘಾತವಾದ ಪರಿಣಾಮ ಭಾರೀ ಪ್ರಮಾಣದಲ್ಲಿ ನಡೆಯುತ್ತಿದ್ದ ಅಕ್ರಮ ಜಾನುವಾರು ಸಾಗಾಟ ಬೆಳಕಿಗೆ ಬಂದಿದೆ. ಅಪಘಾತವಾದ ವಾಹನದಲ್ಲಿದ್ದ ಎರಡು...

ಭಾಗ್ವತರ ಸೊಪ್ಪಿನ ಬೆಟ್ಟಕ್ಕೂ ಬೇರೆಯವರ ಹೆಸರು!

ಯಲ್ಲಾಪುರ: ರಾಜ್ಯದಲ್ಲಿ ವಕ್ಟ್ ವಿವಾದ ಬುಗಿಲೆದ್ದ ಬೆನ್ನಲ್ಲೆ ಹುತ್ಕಂಡದ ಸೊಪ್ಪಿನ ಬೆಟ್ಟಕ್ಕೆ ಸಂಬ0ಧಿಸಿ ಅನ್ಯರ ಹೆಸರು ದಾಖಲಾಗಿರುವುದು ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಊರಿನ ವಾಟ್ಸಪ್ ಗುಂಪಿನಲ್ಲಿ...

4 ಗಂಟೆಗೆ ಮಲಗಿದವ 8ಗಂಟೆಗೆ ಶವವಾದ!

ಹಳಿಯಾಳ: ಪೆಂಟಿoಗ್ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಮಾರುತಿ ಮಿಂಡೋಳಕರ್ (56) ಸಾವನಪ್ಪಿದ್ದಾರೆ. ದುರ್ಗಾ ನಗರದಲ್ಲಿ ಮನೆ ಮಾಡಿಕೊಂಡಿದ್ದ ಮಾರುತಿ ಏಕಾಂಗಿಯಾಗಿ ವಾಸವಾಗಿದ್ದರು. ಹವ್ಯಾಸಕ್ಕಾಗಿ ಮದ್ಯ ಸೇವನೆಯ...

ಬೈಕಿಗೆ ಗುದ್ದಿದ ಕಾರು: ಯುವಕನಿಗೆ ಗಾಯ

ಹಳಿಯಾಳ: ಮೆಡಿಕಲ್ ರಿಪ್ರೇಸೆಂಟೀವ್ ರಾಹುಲ್ ಮಿಶಾಳಿ (23) ಅವರು ಓಡಿಸುತ್ತಿದ್ದ ಬೈಕಿಗೆ ಆಲ್ಟೋ ಕಾರು ಗುದ್ದಿದೆ. ಪರಿಣಾಮ ರಾಹುಲ್ ಗಂಭೀರ ಗಾಯಗೊಂಡಿದ್ದಾರೆ. ಧಾರವಾಡ ರಸ್ತೆಯ ಪೆಟ್ರೊಲ್ ಬಂಕ್...

Page 265 of 504 1 264 265 266 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page