6
ADVERTISEMENT
ADVERTISEMENT
AchyutKumar

AchyutKumar

ಗುರು ನಮನ | ಉಳುವರೆಯ ವಿದ್ಯಾರ್ಥಿಗಳೆಲ್ಲರೂ ಇವರ ಮಕ್ಕಳು: ಎಲ್ಲರಂಥಲ್ಲ ಈ ಟೀಚರು!

ಶಿರೂರು ಗುಡ್ಡ ಕುಸಿತ ಉಂಟಾದಾಗ ಅಲ್ಲಿನ ಶಾಲೆ ಬಗ್ಗೆ ಹೆಚ್ಚಿನವರು ಯೋಚಿಸಿಲ್ಲ. ಆದರೆ, ಉಳುವರೆ ಶಾಲೆಯಲ್ಲಿ ಶಿಕ್ಷಕರಾಗಿದ್ದ ಸಂದ್ಯಾ ನಾಯ್ಕ ಅವರು ತಮ್ಮ ಶಾಲಾ ಮಕ್ಕಳ ಭವಿಷ್ಯಕ್ಕಾಗಿ...

ಪರಿಸರ ಆರಾಧನೆಗೆ ಮಾದರಿ ಈ ವೈದ್ಯ: ಗಣಪತಿ ಮೂರ್ತಿಗೆ ತರಕಾರಿ ಬಣ್ಣ!

ಯಲ್ಲಾಪುರ ತಾಲೂಕಾ ವೈದ್ಯಾಧಿಕಾರಿಯಾಗಿರುವ ಡಾ ನರೇಂದ್ರ ಪವಾರ್ ಬಿಡುವಿಲ್ಲದ ಕೆಲಸದ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಮಣ್ಣಿನ ಗಣಪತಿ ವಿಗ್ರಹ ತಯಾರಿಸಿದ್ದಾರೆ. ಈ ಮೂರ್ತಿಗೆ ಪಾಲಕ್ ಸೊಪ್ಪು,...

ಸರಾಯಿ ಕುಡಿದು ಸಾವನಪ್ಪಿದ ಶಿಲ್ಪಿ

ಅಂಕೋಲಾ: ಶಿಲ್ಪ ಕೆತ್ತನೆಗಾಗಿ ಊರುರು ಅಲೆಯುತ್ತಿದ್ದ ಉಡುಪಿ ಮೂಲದ ವೆಂಕಟೇಶ ರಾಜು ಪೂಜಾರಿ (55) ಎಂಬಾತರು ಬಾಳೆಗುಳಿ ಕ್ರಾಸಿನ ಚಹದ ಅಂಗಡಿ ಬಳಿ ಸಾವನಪ್ಪಿದ್ದಾರೆ. ಕಳೆದ 20...

ದೇವರ ದುಡ್ಡಿಗಾಗಿ ಸಹೋದರರ ಕಾಳಗ: ಹಬ್ಬದ ದಿನ ಹರಿದ ರಕ್ತ!

ಗಣಪತಿ ಮೂರ್ತಿ ಮುಂದೆ ಇರಿಸಿದ ದುಡ್ಡಿಗಾಗಿ ಸಹೋದರರ ನಡುವೆ ಹೊಡೆದಾಟ ನಡೆದಿದ್ದು, ಈ ಹೊಡೆದಾಟದಲ್ಲಿ ಸಂದೇಶ ಪ್ರಭಾಕರ್ ಬೋರ್ಕರ್ ಎಂಬಾತರು ಸಾವನಪ್ಪಿದ್ದಾರೆ. ಕಾರವಾರದ ಸಾಯಿಕಟ್ಟಾದ ಬಿಂದು ಮಾಧವ...

ಆನೆ ಬಂತು ಆನೆ | ಯಾವ ಊರಿನ ಆನೆ? ಇಲ್ಲಿಗೆ ಯಾಕೆ ಬಂತು?

ಉತ್ತರ ಕನ್ನಡ ಜಿಲ್ಲೆಯ ಹಲವು ಊರುಗಳಿಗೆ ವನ್ಯಜೀವಿ ಪ್ರವೇಶ ಹೊಸದಲ್ಲ. ಆದರೆ, ಯಲ್ಲಾಪುರ ತಾಲೂಕಿನ ಕೆಲ ಗ್ರಾಮದ ಜನರು ಪ್ರತಿ ವರ್ಷ `ಆನೆ ಸಂಕಷ್ಟದಿoದ ಬಳಲುತ್ತಿದ್ದಾರೆ. ಪ್ರತಿ...

