6
ADVERTISEMENT
ADVERTISEMENT
ADVERTISEMENT
AchyutKumar

AchyutKumar

ವ್ಯಾಘ್ರನ ಕಾಟಕ್ಕೆ ನಲುಗಿದ ಶ್ವಾನಪಡೆ!

ಶಿರಸಿ-ಯಲ್ಲಾಪುರ ರಸ್ತೆಯ ಕುಂದರಗಿ ಹಾಗೂ ಮಂಚಿಕೇರಿ ಪ್ರದೇಶದಲ್ಲಿ ನಿರಂತರವಾಗಿ ವನ್ಯಜೀವಿ ದಾಳಿ ನಡೆಯುತ್ತಿದೆ. ಜುಲೈ 26ರ ನಸುಕಿನಲ್ಲಿ ಹಸಲಮನೆ ನರೇಂದ್ರ ಭಟ್ಟರ ಮನೆಯಲ್ಲಿ ಪ್ರೀತಿಯಿಂದ ಸಾಕಿದ್ದ ನಾಯಿ...

ದೋಣಿ ಮೇಲೆ ಬಿದ್ದ ಮರ

ಕುಮಟಾ: ದುಬ್ಬನಸಶಿ ಕಡಲತೀರದದಲ್ಲಿ ಲಂಗರು ಹಾಕಿದ್ದ `ಶ್ರೀಗುರು ರಾಘವೇಂದ್ರ' ಹೆಸರಿನ ನಾಡದೋಣಿ ಮೇಲೆ ಮರ ಬಿದ್ದಿದೆ. ಪರಿಣಾಮ ದೋಣಿ ಮುರಿದಿದೆ. ಪಂಢರಿನಾಥ ಪಟ್ಟು ಮೊರ್ಜೆ ಅವರಿಗೆ ಸೇರಿದ...

ಉಳಿದವರು ಕಂಡoತೆ ಉಳುವರೆ: ನೆರೆ ಪ್ರದೇಶದಲ್ಲಿ ಗಣಪತಿ ಉಳ್ವೇಕರ್ ಸಂಚಾರ

ಶಿರೂರು ಗುಡ್ಡ ಕುಸಿತದಿಂದ ಸಂಪೂರ್ಣವಾಗಿ ನಾಶಹೊಂದಿರುವ ಉಳುವರೆ ಗ್ರಾಮಕ್ಕೆ ತೆರಳಿದ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಅಲ್ಲಿ ರಕ್ಷಣಾ ಕಾರ್ಯ ನಡೆಸುವವರ ಜೊತೆ ವಿವಿಧ ವಿಷಯಗಳ...

ಶಿರೂರು: ಶವ ಶೋಧಕ್ಕಾಗಿ ರೈಲು ಸೇತುವೆ ಅಡಿ ಸರ್ಕಸ್ಸು!

ಶಿರೂರು ಗುಡ್ಡ ಕುಸಿತದಿಂದ ಈವರೆಗೆ 8 ಜನರ ಶವ ದೊರೆತಿದ್ದು, ನಾಪತ್ತೆಯಾದವರ ಪಟ್ಟಿಯಲ್ಲಿದ್ದ ಇನ್ನೂ ನಾಲ್ವರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ಭಾನುವಾರದ ರಜೆ, ಮಳೆ, ಚಳಿ...

ಸರಾಯಿ ಕುಡಿದು ಸಾವನಪ್ಪಿದ ಕಟ್ಟಡ ಕಾರ್ಮಿಕ

ಕಾರವಾರ: ವಿಜಯನಗರದ ಖುರ್ಸೆವಾಡ ಚಮನ್ ಶೇಖ್ (38) ಎಂಬಾತ ವಿಪರೀತ ಸರಾಯಿ ಕುಡಿತಕ್ಕೆ ಒಳಗಾಗಿ ಸಾವನಪ್ಪಿದ್ದಾನೆ. ಕಟ್ಟಡಗಳನ್ನು ಕಟ್ಟುವ ಕಡೆ ಗೌಂಡಿ ಕೆಲಸ ಮಾಡುತ್ತಿದ್ದ ಈತ ನಿತ್ಯ...

