6
ADVERTISEMENT
ADVERTISEMENT
AchyutKumar

AchyutKumar

ಅರಬ್ಬಿ ಸಮುದ್ರದಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ವಿದೇಶಿ ಹಡಗು

ಕಾರವಾರ: ಅರಬ್ಬಿ ಸಮುದ್ರದಲ್ಲಿ ಸಂಚರಿಸುತ್ತಿದ್ದ ಭಾರೀ ಗಾತ್ರದ ಹಡಗಿನಲ್ಲಿ ಅಗ್ನಿ ಅವಘಡ ನಡೆದಿದೆ. ದೊಡ್ಡ ದೊಡ್ಡ ಕಂಟೇನರ್'ಗಳನ್ನು ಹೊತ್ತು ಸಾಗಿಸುತ್ತಿದ್ದ ಹಡಗಿಗೆ ಬೆಂಕಿ ತಗುಲಿದೆ. ಈ ಹಡಗು...

ಆನಗೋಡಿನ ಹಲವು ಕಡೆ ಮಳೆ ಹಾನಿ

ಯಲ್ಲಾಪುರ ತಾಲೂಕಿನ ಆನಗೋಡಿನ ಹಲವು ಕಡೆ ಮಳೆ ಹಾನಿಯಾಗಿದೆ. ಕೆಳಗಿನಪಾಲ್ ಶಿವರಾಮ ಭಟ್ಟ ತೋಟದಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿದೆ. ನೀರನ್ನು ಹೊರಗೆ ಬಿಡುವುದು ಸವಾಲಾಗಿದೆ. ಕಪ್ಪೆಗದ್ದೆಯ...

ಅಲ್ಲಿ ಸೂತಕ.. ಇಲ್ಲಿ ಸಡಗರ!

ಗುಡ್ಡ ಕುಸಿತ ಪ್ರಕರಣದ ವೀಕ್ಷಣೆಗೆ ಅಂಕೋಲಾದ ಶಿರೂರಿಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಆಗಮಿಸಿದ್ದು, ದಾರಿ ಮದ್ಯೆ ಅನೇಕರು ಪಟಾಕಿ ಹೊಡೆದು ಅವರನ್ನು ಸ್ವಾಗತಿಸಿದರು. ಹುಬ್ಬಳ್ಳಿಯಿಂದ...

ದಯೆ ತೋರಿದ ವರುಣದೇವ: ಜಿಲ್ಲೆಯಲ್ಲಿ ಮಳೆ ಕೊಂಚ ಇಳಿಮುಖ

ಕಳೆದ ಒಂದು ವಾರದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಜುಲೈ 20ರ ಶನಿವಾರ ಕೊಂಚ ಕಡಿಮೆಯಾಗಿದೆ. ಕರಾವಳಿ ಭಾಗದಲ್ಲಿ ಸಹ ಮಳೆ ಮೊದಲಿನ ಹಾಗಿಲ್ಲ....

ಮಣ್ಣಿಗೆ ಇಳಿದ ಮಣ್ಣಿನ ಮಗ!

ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಆಗಮಿಸಿದ್ದಾರೆ. ಮಣ್ಣಿನ ರಾಡಿಯಲ್ಲಿ ಸಂಚರಿಸಿದ ಅವರು ಅಲ್ಲಿನ ಅವಾಂತರಗಳನ್ನು ನೋಡಿ ಆಘಾತ...

`ಚಾಲಕರ ಬಗ್ಗೆ ಸರ್ಕಾರಕ್ಕೆ ಇಲ್ಲ ಕಾಳಜಿ’

`ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಲಾರಿ ಚಾಲಕ ಸಿಲುಕಿಕೊಂಡಿದ್ದು, ಈವರೆಗೂ ಆತನ ಬಗ್ಗೆ ಸರ್ಕಾರ ಕಾಳಜಿವಹಿಸಿಲ್ಲ' ಎಂದು ಯಲ್ಲಾಪುರದ ಚಾಲಕ ವಿಜಯ ಹಿರೆಮಠ್ ದೂರಿದ್ದಾರೆ. `ಯಾವುದೇ ಸರ್ಕಾರ...

ಹೆಲಿಕಾಪ್ಟರ್ ಸಿಗದೇ ಕ್ರೇನ್ ಏರಿದ ಸಚಿವ!

ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಪರಿಶೀಲನೆಗೆ ಆಗಮಿಸಿದ ಸಚಿವ ಮಂಕಾಳು ವೈದ್ಯರಿಗೆ ಶನಿವಾರ ಹೆಲಿಕಾಪ್ಟರ್ ಸಿಗಲಿಲ್ಲ. ಗುಡ್ಡದ ಮೇಲ್ಬಾಗದಿಂದ ಪರಿಶೀಲನೆ ನಡೆಸಲು ಅವರು ಅಪಾಯಕಾರಿ ರೀತಿಯಲ್ಲಿ ಅಲ್ಲಿದ್ದ...

ವ್ಯಾಪಕ ಮಳೆ: ದೇವರ ಮೊರೆಹೋದ ಜಿಲ್ಲಾಧಿಕಾರಿ

ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಅಪಾರ ಹಾನಿ ಉಂಟಾಗುತ್ತಿದ್ದು, ಜನರ ಒಳತಿಗೆ ಪ್ರಾರ್ಥಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ದೇವರ ಮೊರೆ ಹೋಗಿದ್ದಾರೆ. ಶುಕ್ರವಾರ ಸಂಜೆ ಗೋಕರ್ಣ ಆತ್ಮಲಿಂಗಕ್ಕೆ ವಿಶೇಷ ಪೂಜೆ...

ನಡುಗಡ್ಡೆಯಲ್ಲಿ ನಡುಗಿದ ಜೊಯಿಡಾ ಜನ!

ಸುರಿಯುತ್ತಿರುವ ಭಾರೀ ಪ್ರಮಾಣದ ಮಳೆಯಿಂದಾಗಿ ಜೊಯಿಡಾದ ಅಪ್ಪರ ಕಾನೇರಿ ಜಲಾಶಯದ ಹಿನ್ನೀರಿನಲ್ಲಿ ಬರುವ 6 ಗ್ರಾಮದ 113 ಕುಟುಂಬದವರು ಅತಂತ್ರರಾಗಿದ್ದಾರೆ. ಇಲ್ಲಿನ 565 ಜನ ನಡುಗಡ್ಡೆಯಲ್ಲಿ ಸಿಲುಕಿದ್ದು,...

ಶಿರೂರು ಗುಡ್ಡ ದುರಂತ: ಬೋಟ್ ಮೂಲಕ ಶವ ಹುಡುಕಾಟ

ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಿಂದಾಗಿ ಸಾವನಪ್ಪಿದವರ ಸಂಖ್ಯೆ ಈವರೆಗೂ ನಿಖರವಾಗಿ ಗೊತ್ತಾಗಿಲ್ಲ. ಆಗಾಗ ಅಲ್ಲಿ-ಇಲ್ಲಿ ಒಂದೊoದು ಶವ ದೊರೆಯುತ್ತಿದ್ದು, ಇದೀಗ ನದಿಯಲ್ಲಿ ಬೋಟ್ ಸಂಚರಿಸಿ ಇನ್ನಷ್ಟು...

Page 419 of 504 1 418 419 420 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page