6
ADVERTISEMENT
ADVERTISEMENT
ADVERTISEMENT
AchyutKumar

AchyutKumar

60 ಸಾವಿರಕ್ಕೆ ಮಾರಾಟವಾದ ಪ ಪಂ ಅಧಿಕಾರಿ!

ಹೊನ್ನಾವರ: ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪ್ರವೀಣ ಕುಮಾರ್ ನಾಯಕ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಲಂಚ ಸ್ವೀಕರಿಸಿದ ಆರೋಪದ ಅಡಿ ಅವರನ್ನು ಬಂಧಿಸಲಾಗಿದೆ. ಚoದ್ರಹಾಸ ಎಂಬಾತರ ಜಮೀನಿಗೆ...

ಬೆಳಗ್ಗೆ ವರದಿ ಪ್ರಸಾರ: ಮೂರು ತಾಸಿನಲ್ಲಿ ಸ್ಪಂದನೆ

ನರ್ಸರಿಗಳಲ್ಲಿ ಪ್ಲಾಸ್ಟಿಕ್ ಬದಲು ಬಟ್ಟೆ ಕೈ ಚೀಲ ಬಳಸುವ ಬಗ್ಗೆ ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ಎಲ್ಲವೂ ಅಂದುಕೊoಡoತೆ ನಡೆದರೆ, ಅರಣ್ಯ ನರ್ಸರಿಗಳಲ್ಲಿ ಪ್ಲಾಸ್ಟಿಕ್ ಬದಲು ಬಟ್ಟೆಯ...

ಬಿಸಗೋಡು ಕಟ್ಟಡ ಉಳಿಸಿಕೊಳ್ಳಲು ಸ್ಥಳೀಯರ ಹೋರಾಟ

ಯಲ್ಲಾಪುರ: ಬಿಸಗೋಡಿನಲ್ಲಿನ ಕಟ್ಟಡ ತೆರವು ಪ್ರಕರಣಕ್ಕೆ ಸಂಬoಧಿಸಿ ಸಭೆ ಸೇರಿದ ಗ್ರಾಮಸ್ಥರು ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. ಪಡಿತರ ವಿತರಣಾದಾರರು `ಮಳೆಯ ಕಾರಣ...

ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಹೀಗೆ ಮಾಡಿ..

ಉತ್ತರಕನ್ನಡ ಜಿಲ್ಲೆಯ ಜಿಲ್ಲಾ ವ್ಯಾಪ್ತಿಯಲ್ಲಿನ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖಾ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗೆ...

ಪಿ ಎಚ್ ಡಿ ಓದುವವರಿಗೆ ಸರ್ಕಾರಿ ನೆರವು

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪಿ.ಎಚ್.ಡಿ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ, ಕ್ರೀಶ್ಚಿಯನ್, ಜೈನ್, ಬೌದ್ಧ, ಪಾರ್ಸಿ, ಸಿಖ್ ಸಮುದಾಯದ ವಿದ್ಯಾರ್ಥಿಗಳಿಗೆ ಸರ್ಕಾರ ನೆರವು ನೀಡಲಿದೆ. ಇದಕ್ಕೆ 35...

ನಾನೇನು ಮಾಡಿಲ್ಲ, ನಂದೇನು ತಪ್ಪಿಲ್ಲ!

ಸೊರಬ: `ಹಳ್ಳಿ ಹಳ್ಳಿಗೂ ವೇಗದ ಇಂಟರ್'ನೆಟ್ ಕೊಡಬೇಕು' ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿದ್ದು, ಇದನ್ನು ಕೆಲವರು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ನನ್ನ ಮೇಲೆ...

ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಮಹಿಳೆಯ ಪಣ

ಕಾನ್ಸರ್'ಗೆ ತುತ್ತಾಗಿ ಚಿತ್ರಹಿಂಸೆ ಅನುಭವಿಸಿ ಸಾವನಪ್ಪಿದವರನ್ನು ಹತ್ತಿರದಿಂದ ಕಂಡ ಕುಮಟಾದ ಸುಮಂಗಲಾ ಆಚಾರಿ ತಮ್ಮ ಮಗಳ ಜೊತೆ ಸೇರಿ `ಪ್ಲಾಸ್ಟಿಕ್ ಮುಕ್ತ ಸಮಾಜ' ನಿರ್ಮಾಣಕ್ಕಾಗಿ ದುಡಿಯುತ್ತಿದ್ದಾರೆ. ಇದಕ್ಕಾಗಿ...

ಜನಸ್ಪಂದನಾ ಸಭೆಯಲ್ಲಿ ದೂರುಗಳ ಸುರಿಮಳೆ

ಯಲ್ಲಾಪುರ: ಗಾಂಧಿ ಕುಟಿರದಲ್ಲಿಮಂಗಳವಾರ ನಡೆದ `ಜನಸ್ಪಂದನಾ ಸಭೆ'ಯಲ್ಲಿ ಭಾಗವಹಿಸಿದ್ದ ಜನ ಶಾಸಕರ ಎದುರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಅಲ್ಲಿಯೇ ಇದ್ದ ಅಧಿಕಾರಿಗಳನ್ನು ಕರೆದ ಶಾಸಕ ಶಿವರಾಮ ಹೆಬ್ಬಾರ್...

ನೀವು ಯಶಸ್ವಿ ಮಹಿಳಾ ಉದ್ಯಮಿ ಆಗಬೇಕಾ? ಹಾಗಾದರೆ ಈ ಸುದ್ದಿ ನಿಮಗಾಗಿ…

ನೀವು ಯಶಸ್ವಿ ಮಹಿಳಾ ಉದ್ಯಮಿ ಆಗಬೇಕಾ? ಹಾಗಾದರೆ ಈ ಸುದ್ದಿ ನಿಮಗಾಗಿ…

`ಬ್ಯುಟಿ ಪಾರ್ಲರ್' ತೆಗೆಯಬೇಕು ಎಂದುಕೊoಡಿರುವ ಮಹಿಳೆಯರಿಗಾಗಿ ಕೆನರಾ ಬ್ಯಾಂಕ್ ಸ್ವ ಉದ್ಯೋಗ ಸಂಸ್ಥೆ ಕುಮಟಾದಲ್ಲಿ `ಬ್ಯುಟಿ ಪಾರ್ಲರ್ ಮ್ಯಾನೇಜ್‌ಮೆಂಟ್' ಶಿಬಿರ ನಡೆಸಲಿದೆ. ಅದೂ ಸಹ ಸಂಪೂರ್ಣ ಉಚಿತ!...

ಗ್ರಾಮೀಣ ಸಮಸ್ಯೆಗಳ ಬಗ್ಗೆ ಇಲ್ಲಿ ದೂರು ಕೊಡಿ!

ಸಾರ್ವಜನಿಕರ ಸಮಸ್ಯೆ ಆಲಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ಸಹಾಯವಾಣಿ ತೆರೆದಿದ್ದು, 8277506000ಗೆ ಕರೆ ಮಾಡಿ ಕುಂದು-ಕೊರತೆಗಳ ಬಗ್ಗೆ ದೂರು ನೀಡಬಹುದು. ಇದು ಗ್ರಾಮ ಪಂಚಾಯತಿಗೆ ಸಂಬoಧಿಸಿದ ಯಾವುದೇ ಮಾಹಿತಿ...

Page 503 of 545 1 502 503 504 545

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page