6
ADVERTISEMENT
ADVERTISEMENT
AchyutKumar

AchyutKumar

ಕೇಂದ್ರ ಸರ್ಕಾರದಿಂದ ಜಲಕೃಷಿಗೆ ನೆರವು

ಐ.ಸಿ.ಎ.ಆರ್ ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯೂ ಕಾರವಾರ ಪ್ರಾದೇಶಿಕ ಕಚೇರಿ ಮೂಲಕ ಪರಿಶಿಷ್ಟ ಜಾತಿ ಸಮುದಾಯದವರಿಗಾಗಿ ಜಲಕೃಷಿ ಚಟುವಟಿಕೆಗಳಿಗೆ ಹಣಕಾಸಿನ ನೆರವು ನೀಡುತ್ತದೆ. ಭಾರತ ಸರಕಾರವು...

ಅಗಸ್ಟ್ ತಿಂಗಳ ವಿಶೇಷ ಆಫರ್: ಅರ್ದ ಬೆಲೆಗೆ ಸಿಗುತ್ತೆ ಕನ್ನಡ ಪುಸ್ತಕ!

ಸ್ವಾತಂತ್ರೋತ್ಸವ ಅಂಗವಾಗಿ ಆಗಸ್ಟ್ ತಿಂಗಳುಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇ 50ರ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಹಾಗೂ...

ಬುಡಕಟ್ಟು ಜನರಿಗೆ ಯಕ್ಷನೃತ್ಯ ಕಲಿಸಿದ ಅಪರೂಪದ ಕಲಾವಿದ!

ಸಿದ್ದಿ ಜನಾಂಗದವರಿಗೆ ಯಕ್ಷಗಾನ ಪ್ರೀತಿ ಮೂಡಿಸಿ ಅವರ ತಂಡದೊoದಿಗೆ ತಿರುಗಾಟ ನಡೆಸಿದ ಹಿರಿಮೆಗೆ ಪಾತ್ರರಾದವರು ಶಿರಸಿ ತಾಲೂಕಿನ ಶಿರಗುಣಿಯ ಲಕ್ಷ್ಮೀನಾರಾಯಣ ಹೆಗಡೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಯಕ್ಷಗಾನ...

ಮತ್ತೆ ಮುನ್ನಲೆಗೆ ಬಂದ ರಂಪಣಿ ಮೀನುಗಾರಿಕೆ

ಕರಾವಳಿ ಭಾಗದಲ್ಲಿ ಈ ಹಿಂದೆ ವಿವಿಧ ರೀತಿಯ ಮೀನುಗಾರಿಕೆ ನಡೆಸುತ್ತಿದ್ದು ಅದರಲ್ಲಿ ರಂಪಣಿ ಮೀನುಗಾರಿಕೆ ಸಹ ಒಂದು. ರಂಪಣಿ ಮೀನುಗಾರಿಕೆ ಅತ್ಯಂತ ಪುರಾತನ ಪದ್ಧತಿಯಾಗಿದ್ದು, ಇದೀಗ ಕಣ್ಮರೆಯಾಗಿದೆ....

ಆಡಲು ಬಿಡದೇ ಹೊಡೆದ ಗೆಳೆಯ!

ಕಾರವಾರ: ಬಾಡ ಕಳಸೆಟ್ಟಾದ ವಿನಯಪ್ರಸಾದ ನಾಯ್ಕ (25) ಎಂಬಾತನ ಮೇಲೆ ಆತನ ಸ್ನೇಹಿತ ಓಂಕಾರ ಕೋಳಂಬಕರ್ ಹಲ್ಲೆ ಮಾಡಿದ್ದಾನೆ. ಮರ್ಚಂಟ್ ನೇವಿಯಲ್ಲಿ ಕೆಲಸ ಮಾಡುವ ವಿನಯಪ್ರಸಾದ 3...

