ಶಿಸ್ತಿನ ಸಿಪಾಯಿಗಳು ಈ ವನವಾಸಿ ಮಕ್ಕಳು
ಯಲ್ಲಾಪುರದ ವನವಾಸಿ ವಿದ್ಯಾರ್ಥಿ ನಿಲಯದಲ್ಲಿ ನಿತ್ಯ ಕೇಳಿ ಬರುವ ದೇಶಭಕ್ತಿ ಗೀತೆಗಳ ಒಂದು ತುಣುಕು ಇಲ್ಲಿದೆ ವಿಡಿಯೋ ಇಲ್ಲಿ ನೋಡಿ.. https://youtu.be/F-4LRPJB3WI
6
ಯಲ್ಲಾಪುರದ ವನವಾಸಿ ವಿದ್ಯಾರ್ಥಿ ನಿಲಯದಲ್ಲಿ ನಿತ್ಯ ಕೇಳಿ ಬರುವ ದೇಶಭಕ್ತಿ ಗೀತೆಗಳ ಒಂದು ತುಣುಕು ಇಲ್ಲಿದೆ ವಿಡಿಯೋ ಇಲ್ಲಿ ನೋಡಿ.. https://youtu.be/F-4LRPJB3WI
ಮುಂಗಾರು ಚುರುಕುಗೊಂಡoತೆ ಜಿಲ್ಲೆಯ ಸಣ್ಣಪುಟ್ಟ ಜಲಪಾತಗಳೆಲ್ಲವೂ ಮರುಜೀವ ಪಡೆದಿವೆ. ಕಾರವಾರದ ನಾಗರಮುಡಿ ಜಲಧಾರೆಯೂ ಪ್ರವಾಸಿಗರ ಕೇಂದ್ರವಾಗಿದೆ. ಬೆಟ್ಟಗುಡ್ಡಗಳಿoದ ಹರಿದು ಬರುವ ನೀರಹನಿ ಕಲ್ಬಂಡೆಯoಚಿನಲ್ಲಿ ಅಪ್ಪಳಿಸುತ್ತಿದ್ದು, ಇಲ್ಲಿನ ಸಿಂಗಾರ...
ಯಾಣಕ್ಕೆ ತೆರಳಿದ ಆಯಾಸ ತಣಿಸಿಕೊಳ್ಳಬೇಕು ಎಂದರೆ ಅದೇ ಮಾರ್ಗದಲ್ಲಿರುವ ವಿಭೂತಿ ಜಲಪಾತಕ್ಕೆ ಭೇಟಿ ಕೊಡಬೇಕು. ಅದರಲ್ಲಿಯೂ ಮಳೆ ಮುಗಿದ ನಂತರವೂ ನೀರು ನಿಲ್ಲುವ ತಾಣಗಳ ಪಟ್ಟಿಯಲ್ಲಿ ವಿಭೂತಿ...
ಪ್ರಸಿದ್ಧ ಹಾಗೂ ಪುಣ್ಯ ಕ್ಷೇತ್ರ ಗೋಕರ್ಣದ ಶಿವಪ್ರದ ವೇದಿಕೆಯಲ್ಲಿ ಶನಿವಾರ ಸಂಜೆ 7ಗಂಟೆಯಿoದ `ಯಕ್ಷಸಂಜೆ' ನಡೆಯುತ್ತಿದೆ. ಗಾನಕಣ್ಮನಿ ರಾಘವೇಂದ್ರ ಜನ್ಸಾಲೆ - ಗಾನಸಾರಥಿ ರಾಮಕೃಷ್ಣ ಹಿಲ್ಲೂರು, ಮದ್ದಳೆಯ...
ಜೊಯಿಡಾ: ಮಳೆ ಸಂತ್ರಸ್ತರ ಹಸಿವು ಅರಿತು ಅವರಿಗೆ ಊಟ ಕೊಡಲು ನಡುರಾತ್ರಿ ಅಡುಗೆ ಮಾಡಿಸಿಕೊಂಡು ಹೋಗಿದ್ದ ಸಯ್ಯದ ಮುರ್ತುಜಾ ಎಂಬಾತರು ಅಪಘಾತದಲ್ಲಿ ಕೈ ಮುರಿದುಕೊಂಡಿದ್ದಾರೆ. ಕಳೆದ ಒಂದು...
ಹಳಿಯಾಳ: ಅದೃಷ್ಟದ ಆಟದ ಹೆಸರಿನಲ್ಲಿ ಜನರಿಂದ ಹಣ ಕಟ್ಟಿಸಿಕೊಳ್ಳುತ್ತಿದ್ದವರ ಮೇಲೆ ಪಿಸೈ ಅಮಿನ್‌ಸಾಬ್ ಅತ್ತಾರ್ ದಾಳಿ ನಡೆಸಿದ್ದಾರೆ. ಜೂ 13ರ ಬೆಳಗ್ಗೆ ಸಿದ್ದರಾಮೇಶ್ವರಗಲ್ಲಿಯ ಬಸವರಾಜ ಪಕೀರಪ್ಪ ವಡ್ಡರ್...
ಕುಮಟಾ: ಶಾಸಕ ದಿನಕರ ಶೆಟ್ಟಿ ಶನಿವಾರ ರೈಲ್ವೆ ಅಧಿಕಾರಿಗಳ ಜೊತೆ ರೈಲು ನಿಲ್ದಾಣ ಸುತ್ತಾಟ ನಡೆಸಿದರು. ಕುಮಟಾದಲ್ಲಿ ಅತ್ಯುತ್ತಮ ದರ್ಜೆಯ ಎರಡನೇ ಫ್ಲಾಟ್ ಫಾರಂ ನಿರ್ಮಾಣ ಮಾಡುವ...
`ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದರೆ ಆ ತಾಣದ ಅಡ್ಮಿನ್ ವಿರುದ್ಧವೂ ಕ್ರಮ ಅನಿವಾರ್ಯ' ಎಂದು ನೂತನ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಎಚ್ಚರಿಸಿದ್ದಾರೆ. `ಸಾಮಾಜಿಕ ಜಾಲತಾಣಗಳ ಮೇಲೆ...
ಕಾರವಾರ: ಮೂವರು ಸಂಚರಿಸುತ್ತಿದ್ದ ಸ್ಕೂಟಿಗೆ ಕಾರು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ತಸ್ಲಿಂ ಅಲಿ ಎಂಬಾತ ಕಾರನ್ನು ಡಿವೈಡರ್'ಗೆ ಗುದ್ದಿದ್ದಾನೆ. ಜುಲೈ 12ರಂದು ಕಾಜುಭಾಗದ ಮೀನು ವ್ಯಾಪಾರಿ...
ಹಳಿಯಾಳ: ಬಾಯಲ್ಲಿ ನೀರುಣಿಸುವ ಹಾಗೆ ಬೀಡಾ ಕಟ್ಟಿಕೊಡುವ ಪರಶುರಾಮ ಬೈಲಪ್ಪಗೋಳ್ ತಮ್ಮ ಬೀಡಾ ಅಂಗಡಿಯಲ್ಲಿ ರಾಜಾರೋಷವಾಗಿ ಓಸಿ ಆಟವನ್ನು ಆಡಿಸುತ್ತಾರೆ. ಪಿಶ್ ಸರ್ಕಲ್ ಬಳಿ ಕೆಲ ವರ್ಷಗಳಿಂದ...
You cannot copy content of this page

