6
ADVERTISEMENT
ADVERTISEMENT
AchyutKumar

AchyutKumar

ಸೆಕೆಂಡ್ ಹ್ಯಾಂಡ್ ಬೈಕ್-ಕಾರು | ಪೊಲೀಸರಿಂದ ಬಹಿರಂಗ ಹರಾಜು!

ಯಲ್ಲಾಪುರ: ಡಿಸೆಂಬರ್ 6ರಂದು ಯಲ್ಲಾಪುರ ಪೊಲೀಸರು ವಿವಿಧ ವಾಹನಗಳ ಹರಾಜು ಪ್ರಕ್ರಿಯೆ ನಡೆಸಲಿದ್ದಾರೆ. ವಿವಿಧ ಅಪರಾಧ ಪ್ರಕರಣದಲ್ಲಿ ವಶಕ್ಕೆ ಪಡೆಯಲಾದ ವಾಹನಗಳನ್ನು ಪೊಲೀಸರು ಹರಾಜಿಗೆ ಇಟ್ಟಿದ್ದಾರೆ. ಎರಡು...

ಅತಿಯಾದ ಮೋಜು-ಮಸ್ತಿ: ಬೆಂಗಳೂರಿನಿoದ ಬಂದವರು ಸಮುದ್ರಪಾಲು!

ಕುಮಟಾ: ಬೆಂಗಳೂರಿನಿoದ ಬಂದ ಪ್ರವಾಸಿಗರಿಬ್ಬರು ಗೋಕರ್ಣದಲ್ಲಿ ಸಮುದ್ರ ಪಾಲಾಗಿದ್ದಾರೆ. ಅವರನ್ನು ಬದುಕಿಸಿಕೊಳ್ಳುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ. ಗುರುವಾರ ಸಂಜೆ ಬೆಂಗಳೂರಿನಿoದ 15 ಜನ ಸ್ನೇಹಿತರು ಗೋಕರ್ಣಕ್ಕೆ ಬಂದಿದ್ದರು....

ಅತಿ ವೇಗ ತಂದ ಅಪಾಯ | ಬೈಕ್ ಅಪಘಾತ: ಮೂವರಿಗೆ ಗಾಯ

ಕಾರವಾರ: ಸದಾಶಿವಗಡ ತಿರುವಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಮೂವರು ಗಾಯಗೊಂಡಿದ್ದಾರೆ. ಕುಮಟಾ ಉಪ್ಪಿನ ಪೊಟ್ಟಣದ ಉದಯ ಅಂಬಿಗ ಅವರು ನ 27ರಂದು ಗೋವಾ ಹೋಗಿದ್ದರು. ರಾತ್ರಿ ಅಲ್ಲಿಂದ...

ಜನಾದೇಶಕ್ಕೆ ತಲೆಬಾಗಿದ ಬಿಜೆಪಿ: ಸಮಸ್ಯೆಗೆ ಸ್ಪಂದಿಸಲು ಅಧ್ಯಕ್ಷನ ಆಗ್ರಹ

ಯಲ್ಲಾಪುರ: `ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಗಣಪತಿಗಲ್ಲಿ ಚುನಾವಣೆಯಲ್ಲಿ ಮತದಾರರು ನೀಡಿದ ಆದೇಶವನ್ನು ಗೌರವಿಸುತ್ತೇವೆ' ಎಂದು ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಹೇಳಿದ್ದಾರೆ. `ಚುನಾವಣಾ ಪ್ರಚಾರದ ಅವಧಿಯಲ್ಲಿ...

ಬೈಕ್ ಮುಖಾಮುಖಿ: ಕೃಷಿಕನ ಜೊತೆ ಟಿಎಸ್‌ಎಸ್ ಉದ್ಯೋಗಿಗೆ ಪೆಟ್ಟು

ಶಿರಸಿ: ಹೂಡ್ಲಮನೆಯ ಗಣಪತಿ ಹೆಗಡೆ ಹಾಗೂ ಕಾಜಿನಮನೆ ಸದಾನಂದ ಭಟ್ಟ ನಡುವೆ ಅಪಘಾತ ನಡೆದಿದ್ದು, ಇಬ್ಬರೂ ಗಾಯಗೊಂಡಿದ್ದಾರೆ. ನ 27ರ ರಾತ್ರಿ 9.30ಕ್ಕೆ ಶಿರಸಿಯಿಂದ ಹುಡ್ಲಮನೆ ಕಡೆ...

