ವಿದ್ಯಾರ್ಹತೆ ಇಲ್ಲದವರೇ ಇಲ್ಲಿ ದೊಡ್ಡ ವೈದ್ಯರು: SSLC ಫೇಲ್ ಆದವರೇ ನುರಿತ ತಜ್ಞರು!
ಯಲ್ಲಾಪುರ: ಯಾವುದೇ ವಿದ್ಯಾರ್ಹತೆ, ವೈದ್ಯಕೀಯ ಪರಿಣತಿ ಇಲ್ಲದಿದ್ದರೂ ಕಿರವತ್ತಿಯ ಮನೆಯೊಂದರಲ್ಲಿ ಆಸ್ಪತ್ರೆ ನಡೆಸುತ್ತಿದ್ದವರಿಗೆ ಸೋಮವಾರ ಆರೋಗ್ಯಾಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ನಕಲಿ ವೈದ್ಯನ ವಿರುದ್ಧ ಕ್ರಮ ಜರುಗಿಸಿದ್ದಾರೆ. ನೇಮಿಣಿಗಲ್ಲಿಯ...



