6
ADVERTISEMENT
ADVERTISEMENT
AchyutKumar

AchyutKumar

ಮಗಳ ಮೇಲಿನ ಮಮತೆ: ದುಷ್ಟನಿಗೆ ಕಾಸುಕೊಟ್ಟ ರಿಕ್ಷಾ ಚಾಲಕ!

ಶಿರಸಿ: ಕ್ರೆo ಬ್ರಾಂಚ್ ಅಧಿಕಾರಿ ಹೆಸರಿನಲ್ಲಿ ನಾಗರಾಜ ಪಟಗಾರ ಅವರಿಗೆ ಫೋನ್ ಮಾಡಿದ ವ್ಯಕ್ತಿಯೊಬ್ಬ 30 ಸಾವಿರ ರೂಪಾಯಿ ಬೇಡಿದ್ದು, ಈ ವೇಳೆ ನಾಗರಾಜ ಪಟಗಾರ ಅವರು...

ಸರಾಯಿ ಮಾರಿ ಸಿಕ್ಕಿಬಿದ್ದ ಬಾಲ ಕೃಷ್ಣ!

ಸಿದ್ದಾಪುರ: ಶಿರಸಿ-ಸಿದ್ದಾಪುರ ರಸ್ತೆಯ ಕೋಲಸಿರ್ಸಿ ಕ್ರಾಸಿನ ಬಳಿ ಅನಧಿಕೃತ ಸರಾಯಿ ಮಾರಾಟ ಮಾಡುತ್ತಿದ್ದ ಬಾಲಕೃಷ್ಣ ನಾಯ್ಕ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದು, ಪ್ರಕರಣ ದಾಖಲಾಗಿದೆ. ಕೋಲಸಿರ್ಸಿ ಹಲಗಡಿಕೊಪ್ಪದ...

ದೃಷ್ಠಿದೋಷ | ಕೆಲಸ ಕೇಳಲು ಹೋದವ ಗೇರು ಮರಕ್ಕೆ ನೇತಾಡಿದ!

ಹೊನ್ನಾವರ: ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಸುರೇಶ ಆಚಾರಿ ಗೇರು ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಕೆಲಸವಿಲ್ಲದೇ ನೊಂದುಕೊoಡಿದ್ದ ಅವರು ಕೆಲಸ ಕೇಳುವುದಕ್ಕಾಗಿ ಅಲೆದಾಡುತ್ತಿದ್ದರು. ನಂತರ ಜಿಗುಪ್ಸೆ ಹೊಂದಿ ಆತ್ಮಹತ್ಯೆಗೆ...

ಸಮಾಜಕ್ಕೆ ಚಿಕಿತ್ಸೆ ನೀಡಿದ ವೈದ್ಯರ ಸ್ಮರಣೆ: 21 ವೈದ್ಯರಿಂದ ರಕ್ತದಾನ!

ಶಿರಸಿ: ಮುಂಬೈ, ಪೂಣೆ ಸೇರಿ ದೇಶದ ನಾನಾ ಭಾಗಗಳಲ್ಲಿ ಉದ್ಯೋಗ ಅವಕಾಶಗಳಿದ್ದರೂ ಅದೆಲ್ಲವನ್ನು ನಿರಾಕರಿಸಿ ಶಿರಸಿಗೆ ಬಂದವರು ಡಾ ಎ ಎನ್ ಪಟವರ್ಧನ್. ಏಳು ದಶಕದ ಹಿಂದೆ...

ನೀರು ಕೊಡಿ.. ಇಲ್ಲವೇ ಚುನಾವಣೆಯ ಆಸೆ ಬಿಡಿ!

ಮುಂಡಗೋಡ: ಪಟ್ಟಣದ ಹಲವು ಭಾಗದಲ್ಲಿ ವಾಸಿಸುತ್ತಿರುವ ಅರಣ್ಯ ಅತಿಕ್ರಮಣ ನಿವೇಶನದಾರರಿಗೆ ಕುಡಿಯುವ ನೀರು ಸಿಗುತ್ತಿಲ್ಲ. ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಪಟ್ಟಣದ ಜನ ಮಂಗಳವಾರ ಪ್ರತಿಭಟನೆ ನಡೆಸಿದರು....

ಬಿಣಗಾ ಗ್ರಾಸಿಮ್ ಇಂಡಸ್ಟ್ರಿ ಅವಾಂತರ: ಅನಿಲ ಸೋರಿಕೆಯಿಂದ ಕಾರ್ಮಿಕ ಸಾವು!