ಆಹಾರ ಬೆಳೆ ಸುತ್ತುವರೆದ ಗರಿ ಹುಳು

ಉತ್ತರ ಕನ್ನಡ ಜಿಲ್ಲೆಯಲ್ಲಿ ಭತ್ತ ಬೆಳೆಯುವವರ ಸಂಖ್ಯೆಯೇ ಕಡಿಮೆಯಾಗಿದೆ. ಅದಾಗಿಯೂ ಅಲ್ಲಲ್ಲಿ `ಮನೆ ಖರ್ಚಿನ ಅಕ್ಕಿಗಾದರೂ ಭತ್ತ ಬೆಳೆಯುವ' ಎನ್ನುವ ರೈತರಿಗೂ ಕೀಟಬಾಧೆ ತೊಂದರೆ ನೀಡುತ್ತಿದೆ. ಯಲ್ಲಾಪುರ,...

ಮುಂಬಡ್ತಿ ಸಿಕ್ಕರೂ ಸ್ವೀಕರಿಸದ ಮಾತೃಹೃದಯಿ: ಜನ ಮೆಚ್ಚಿದ ಶಿಕ್ಷಕಿಗೆ ಸೇವಾ ನಿವೃತ್ತಿ

ಗೋಕರ್ಣದ ಹಾರುಮಾಸ್ಕೇರಿಯಲ್ಲಿ ಹುಟ್ಟಿದ ವನಿತಾ ಭಟ್ಟ ಅವರು ಶಿಕ್ಷಕಿಯಾಗಿ 42 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಮುರುಡೇಶ್ವರ ಮಾವಳ್ಳಿ-2ರ ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆಗೆ ಅವರ...

ಶಿಕ್ಷಕರನ್ನು ನೆನೆದ ಸಾಧಕ ವಿದ್ಯಾರ್ಥಿ

ಕಾರವಾರ: `ಉತ್ತಮ ಶಿಕ್ಷಕರು, ಸುಸಜ್ಜಿತ ಕಲಿಕಾ ವ್ಯವಸ್ಥೆಯ ಕಾರಣದಿಂದ ಕಂಪ್ಯುಟರ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯ ಸಾಧನೆ ಸಾಧ್ಯವಾಯಿತು' ಎಂದು ಕಾರವಾರದ ದಿ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್...

ಸಾರಿಗೆ ನೌಕರರಿಗೆ ಡಿಜಿಟಲ್ ಪಾಠ: ಈ ಕೆಲಸದಿಂದ KSRTC 7.50 ಲಕ್ಷ ರೂ ಉಳಿಕೆ!

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರಿಗೆ ವೇತನ ಪಾವತಿಸಿದ ನಂತರ ವೇತನ ಪಾವತಿಸಿದನ್ನು ಖಚಿತಪಡಿಸಲು ನೀಡುವ `ಸ್ಯಾಲರಿ ಸ್ಲಿಪ್'ನ್ನು ಆನ್ಲೈನ್ ಮೂಲಕ ಪಡೆಯುವ ವ್ಯವಸ್ಥೆ ಮಾಡಿದ್ದು,...

ಅಮೇರಿಕಾದಲ್ಲಿ ಮನೆ ಮಾತಾದ ಇಸ್ಕೂಲು ಬರಹ: ಕಾಡಿನ ಶಾಲೆ ಹರಿದು ಬಂದ ಡಾಲರ್ ದುಡ್ಡು!

ಜೊಯಿಡಾದ ಕುಗ್ರಾಮಗಳಲ್ಲಿ ಒಂದಾದ ಅಣಶಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಮೆರಿಕದ ಡಾಲರ್ ಲೆಕ್ಕದಲ್ಲಿ ದುಡ್ಡು ಬಂದಿದೆ. ಅಲ್ಲಿನ ಶಿಕ್ಷಕಿ ಅಕ್ಷತಾ ಕೃಷ್ಣಮೂರ್ತಿ ಅವರು ಬರೆದ `ಇಸ್ಕೂಲು'...

Page 326 of 504 1 325 326 327 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page