ಶಿಥಿಲಗೊಂಡ ಸರ್ಕಾರಿ ಶಾಲೆ: 160 ಮಕ್ಕಳಿಗೂ ಜೀವಭಯ

ಕುಮಟಾ: ಗಂಗಾವಳಿ ಸರ್ಕಾರಿ ಶಾಲೆ ಕೊಠಡಿ ಶಿಥಿಲಗೊಂಡಿದ್ದರಿoದ ಬಾಡಿಗೆ ಮನೆಯಲ್ಲಿ ಶಾಲೆ ನಡೆಯುತ್ತಿದ್ದು, ಇದೀಗ ಆ ಕಟ್ಟಡ ಸಹ ದುರಸ್ತಿ ಹಂತದಲ್ಲಿದೆ. ಹೀಗಾಗಿ ಇಲ್ಲಿ ಕಲಿಯುವ ಮಕ್ಕಳಿಗೆ...

ಕೆಲಸಕ್ಕೆ ಬಂದವ ನೇಣಿಗೆ ಶರಣಾದ

ಶಿರಸಿ: ಹುಣಸೆಮಕ್ಕಿ ಎಡಮನೆ ಗೋಪಾಲಕೃಷ್ಣ ಹೆಗಡೆ ಅವರ ಮನೆಯಲ್ಲಿ ಕೆಲಸಕ್ಕಿದ್ದ ವೀರಭದ್ರ ವಾಲೇಕರ್ (28) ಎಂಬಾತರು ತೋಟದಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾನಗಲ್ ಮೂಲದ ವೀರಭದ್ರ ವಾಲೇಕರ್ ಕಳೆದ...

ಶಿರೂರು ಗುಡ್ಡ: ವಾಹನ ಸಂಚಾರಕ್ಕೆ ಹಲವು ನಿಯಮ!

ಶಿರೂರು ಗುಡ್ಡ ಕುಸಿತವಾದ ನಂತರ ಸಾಕಷ್ಟು ಮುನ್ನಚ್ಚರಿಕೆವಹಿಸಿರುವ ಜಿಲ್ಲಾಡಳಿತ ಆ ಭಾಗದಲ್ಲಿ ವಾಹನ ಸಂಚಾರಕ್ಕೆ ಅನುಮತಿ ನೀಡಲಿದ್ದು, ಹಲವು ನಿಯಮಗಳನ್ನು ಜಾರಿಗೊಳಿಸಿದೆ. ಗೋವಾದಿಂದ ಕುಂದಾಪುರದವರೆಗೂ ತಜ್ಞರು ಹೆದ್ದಾರಿ...

ಸರ್ಕಾರಕ್ಕೆ ಬೇಕು ಜಿಲ್ಲಾ ವಕೀಲರು

ಜಿಲ್ಲಾ ಸರ್ಕಾರಿ ವಕೀಲ ಹುದ್ದೆಗೆ ಯೋಗ್ಯರ ಹುಡುಕಾಟ ನಡೆದಿದ್ದು, 10 ವರ್ಷ ವಕೀಲರಾಗಿ ಕೆಲಸ ಮಾಡಿದ ಅನುಭವ ಇದ್ದವರು ಇದಕ್ಕೆ ಅರ್ಹರು. ವಕೀಲ ವೃತ್ತಿ ಕೈಗೊಳ್ಳುವ ಬಗ್ಗೆ...

ರೈತನ ಬೇಲಿ ಮುರಿದ ಲಾರಿ ಚಾಲಕ: ಜಗಳ ಬಿಡಿಸಿದ ಊರ ಜನ

ಶಿರಸಿ: ಹಿತ್ಲಗದ್ದೆ ಬಚಗಾಂವ ಗ್ರಾಮದ ಮಲ್ಲಿಕಾರ್ಜುನ ಗೌಡ ಅವರ ಹೊಲಕ್ಕೆ ಸಂತೋಷ ನಾಯ್ಕ ಹಾಗೂ ರಫಿಕ್ ಎಂಬಾತರು ಲಾರಿ ನುಗ್ಗಿಸಿದ್ದು, ಅವರ ಬೇಲಿಯನ್ನು ಹಾಳು ತೆಗೆದಿದ್ದಾರೆ. `ಜುಲೈ...

Page 389 of 503 1 388 389 390 503

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page