ಕೊನೆಗೂ ಸಿಕ್ಕಿಬಿದ್ದ ಪತ್ನಿ ಪೀಡಿಸಿದ ಪಾಪಿ!
ಅನೇಕ ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗುತ್ತಿದ್ದ ಯಲ್ಲಾಪುರದ ರಾಮಚಂದ್ರ ನಾಯ್ಕರನ್ನು ಮುರುಡೇಶ್ವರ ಪೊಲೀಸರು ಬಂಧಿಸಿದ್ದಾರೆ. 2023ರಲ್ಲಿ ಮುರುಡೇಶ್ವರದಲ್ಲಿ ನಡೆದ ದೌರ್ಜನ್ಯಕ್ಕೆ ಸಂಬAಧಿಸಿದ ಅಪರಾಧ ಪ್ರಕರಣದಲ್ಲಿ ರಾಮಚಂದ್ರ ನಾಯ್ಕ...
6
ಅನೇಕ ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗುತ್ತಿದ್ದ ಯಲ್ಲಾಪುರದ ರಾಮಚಂದ್ರ ನಾಯ್ಕರನ್ನು ಮುರುಡೇಶ್ವರ ಪೊಲೀಸರು ಬಂಧಿಸಿದ್ದಾರೆ. 2023ರಲ್ಲಿ ಮುರುಡೇಶ್ವರದಲ್ಲಿ ನಡೆದ ದೌರ್ಜನ್ಯಕ್ಕೆ ಸಂಬAಧಿಸಿದ ಅಪರಾಧ ಪ್ರಕರಣದಲ್ಲಿ ರಾಮಚಂದ್ರ ನಾಯ್ಕ...
ಹೊನ್ನಾವರದ ಕರಾವಳಿ ಕಾವಲು ಪಡೆಯ ಪೊಲೀಸ್ ಸಿಬ್ಬಂದಿ ರಾಜೇಶ್ ಖಾರ್ವಿ ದಿಢೀರ್ ಆಗಿ ಸಾವನಪ್ಪಿದ್ದಾರೆ. ಶೌಚಾಲಯದಲ್ಲಿ ಅವರು ಸಾವನಪ್ಪಿದ ಸ್ಥಿತಿಯಲ್ಲಿ ಸಿಕ್ಕಿದ್ದಾರೆ. ಮಂಕಿ ಗ್ರಾಮದ ಮಡಿ ಊರಿನವರಾಗಿದ್ದ...
ಶಿರಸಿಯ ಅಮೋಗ ಮೋಟರ್ಸ ಮ್ಯಾನೇಜರ್ ಆಗಿರುವ ಯಲ್ಲಾಪುರದ ಹರೀಶ ಹೆಗಡೆ ಅವರ ಕಾರು ಕಳ್ಳರ ಪಾಲಾಗಿದೆ. ಯಲ್ಲಾಪುರದ ಕುಂದರಗಿಯ ಜಕ್ಕೊಳ್ಳಿ ದೊಡ್ಡಬೇಣದ ಹರೀಶ ಹೆಗಡೆ ಅವರು ಶಿರಸಿ...
ಶಿರಸಿ ನಗರಸಭೆಗೆ ಸೇರಿದ ಕಬ್ಬಿಣದ ಪೈಪು ಕಳ್ಳತನ ಬೆನ್ನಲ್ಲೆ ಇನ್ನೊಂದು ಕಬ್ಬಿಣದ ಹಗರಣ ಹೊರ ಬಂದಿದೆ. ಬನವಾಸಿ ಬಳಿ ಹರಿಯುವ ನೀರಿಗೆ ಸರ್ಕಾರ ಅಡ್ಡಲಾಗಿ ಅಳವಡಿಸಿದ್ದ ಕಬ್ಬಿಣದ...