ಕಾರವಾರ: ಬಿಣಗಾದ ಗ್ರಾಸಿಮ್ ಇಂಡಸ್ಟ್ರಿಯಲ್ಲಿ ಪ್ಲಾಂಟ್ ಆಪರೇಟರ್ ಆಗಿದ್ದ ನಾಗರಾಜ ಅವರ್ಸೆಕರ್ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಗ್ರಾಸಿಮ್ ಇಂಡಸ್ಟ್ರಿಯಲ್ಲಿನ ಅನೀಲ ಸೋರಿಕೆಯಿಂದ ಅವರು ಸಾವನಪ್ಪಿದ ಶಂಕೆ ವ್ಯಕ್ತವಾಗಿದೆ. ಕಾರವಾರದ...

ಕೋಟಿ ಲೂಟಿ ಹೊಡೆದು ನಿವೃತ್ತಿಗೆ ಯೋಜಿಸಿದ್ದ ಪೊಲೀಸ್: ಕೈ ಕೊಟ್ಟ ಕಳ್ಳನಿಂದಾಗಿ ಆತನ ಕನಸುಗಳೆಲ್ಲವೂ ಭಗ್ನ!

ಕಾರವಾರ: 3 ಕೋಟಿ ರೂ ಲಂಚದ ಆಸೆಗೆ ಆರೋಪಿ ಸುಲೆಮಾನ್ ಮೊಹಮ್ಮದ್ ಖಾನ್ ಗೋವಾದ ಜೈಲಿನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿರುವ ಉತ್ತರ ಕನ್ನಡ ಮೂಲದ ಗೋವಾ ಪೊಲೀಸ್...

ಗೂಡಂಗಡಿ-ಹೊಟೇಲಿನಲ್ಲಿಯೂ ಮಟ್ಕಾ ಆಟ!

ಕುಮಟಾ: ಮಾದನಗೇರಿಯ ರೈಲ್ವೆ ಸೇತುವೆ ಬಳಿ ಅಂಗಡಿ ನಡೆಸುವ ಸೂರ್ಯಕಾಂತ ಹರಿಕಂತ್ರ ಹಾಗೂ ಹಿತ್ಲಮಕ್ಕಿ ಕ್ರಾಸಿನ ಬಳಿ ಹೊಟೇಲ್ ನಡೆಸುವ ಗೋವಿಂದ ನಾಯ್ಕ ಮಟ್ಕಾ ಆಡಿಸುತ್ತಾರೆ. ಹಿರೇಗುತ್ತಿಯ...

ಕಾಳ ಸಂತೆಯಲ್ಲಿ ಮಕ್ಕಳ ಮಾರಾಟ: ಕಾರವಾರದ ವೈದ್ಯೆಯ ಮೇಲೆ ಅನುಮಾನ!

ಕಾರವಾರ: ಮಕ್ಕಳ ಕಳ್ಳ ಸಾಗಾಣಿಕಾ ದಂಧೆಯಲ್ಲಿ ತೊಡಗಿದ್ದ ಎಂಟು ಮಹಿಳೆಯರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆ ಮಹಿಳೆಯರು ನೀಡಿದ ಮಾಹಿತಿ ಪ್ರಕಾರ ಒಬ್ಬ ಪುರುಷನನ್ನು ಸಹ ವಶಕ್ಕೆ...

ವೃಕ್ಷಮಾತೆ ಸಂದೇಶಕ್ಕೆ ಸಾವಿಲ್ಲ | ಸುವರ್ಣ ಸೌಧದಲ್ಲಿಯೂ ತುಳಸಿ ಧ್ಯಾನ!

ಬೆಳಗಾವಿ ಸುವರ್ಣಸೌಧದ ವಿಧಾನ ಪರಿಷತ್ ಅಧೀವೇಶನದಲ್ಲಿ ಪದ್ಮಶ್ರೀ ಪುರಸ್ಕೃತ ತುಳಸಿಗೌಡ ಅವರ ನಿಧನಕ್ಕೆ ಸಂತಾಪ ಸಭೆ ನಡೆಯಿತು. ಸಭಾಪತಿ ಬಸವರಾಜ ಹೊರಟ್ಟಿ ಅವರು, ತುಳಸಿಗೌಡ ಅವರ ನಿಧನರಾದ...

Page 199 of 504 1 198 199 200 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page