ದುಡ್ಡು ಕೊಡಿಸಲು ಬಂದವನಿoದಲೇ ಪಂಗನಾಮ: ಪತ್ರಕರ್ತನ ವಿರುದ್ಧ ಮತ್ತೊಂದು ದೂರು!
ಶಿರಸಿ: ಮಣಿಪುರಂ ಫೈನಾನ್ಸಿನಲ್ಲಿ ಕೆಲಸ ಮಾಡುತ್ತಿದ್ದ ರಾಜು ಲಮಾಣಿ ಎಂಬಾತರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರದು ವಂಚಿಸಿದ ಆರೋಪದ ಅಡಿ ಪತ್ರಕರ್ತ ರವೀಶ ಹೆಗಡೆ ವಿರುದ್ಧ ಪೊಲೀಸ್...
6
ಶಿರಸಿ: ಮಣಿಪುರಂ ಫೈನಾನ್ಸಿನಲ್ಲಿ ಕೆಲಸ ಮಾಡುತ್ತಿದ್ದ ರಾಜು ಲಮಾಣಿ ಎಂಬಾತರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರದು ವಂಚಿಸಿದ ಆರೋಪದ ಅಡಿ ಪತ್ರಕರ್ತ ರವೀಶ ಹೆಗಡೆ ವಿರುದ್ಧ ಪೊಲೀಸ್...
ಯಲ್ಲಾಪುರ: ಸುರಿದ ಧಾರಾಕಾರ ಮಳೆಗೆ ಕಳಚೆ ಊರಿನ ಹೊಸಕುಂಬ್ರಿ-ಶoಬಡೆಮನೆಕೇರಿಯ (ಕೊರಟಕೆರೆ) ಸೇತುವೆ ಕೊಚ್ಚಿ ಹೋಗಿದೆ. ಕಳೆದ ಮಾರ್ಚ ತಿಂಗಳಿನಲ್ಲಿ 2 ಲಕ್ಷ ರೂ ವ್ಯಯಿಸಿ ಹೊಸ ಸೇತುವೆ...
ದಾಂಡೇಲಿ: `2015ಕ್ಕೆ ಮೊದಲು ತಮ್ಮ ಪಟ್ಟಾ ಜಮೀನು ಸೇರಿ 3 ಎಕರೆಗಿಂತ ಕಡಿಮೆ ಅರಣ್ಯ ಒತ್ತುವರಿ ಮಾಡಿರುವ ಬಡ ಜನರನ್ನು ಒಕ್ಕಲೆಬ್ಬಿಸಬೇಡಿ' ಎಂದು ಅರಣ್ಯ ಅಧಿಕಾರಿಗಳಿಗೆ ಅರಣ್ಯ...
ಜೊಯಿಡಾ: ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ರಾಮನಗರದ ವಿನಯಾ ಸುಧೀರ್ (23) ಕಾಣೆಯಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಅವರು ಬೆಂಗಳೂರಿನಲ್ಲಿ ವಿವಿಧ ಕಂಪನಿಯ ಉದ್ಯೋಗದಲ್ಲಿದ್ದರು. ದಸರಾ ಹಬ್ಬ ಹಾಗೂ...
ಕಾರವಾರ: ಸ್ವಂತ ಬೈಕಿನಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಮಾಜಾಳಿಯ ಗ್ರಾಮ ಲೆಕ್ಕಾಧಿಕಾರಿ ದೀಪಕ ನಾಯ್ಕ ಇದೀಗ ಅವರಿವರ ವಾಹನ ಏರಿ ಊರೂರು ಅಲೆದಾಡುತ್ತಿದ್ದಾರೆ. ಕಾರಣ ಜಿಲ್ಲಾ ಆಸ್ಪತ್ರೆ ಆವರಣದೊಳಗೆ...
ಕಾರವಾರದ ಸೀಬರ್ಡ ನೌಕಾನೆಲೆ ವ್ಯಾಪ್ತಿಯಲ್ಲಿ ಡ್ರೋಣ್ ಹಾರಾಟ ನಡೆದಿದೆ. ಆದರೆ, ಈ ಡ್ರೋಣ್ ಹಾರಿಸಿದವರು ಯಾರು ಎಂದು ಯಾರಿಗೂ ಗೊತ್ತಾಗಿಲ್ಲ. ಸ್ಥಳೀಯರು ಮಾಹಿತಿ ನೀಡುವವರೆಗೂ ಅಲ್ಲಿನ ಭದ್ರತಾ...
ಸಿದ್ದಾಪುರ: ಬೇಡ್ಕಣಿಯ ನಾಜೀಮಾ ಮಹಮದ್ ಪಾರುಕ್ ಸಾಬ್ ಎಂಬಾತರ ಮೇಲೆ ಅರ್ಪಾತ್ ಜಬ್ಬಾರ್ ಸಾಬ್ ಎಂಬಾತ ಹಲ್ಲೆ ನಡೆಸಿದ್ದು, ಪೊಲೀಸ್ ಪ್ರಕರಣ ದಾಖಲಾಗಿದೆ. ನಾಜೀಮಾ ಅವರ ಗಂಡನ...
ಅನಾರೋಗ್ಯಕ್ಕೆ ಒಳಗಾದ ಭಿಕ್ಷುಕಿಯಿಂದ ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ 540ರೂ ಹಣ ಪಡೆದಿದ್ದು, ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಕೆಯಾದ ನಂತರ ಈ ಹಣವನ್ನು ವೈದ್ಯರು ಚೆಕ್ ಮೂಲಕ...
ಕುಮಟಾ: ಹಿಮಾಚಲ ಪ್ರದೇಶದ ನೂರಾರು ಭಕ್ತರು ಬುಧವಾರ ಕಾಳಿಕಾ ದೇವಿ ಮೆರವಣಿಯೊಂದಿಗೆ ಗೋಕರ್ಣದಲ್ಲಿ ಸಂಚರಿಸಿದ್ದು, ರಥಬೀದಿ ಮೂಲಕ ಕಡಲತೀರಕ್ಕೆ ತೆರಳಿ ಸಮುದ್ರ ಸ್ನಾನ ಮಾಡಿದರು. ಅದಾದ ಮೇಲೆ...
ಹೊನ್ನಾವರ: ಒಂದು ತಿಂಗಳ ಹಿಂದೆ ಖರ್ವಾದ ಧನ್ವಂತರಿ ಕ್ರಾಸಿನಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ವಿಶ್ವನಾಥ ಮಾರುತಿ ಆಚಾರಿ ಸಾವನಪ್ಪಿದ್ದಾರೆ. ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಆರೈಕೆ ಮಾಡಿದರೂ...
You cannot copy content of this page