ಶಿರೂರು: ಶಾಲೆಗೆ ರಜೆ ನೀಡಿದ್ದರಿಂದ ಉಳಿಯಿತು ಮಕ್ಕಳ ಜೀವ!

ಜನರ ಜೀವ ಉಳಿಸಿದ ಜಿಲ್ಲಾಧಿಕಾರಿ ಆದೇಶ |ಚಾಲಕ ವಿನೋದ ನಾಯ್ಕ ಮನದಾಳ | ಪತ್ತೆಯಾಗದ ಲೋಕೇಶನ ಲೊಕೇಶನ್ `ಪ್ರತಿ ದಿನ ಬೆಳಗ್ಗೆ 8.45ರ ಆಸುಪಾಸಿಗೆ ಗೋಕರ್ಣ-ಅಂಕೋಲಾ ಬಸ್ಸು...

`ಸಾತ್ವಿಕ ನೆಮ್ಮದಿಗೆ ತಪಸ್ಸು ಅಗತ್ಯ’

ಶಿರಸಿ: `ಇಂದ್ರಿಯಗಳ ಭೋಗದಿಂದ ಬರುವ ಸುಖ ತಾತ್ಕಾಲಿಕ, ಇಂದ್ರಿಯಗಳ ನಿಯಮನದಿಂದ ಶಾಶ್ವತವಾದ ನೆಮ್ಮದಿ ಹಾಗೂ ಸತ್ವಿಕವಾದ ನೆಮ್ಮದಿ' ಎಂದು ಸೋಂದಾ ಸ್ವರ್ಣವಲ್ಲಿಯ ಶ್ರೀಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹೇಳಿದರು....

ಕೊನೆ ಪ್ರಯತ್ನ: ಲಾರಿ ಸಿಗದಿದ್ದರೆ ಕಾರ್ಯಾಚರಣೆ ಸ್ಥಗಿತ!

ಶಿರೂರು ಗುಡ್ಡ ಕುಸಿತದಿಂದ ನದಿ ಆಳಕ್ಕೆ ಸೇರಿದ ಲಾರಿ ಹುಡುಕಲು ಭಾನುವಾರ ಕೊನೆಯ ಪ್ರಯತ್ನ ನಡೆಸಲಾಗುತ್ತದೆ. ಈ ದಿನ ಸಹ ಲಾರಿ ಸಿಕ್ಕಿಲ್ಲ ಎಂದಾದರೆ ಮತ್ತೆ ಲಾರಿ...

ಕಿರಣ್ ಶಾನಭಾಗ್ ಮುಡಿಗೆ ಪಿಎಚ್‌ಡಿ ಗರಿ

ಭಟ್ಕಳ: ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ನ (ಎಐಟಿಎಂ) ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿoಗ್ ವಿಭಾಗದ ಪ್ರಾಧ್ಯಾಪಕ ಕಿರಣ್ ವಿನಾಯಕ ಶಾನಭಾಗ್ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ...

ಶೋಭಾಳ ಶ್ರಮಕ್ಕೆ ದೊರೆತ ಪಿಎಚ್‌ಡಿ

ಕುಮಟಾ: ಮಾನೀರಿನ ಶೋಭಾ ಜಿ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ ಪಿಎಚ್‌ಡಿ ಪದವಿ ನೀಡಿದೆ. ರಕ್ಷಣಾ ವಿಷಯವಾಗಿ ಅವರು ಮಂಡಿಸಿದ ಪ್ರಬಂಧಕ್ಕೆ ಈ ಪದವಿ ದೊರೆತಿದೆ....

Page 439 of 545 1 438 439 440 545

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page