ಶಿರೂರು: ಮತ್ತೊಮ್ಮೆ ಹೆಲಿಕಾಪ್ಟರ್ ಮೂಲಕ ಶೋಧ – ಸ್ಥಳೀಯ ಮೀನುಗಾರರ ಬೆಂಬಲ ಕೋರಿದ ಜಿಲ್ಲಾಧಿಕಾರಿ
ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬoಧಿಸಿ ಶನಿವಾರ ಮಾದ್ಯಮಗಳ ಜೊತೆ ಮಾತನಾಡಿರುವ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ `ಇನ್ನಷ್ಟು ತಜ್ಞರನ್ನು ಕರೆಯಿಸಿ ಹುಡುಕಾಟ ಮುಂದುವರೆಸಲಾಗುತ್ತದೆ' ಎಂದು ಮಾಹಿತಿ ನೀಡಿದ್ದಾರೆ. `ಮುಳುಗು...



