6
ADVERTISEMENT
ADVERTISEMENT
AchyutKumar

AchyutKumar

ಅಪರಿಚಿತೆ ಮೇಲೆ ದುಷ್ಕರ್ಮಿಗಳ ಅಟ್ಟಹಾಸ: ದಾಳಿಗೆ ತತ್ತರಿಸಿದ ಮಹಿಳೆ ಸಾವು!

ಜೊಯಿಡಾ: ರಾಮನಗರದ ಲಕ್ಷ್ಮೀವಾಡದಲ್ಲಿ ಮಹಿಳೆಯೊಬ್ಬರ ಮೇಲೆ ಭೀಕರ ಹಲ್ಲೆ ನಡೆದಿದೆ. ಹಲ್ಲೆಗೆ ಒಳಗಾದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. ಮಹಿಳೆಯನ್ನು ದುಷ್ಕರ್ಮಿಗಳು ಕಾಡಿಗೆ ಎಳೆದೊಯ್ದು...

ಮಹಿಳೆಯನ್ನು ಬಲಿ ಪಡೆದ ವಿಷಜಂತು!

ಶಿರಸಿ: ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಹಾವು ಕಚ್ಚಿದೆ. ಪರಿಣಾಮ ಅವರು ಚಿಕಿತ್ಸೆಗೂ ಮುನ್ನವೇ ಸಾವನಪ್ಪಿದ್ದಾರೆ. ಸೋಮವಾರ ಶಿರಸಿ ತಾಲೂಕಿನ ಬನವಾಸಿ ಬಳಿಯ ಮೊಗವಳ್ಳಿಯಲ್ಲಿ ಇಂದ್ರಮ್ಮ (49)...

ಗ್ರಾಮಸ್ಥರ ಪ್ರತಿಷ್ಠೆಗೆ ಬಲಿಯಾದ ಬೈಲಂದೂರು: ಪ್ರತ್ಯೇಕ ಶಾಲೆಗೆ ಪಟ್ಟು ಹಿಡಿದ ಪಾಲಕರು!

ಯಲ್ಲಾಪುರ: ಪ್ರತ್ಯೇಕ ಜಿಲ್ಲೆ, ಪ್ರತ್ಯೇಕ ರಾಜ್ಯದ ಕೂಗಿನ ನಡುವೆ ಬೈಲಂದೂರಿನ ಶಾಲಾ ಮಕ್ಕಳು ಪ್ರತ್ಯೇಕ ಶಾಲೆಗೆ ಬೇಡಿಕೆ ಇಟ್ಟಿದ್ದಾರೆ. `ಪ್ರತ್ಯೇಕ ಶಾಲೆ ನೀಡುವವರೆಗೂ ನಾವು ಮಕ್ಕಳನ್ನು ಶಾಲೆಗೆ...

ಬೈಕಿನಿಂದ ಬಿದ್ದ ಅಪ್ಪ-ಮಗನಿಗೆ ಗಾಯ: ದಾರಿಹೋಕನಿಂದ ದೂರು!

ಶಿರಸಿ: ರಸ್ತೆ ಮೇಲಿನ ಕಾಲುವೆ ದಾಟಿಸುವ ವೇಳೆ ಬೈಕ್ ಬಿದ್ದ ಪರಿಣಾಮ ಬೈಕಿನ ಹಿಂಬದಿ ಸವಾರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಂಗಾಪುದರಿoದ ದಾಸನಕೊಪ್ಪ ಕಡೆ ಬೈಕ್...

ಆನೆ ಬಂತು ಆನೆ: ಅಡಿಕೆ ತೋಟಕ್ಕೆ ಬಂತು!

ಮುoಡಗೋಡ: ಬ್ಯಾನಳ್ಳಿಯ ತೋಟಗಳಿಗೆ ಲಗ್ಗೆಯಿಟ್ಟಿರುವ ಕಾಡಾನೆಗಳ ಗುಂಪು ಅಲ್ಲಿನ ಅಡಿಕೆ ಗಿಡಗಳನ್ನು ಮುರಿದು ನಾಶ ಮಾಡಿವೆ. 35ಕ್ಕೂ ಅಧಿಕ ಗಿಡಗಳು ಆನೆ ದಾಳಿಗೆ ತತ್ತರಿಸಿವೆ. ಶನಿವಾರ ರಾತ್ರಿ...

ಕೊಂಕಣ ರೈಲಿನಲ್ಲಿ ಕಳ್ಳರ ಕಾಟ!

ಕುಮಟಾ: ಕೊಂಕಣ ರೈಲಿನಲ್ಲಿ ಈಚೆಗೆ ಕಳ್ಳರ ಕಾಟ ಹೆಚ್ಚಾಗಿದೆ. ವಿವಿಧ ವಸ್ತುಗಳು ಕಳ್ಳತನವಾದ ಬಗ್ಗೆ ಪ್ರಯಾಣಿಕರು ರೈಲ್ವೇ ಪೊಲೀಸರಿಗೆ ದೂರು ನೀಡುತ್ತಿದ್ದಾರೆ. ಈ ಬಗೆಯ ಮೂರು ದೂರುಗಳು...

ಸೌತಿ ಮಗ ಮಾಡಿದ ಕಿತಾಪತಿ: ಪೊಲೀಸರ ಮುಂದೆ ಲಕ್ಷ್ಮೀ ಭಡ್ತಿ ಅಳಲು!

ಯಲ್ಲಾಪುರ: ವಜ್ರಳ್ಳಿಯ ತಾರಗಾರ ಬಳಿ ಲಕ್ಷ್ಮೀ ಭಟ್ಟ ಅವರ ತೋಟಕ್ಕೆ ನುಗ್ಗಿದ್ದ 4-5 ಜನ ಅಲ್ಲಿ ಬೆಳೆದಿದ್ದ ಅಡಿಕೆ ಫಸಲು ದೋಚಿ ಪರಾರಿಯಾಗಿದ್ದಾರೆ. ಬೆಣ್ಣೆಜಡ್ಡಿಯ ಲಕ್ಷ್ಮೀ ತಿಮ್ಮಣ್ಣ...

ಬೈಕಿಗೆ ಗುದ್ದಿದ ಟಾಟಾಎಸ್: ಇಬ್ಬರಿಗೆ ಗಾಯ

ಶಿರಸಿ: ಮಂಜಗುಣಿ ಬಳಿ ನಡೆದ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ ಶಿರಸಿ-ಕುಮಟಾ ರಸ್ತೆಯ ಮಂಜಗುಣಿ ಬಳಿ ಟಾಟಾಎಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದೆ. ಬೈಕಿನಲ್ಲಿ ಚಲಿಸುತ್ತಿದ್ದ...

ಸರ್ಕಾರಿ ನೌಕರರ ಸಂಘಕ್ಕೆ ಶಿಕ್ಷಕ ಸಂಜೀವ ಅಧ್ಯಕ್ಷ!

ಯಲ್ಲಾಪುರ: ಸರ್ಕಾರಿ ನೌಕರರ ಸಂಘಕ್ಕೆ ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶನಿವಾರ ಸರ್ಕಾರಿ ನೌಕರರ ಭವನದಲ್ಲಿ ಸಂಘದ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕಾಗಿ ಶಿಕ್ಷಕ ಸಂಜೀವಕುಮಾರ...

Page 243 of 502 1 242 243 244 502

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page