ನಸುನಿಕ ನಾಲ್ಕು ಗಂಟೆಗೆ ಅಕ್ರಮ ಸಾಗಾಟ: ಜಾನುವಾರುಗಳ ಜೀವ ಕಾಪಾಡಿದ ಪೊಲೀಸರು!

ಹೊನ್ನಾವರ: ಗೇರುಸೊಪ್ಪಾದಿಂದ ಹೊನ್ನಾವರ ಕಡೆ ಬರುತ್ತಿದ್ದ ಲಾರಿಗೆ ಅಡ್ಡಲಾಗಿ ಪೊಲೀಸರು ಕೈ ಮಾಡಿದ ಪರಿಣಾಮ ಐದು ಜಾನುವಾರುಗಳ ಜೀವ ಉಳಿದಿದೆ. ನ 27ರಂದು ಗೂಡ್ಸ ವಾಹನದಲ್ಲಿ ಅಕ್ರಮ...

ಕೆಲಸಗಾರನ ಮನೆಯಲ್ಲಿ ಕಳ್ಳತನ: ಅಣ್ಣನ ಮಗನ ಮೇಲೆ ಅನುಮಾನ!

ಸಿದ್ದಾಪುರ: ಬೇಡ್ಕಣಿ ಠಾಣಗೇರಿಯ ಜಯಂತ ನಾಯ್ಕ ಅವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆ. ನ 14ರಂದು ಜಯಂತ ನಾಯ್ಕ ಅವರು ಗದ್ದೆ ಕೆಲಸಕ್ಕೆ ಹೋಗಿದ್ದರು....

ಸರ್ಕಾರಿ ಶಾಲೆಯಲ್ಲಿ ಅವಘಡ: ಬಾಲಕಿಯ ಜೀವ ತೆಗೆದ ಅಕ್ರಮ ವಿದ್ಯುತ್ ಸಂಪರ್ಕ!

ಹಳಿಯಾಳ: ಸರ್ಕಾರಿ ಶಾಲೆಗೆ ಅಳವಡಿಸಿದ್ದ ಅನಧಿಕೃತ ವಿದ್ಯುತ್ ಸಂಪರ್ಕ ಆ ಶಾಲೆಯ ವಿದ್ಯಾರ್ಥಿನಿಯ ಸಾವಿಗೆ ಕಾರಣವಾಗಿದೆ. ಶೌಚಾಲಯಕ್ಕೆ ತೆರಳಿದ್ದ ಸ್ವಾತಿ ಗೌಳಿ (8 ವರ್ಷ) ವಿದ್ಯುತ್ ತಗುಲಿ...

ಅಕ್ರಮ ಸಂಬoಧದ ಅನುಮಾನ: ಅಮಾಯಕನನ್ನು ತೋಟಕ್ಕೆ ಕರೆಯಿಸಿ ಹೊಡೆಸಿದ ಪತಿವ್ರತೆ!

ಯಲ್ಲಾಪುರ: ವಿವಾಹಿತ ಮಹಿಳೆ ಫೋನ್ ಕರೆಗೆ ಓಡೋಡಿ ಹೋದ ನರಸಿಂಹ ಮರಾಠಿ ಅವರಿಗೆ ಆ ಮಹಿಳೆಯ ಪತಿ, ಮಗ ಹಾಗೂ ಇನ್ನೊಬ್ಬ ಸೇರಿ ಧರ್ಮದೇಟು ನೀಡಿದ್ದಾರೆ! ಕುಂದರಗಿ...

ವಿದ್ಯುತ್ ಬಿಲ್ ದುಬಾರಿ: ಸರ್ಕಾರಿ ಕಟ್ಟಡಗಳಿಗೆ ಸೋಲಾರ್ ಮೇಲ್ಚಾವಣಿ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲ್ಚಾವಣಿ ಮೇಲೆ ಸೋಲಾರ್ ಘಟಕ ಸ್ಥಾಪಿಸುವ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ. ಈ ಬಗ್ಗೆ ಎಲ್ಲಾ ಇಲಾಖೆಯ...

Page 227 of 502 1 226 227 228 502

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page