ಛತ್ತಿಸ್‌ಘಡದಲ್ಲಿನ ಬೆಟಾಲಿಯನ್'ನಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಸಿದ್ದಾಪುರದ ಯೋಧ ಜಯಂತ್ ಅವರಿಗೆ ತಕ್ಷಣ ಕರ್ತವ್ಯಕ್ಕೆ ಹಾಜರಾಗುವಂತೆ ಕರೆ ಬಂದಿದೆ. ಮದುವೆ ಮುಗಿಸಿ ಪತ್ನಿ ಜೊತೆ ಊಟಿಗೆ ಹೊರಟಿದ್ದ ಅವರು...
ಸುಪ್ರೀಂ ಕೋರ್ಟ ಆದೇಶ ಮೀರಿ ವರ್ತಿಸಿದ ಅಧಿಕಾರಿಗಳ ಕಾರ್ಯಕ್ಕೆ ಸರ್ಕಾರ ಭಾರೀ ಪ್ರಮಾಣದ ಮೆಚ್ಚುಗೆವ್ಯಕ್ತಪಡಿಸಿದೆ. ಕಾನೂನು ಮೀರಿದ ಅಧಿಕಾರಿಗಳಿಗೆ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸುವುದು ಮಾತ್ರ ಬಾಕಿಯಿದೆ!...
2024ರ ನವೆಂಬರಿನಲ್ಲಿ ಭಟ್ಕಳದಲ್ಲಿ ಮೂರು ದಿನ ಮೀನು ಮೇಳ ನಡೆದಿದ್ದು, ಇದಕ್ಕಾಗಿ ಸರ್ಕಾರ 9.85 ಕೋಟಿ ರೂ ವೆಚ್ಚ ಮಾಡಿದೆ. ಈ ಮೇಳದಿಂದ ಮೀನುಗಾರರಿಗೆ ಮಾತ್ರ ಯಾವುದೇ...
ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಬರಹ ಪ್ರಕಟಿಸಿದ ಅಂಕಣಕಾರರೊಬ್ಬರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೋಕರ್ಣದ ರಥಬೀದಿಯಲ್ಲಿ ವ್ಯಾಪಾರ ಮಾಡಿಕೊಂಡಿರುವ ಹವ್ಯಾಸಿ ಬರಹಗಾರ ರಾಮಚಂದ್ರ ನಿರ್ವಾಹಣೇಶ್ವರ...
ಹೊನ್ನಾವರದಲ್ಲಿ ತೋಟಕ್ಕೆ ಹೋಗಿದ್ದ ಕೃಷಿಕರೊಬ್ಬರ ಮೇಲೆ ತೆಂಗಿನಕಾಯಿ ಬಿದ್ದಿದೆ. ಪರಿಣಾಮ ಅವರು ಅಲ್ಲಿಯೇ ಸಾವನಪ್ಪಿದ್ದಾರೆ. ಹೊನ್ನಾವರದ ಹಳದಿಪುರ ಬಳಿಯ ಹಬ್ಬುಗದ್ದೆಯಲ್ಲಿ ಗೊಯ್ದು ಗೌಡ ಅವರು ವಾಸವಾಗಿದ್ದರು. ತಮಗೆ...
ಅಂಕೋಲಾದಲ್ಲಿ ಆಟೋ ಓಡಿಸಿಕೊಂಡಿರುವ ಪ್ರವೀಣ ಬೋವಿ ಅವರ ಮೇಲೆ ಮಾರಕಾಸ್ತçಗಳಿಂದ ಹಲ್ಲೆ ನಡೆದಿದೆ. ಕತ್ತಿ ಬೀಸಿದಾಗ ತಪ್ಪಿಸಿಕೊಂಡಿದ್ದರಿAದ ಅವರು ಜೀವಾಪಾಯದಿಂದ ಪಾರಾಗಿದ್ದಾರೆ. 26 ವರ್ಷದ ಪ್ರವೀಣ ಬೋವಿ...
You cannot copy content of this page

