6
ADVERTISEMENT
ADVERTISEMENT
AchyutKumar

AchyutKumar

ಕೃತಕ ಬುದ್ದಿಮತ್ತೆ ಸಂಶೋಧನೆ: ದಂಪತಿಗೆ ಒಲಿದ ಪುರಸ್ಕಾರ

ಭಟ್ಕಳ: ಡಾ ಸಚಿನ್ ಭಟ್ಟ ಹಾಗೂ ಪ್ರೊ ಅಲಕಾ ಅನಂತ್ ದಂಪತಿಗೆ ಕರ್ನಾಟಕ ಸರ್ಕಾರದ `ತಳಹಂತದ ನಾವೀನ್ಯತಾ ಪುರಸ್ಕಾರ' ದೊರೆತಿದೆ. ಸುಸ್ಥಿರ ಅಭಿವೃದ್ಧಿ ಹಾಗೂ ತಳ ಮತ್ತು...

ಕಾರವಾರ – ಇಳಕಲ್ ರಾಜ್ಯ ಹೆದ್ದಾರಿ ಬಂದ್

ಕಾರವಾರದಿoದ ಯಲ್ಲಾಪುರ ಮಾರ್ಗವಾಗಿ ಇಳಕಲ್ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಮೇಲೆ ಸೋಮವಾರ ಮಧ್ಯಾಹ್ನ ಗುಡ್ಡ ಕುಸಿದಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರ ಸಾಧ್ಯವಿಲ್ಲ. ಶಿರವಾಡ ರೈಲು...

ಜುಲೈ 15: ಮಳೆ ಹಾನಿ ಹಾಗೂ ಜಲಾಶಯದ ಮಾಹಿತಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ನದಿಗಳ ನೀರಿನ ಮಟ್ಟದ ಕುರಿತಾದ ಮಾಹಿತಿ ಇಲ್ಲಿದೆ. ಅಂಕಿ-ಸoಖ್ಯೆಗಳನ್ನು ಜೂಮ್ ಮಾಡಿ ನೋಡಿ.....

ಸಹಸ್ರಳ್ಳಿಯಲ್ಲಿ ಸಾವಿರ ಸಮಸ್ಯೆ: 8 ವರ್ಷದಿಂದ ಇಡೀ ಊರು ಅತಂತ್ರ

`ನೀವು ನಮ್ಮವರಲ್ಲ' ಅನ್ನುವ ಪಟ್ಟಣ ಪಂಚಾಯತ | `ನಮಗೂ ಸಂಬoಧವಿಲ್ಲ' ಎನ್ನುವ ಗ್ರಾಮ ಪಂಚಾಯತ ಯಲ್ಲಾಪುರ: ಸಹಸ್ರಳ್ಳಿ ಊರನ್ನು ಪಟ್ಟಣ ಪಂಚಾಯತ ವ್ಯಾಪ್ತಿಯಿಂದ ಹೊರದಬ್ಬಿ 8 ವರ್ಷ...

ರಾಜಿಯಲ್ಲಿ ಅಂತ್ಯಗೊoಡ ನ್ಯಾಯಾಲಯ ಪ್ರಕರಣ

ಕುಮಟಾ: ನ್ಯಾಯಾಲಯದಲ್ಲಿ ಬಾಕಿಯಿದ್ದ 432 ಪ್ರಕರಣಗಳನ್ನು ನ್ಯಾಯಾಧೀಶರೇ ಕಾಳಜಿವಹಿಸಿ ರಾಜಿ ಮಾಡಿಸಿದ್ದು, 432 ಪ್ರಕರಣಗಳು ಖುಲಾಸೆಯಾಗಿವೆ. ಲೋಕ್ ಅದಾಲತ್'ನಲ್ಲಿ ವ್ಯಾಜ್ಯ ಪೂರ್ವ ಹಾಗೂ ರಾಜಿ ಪ್ರಕರಣಗಳ ವಿಚಾರಣೆ...

ಸಿಗರೇಟ್ ಡಬ್ಬಿಯಲ್ಲಿ ಗಾಂಜಾ ಮಾರಾಟ!

ದಾಂಡೇಲಿ: ಗಾಂಧಿನಗರದ ಅಭಿಷೇಕ್ ಮಾಶಾಲ (24 ವರ್ಷ) ಹಾಗೂ ಆಕಾಶ ಮಂದೆವಾಳಿ (21) ಎಂಬಾತರು ಸಿಗರೇಟಿನ ರೂಪದಲ್ಲಿರುವ ಗಾಂಜಾ ಸೇದುತ್ತಿರುವಾಗ ಪೊಲೀಸರ ಬಳಿ ಸಿಕ್ಕಿಬಿದ್ದಿದ್ದಾರೆ. ಕೂಲಿ ಕೆಲಸ...

ಭಟ್ಕಳ: ಮುಂದೈತೆ ಮಾರಿ ಹಬ್ಬ!

ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಮಾರಿ ಜಾತ್ರೆ ಜುಲೈ 31 ಹಾಗೂ ಆಗಸ್ಟ್ 1ರಂದು ನಡೆಯಲಿದೆ. `ಅಧಿಕ ಸಂಖ್ಯೆಯಲ್ಲಿ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ಮಾರಿಯಮ್ಮನ ಆಶೀರ್ವಾದ ಪಡೆಯಬೇಕು' ಎಂದು...

ಮತ್ಸ್ಯಕನ್ಯೆಯರ ವಿರುದ್ಧ ಉಗ್ರ ಹೋರಾಟ!

ಯಲ್ಲಾಪುರ: ಪಟ್ಟಣದ ಎಲ್ಲೆಂದರಲ್ಲಿ ಅನಧಿಕೃತ ಮೀನು ಮಾರಾಟ ನಡೆಯುತ್ತಿರುವ ಬಗ್ಗೆ ತಟಗಾರ ಹಾಗೂ ಸುತ್ತಲಿನ ಪ್ರದೇಶದ ಜನ ಪಟ್ಟಣ ಪಂಚಾಯತಗೆ ದೂರು‌ ನೀಡಿದ್ದು, ಪ ಪಂ ಮುಖ್ಯಾಧಿಕಾರಿ...

ಜನರಿಗೆ ಬೈದು ಜೈಲು ಸೇರಿದ ವೆಲ್ಡರ್!

ಹಳಿಯಾಳ: ದೇಶಪಾಂಡೆ ನಗರದ ಶಿವಾಜಿ ವೃತ್ತದಲ್ಲಿ ಸುನೀಲ ಗಿರಿ (25 ವರ್ಷ) ಎಂಬಾತ ಹುಚ್ಚನಂತೆ ವರ್ತಿಸಿ, ಜನರಿಗೆ ಕೆಟ್ಟದಾಗಿ ಬೈಯುತ್ತಿರುವುದನ್ನು ನೋಡಿದ ಪೊಲೀಸರು ಆತನನ್ನು ವೈದ್ಯಕೀಯ ಪರೀಕ್ಷೆಗೆ...

Page 433 of 504 1 432 433 434 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page